ಹಾಲಿನ ದರ ಏರಿಕೆ: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಹಾಲಿನ ದರ ಇಳಿಕೆಯಾಗಲಾರದು ಆದರೆ ಏರಿಕೆಯಾಗಲಿದೆ ಎಂದು ಅಮುಲ್ ಎಂಡಿ ಆರ್.ಎಸ್.ಸೋಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿದ್ಯುತ್ ದರ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಅಮುಲ್ ತನ್ನ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸುವುದಾಗಿ ಸೋಮವಾರ ಹೇಳಿದೆ. ಈಗ ಅಮುಲ್ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (GCMMF) ಪ್ರಕಾರ, ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಹಸು ಮತ್ತು ಎಮ್ಮೆ ಹಾಲು ಸೇರಿದಂತೆ ಬ್ರಾಂಡ್ನ ಎಲ್ಲಾ ಹಾಲಿನ ಪ್ರಭೇದಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದೆ.
Amul Milk Price Hike: Amul ಮತ್ತೊಮ್ಮೆ ತನ್ನ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಕಂಪನಿ ದೇಶಾದ್ಯಂತದ ಮಾರುಕಟ್ಟೆಯಲ್ಲಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ ರೂ.2 ಹೆಚ್ಚಿಸಿದೆ.
Amul Price Hike : ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಡ್ಡಪರಿಣಾಮವು ದೈನಂದಿನ ವಿಷಯಗಳ ಮೇಲೆ ಬೀರಲು ಆರಂಭಿಸಿದೆ. ಅಮುಲ್ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ ಏರಿಕೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.