Cryptocurrency In India: ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ (Cryptocurrency Market) ನಿರಂತರ ಹಲ್-ಚಲ್ ನಡೆಯುತ್ತಲೇ ಇದೆ. ಡಿಸೆಂಬರ್ನಿಂದ, ಅನೇಕ ನಾಣ್ಯಗಳು ಏರಿಳಿತ ದಾಖಲಿಸುತ್ತಲೇ ಇವೆ.
National Monetisation Pipeline Launch:ಈ ಮೂಲಕ, ಮುಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮಾರಾಟ ಮಾಡಬೇಕಿರುವ ತನ್ನ ಸ್ವಂತ ಆಸ್ತಿ ಅಥವಾ ಹಣಗಳಿಸುಸರ್ಕಾರಿ ಆಸ್ತಿಗಳ ಪಟ್ಟಿ ಸಿದ್ಧಪಡಿಸಲಿದೆ.
ನವೆಂಬರ್ 2016 ರಲ್ಲಿ ನೋಟು ನಿಷೇಧದ ನಂತರ, ಕೇಂದ್ರ ಸರ್ಕಾರ ನಿರಂತರವಾಗಿ ಹಣವಿಲ್ಲದ ವಹಿವಾಟುಗಳನ್ನು ಉತ್ತೇಜಿಸುತ್ತಿದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವಾಗ, ಸರ್ಕಾರವು ಅದಕ್ಕೆ ಹೊಸ ಕೊಡುಗೆಗಳನ್ನು ಪರಿಚಯಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.