ಯುವ ಕಂಟೆಂಟ್ ಕ್ರಿಯೆಟರ್ಸ್ ರನ್ನು ಆಕರ್ಷಿಸಲು ಯುಟ್ಯೂಬ್ ಈ ನಿಧಿಯನ್ನು ಬಳಸಲಿದೆ. ಯಾರಿಗೆ ಅತಿದೊಡ್ಡ ಫ್ಯಾನ್ ಫಾಲೋಯಿಂಗ್ ಇದೆಯೋ ಅಂತವರನ್ನೇ ಯುಟ್ಯೂಬ್ ಪಿಕ್ ಮಾಡಲಿದೆ. ಯೂಟ್ಯೂಬ್ ನಲ್ಲಿ ಕಾಮೆಡಿ ಸ್ಕಿಟ್, ಡ್ಯಾನ್ಸ್ ಇತ್ಯಾದಿ ಆಕರ್ಷಕ ಚಟುವಟಿಕೆಗಳಲ್ಲಿ ತೊಡಗಿರುವ ತುಂಬಾ ಫ್ಯಾನ್ ಫಾಲೋಯಿಂಗ್ ಇರುವ ಯುವಕರಿಗೆ ಇದರಿಂದ ಲಾಭ ಆಗಲಿದೆ.
ಅಮೆರಿಕಾದ ಟೆಕ್ನಾಲಾಜಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಆಲ್ಫಾಬೆಟ್ ಇನ್ ಕಾರ್ಪೋರಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ 2019ನೇ ಆರ್ಥಿಕ ವರ್ಷದಲ್ಲಿ ಒಟ್ಟು 28.1 ಕೋಟಿ ಡಾಲರ್ (2,144.53 ಕೋಟಿ ರೂ.) ವೇತನ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.