Airtel Thanks App Offer: ಏರ್ಟೆಲ್ ಥ್ಯಾಂಕ್ಸ್ ಎಂಬುದು ಏರ್ಟೆಲ್ನ ಅಪ್ಲಿಕೇಶನ್ ಆಗಿದ್ದು ಅದು ಬಳಕೆದಾರರಿಗೆ ರಿವಾರ್ಡ್ಗಳನ್ನು ಕ್ಲೈಮ್ ಮಾಡಲು, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಗೆ ಆಕ್ಸೆಸ್ ಪಡೆಯಲು ಪ್ರಸ್ತುತ ಬಿಲ್ಗಳನ್ನು ಪಾವತಿಸಲು, ಪ್ಲಾನ್ ಬದಲಾಯಿಸಲು ಸಹಾಯ ಮಾಡುತ್ತದೆ.
BSNL Cheapest Plan: ಸರ್ಕಾರಿ ಟೆಲಿಕಾಂ ಕಂಪನಿ BSNL,ತನ್ನ ಗ್ರಾಹಕರಿಗೆ 200 ರೂಪಾಯಿಗಿಂತ ಕಡಿಮೆ ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ ಈ ಪ್ಲಾನ್ ನಲ್ಲಿ 100 ದಿನಗಳವರೆಗೆ ಹಲವು ಪ್ರಯೋಜನಗಳನ್ನು ಕೂಡಾ ನೀಡುತ್ತಿದೆ.
Airtel: ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗಾಗಿ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಕೂಲ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ವರ್ಷದ ಮಾನ್ಯತೆಯ ಜೊತೆಗೆ ಹಲವು ಇತರ ಪ್ರಯೋಜನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ ರಿಚಾರ್ಜ್ ಪ್ಲಾನ್ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ.
Free OTT Subscriptions: ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ, ಡಿಸ್ನಿ+ ಹಾಟ್ ಸ್ಟಾರ್ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಉತ್ತಮ ಅವಕಾಶವಿದೆ.
5G India: Reliance Jio AGM 2022 ಸಭೆಯಲ್ಲಿ ಕಂಪನಿಯ 5ಜಿ ಸೇವೆ ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಘೋಷಣೆ ಮುಕೇಶ ಅಂಬಾನಿ ಮಾಡಿದ್ದಾರೆ. ಜಿಯೋ ಬಳಿಕ ಇದೀಗ ದೇಶದ ಮತ್ತೊಂದು ದೊಡ್ಡ ಟೆಲಿಕಾಂ ಕಂಪನಿ ತನ್ನ 5ಜಿ ಸೇವೆ ಬಿಡುಗಡೆಯ ಘೋಷಣೆ ಮೊಳಗಿಸಿದೆ. ಅಷ್ಟೇ ಅಲ್ಲ ತನ್ನ 5ಜಿ ಯೋಜನೆಗಳ ಬೆಲೆಗಳ ಬಗ್ಗೆಯೂ ಕೂಡ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
Jio Best Plans : ಪ್ರತಿಯೊಬ್ಬರೂ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೇಗದೊಂದಿಗೆ ಬ್ರಾಡ್ಬ್ಯಾಂಡ್ ಯೋಜನೆಯನ್ನು ಬಯಸುತ್ತಾರೆ. Jio, Airtel ಮತ್ತು BSNL ಅನೇಕ ಕಡಿಮೆ ವೆಚ್ಚದ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ತರುತ್ತವೆ. ಈ ವಿಷಯದಲ್ಲಿ ಏರ್ಟೆಲ್ ಮತ್ತು ಬಿಎಸ್ಎನ್ಎಲ್ ಅನ್ನು ಜಿಯೋ ಹಿಂದಿಕ್ಕಿದೆ.
ಜಿಯೋ ಮತ್ತು ಏರ್ಟೆಲ್ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ 700 ರ ಶ್ರೇಣಿಯಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಿವೆ, ಇದು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಪ್ರಸ್ತುತ ಬಿಎಸ್ಎನ್ಎಲ್ ಯೋಜನೆಯು ಜಿಯೋ ಮತ್ತು ಏರ್ಟೆಲ್ನ ಈ ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಈ ಯೋಜನೆಯು 800 ರೂ.ಗಿಂತ ಕಡಿಮೆ ಬಳಕೆದಾರರಿಗೆ ಪೂರ್ಣ 1-ವರ್ಷದ ಮಾನ್ಯತೆಯನ್ನು ಒದಗಿಸುತ್ತದೆ.
5G network in India : ಆಗಸ್ಟ್ 15 ರಂದು ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಆಗಸ್ಟ್ 15 ರಂದು ಭಾರತವು `ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ. ಟೆಲಿಕಾಂ ದೈತ್ಯ ಪ್ಯಾನ್-ಇಂಡಿಯಾ 5G ಅನ್ನು ಆರಂಭಿಸಲು ಯೋಜಿಸುತ್ತಿದೆ ಎಂದು IANS ನ ವರದಿ ಮಾಡಿದೆ.
BSNL Rs 299 Prepaid Plan: ನಾವೆಲ್ಲರೂ ನಮ್ಮ ಸ್ಮಾರ್ಟ್ಫೋನ್ಗಳಿಗೆ ಆರ್ಥಿಕವಾಗಿ ಇಂತಹ ರೀಚಾರ್ಜ್ ಯೋಜನೆಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ಅಂತಹ ಯೋಜನೆಗಳು, ಅದರ ವೆಚ್ಚವೂ ಕಡಿಮೆ ಮತ್ತು ಪ್ರಯೋಜನಗಳು ಸಹ ಅವುಗಳಲ್ಲಿ ಉತ್ತಮವಾಗಿವೆ.
Plan with 13 OTT Subscriptions: ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
Vodafone Cheapest Monthly Recharge Plan - ಏರ್ಟೆಲ್ ಇತ್ತೀಚೆಗಷ್ಟೇ ತನ್ನ ರೂ 109ಗಳ ಅತ್ಯಂತ ಅಗ್ಗದ ಮಾಸಿಕ ಯೋಜನೆಯನ್ನು ಬಿಡುಗಡೆ ಮಾಡಿತ್ತು, ಇದರಲ್ಲಿ ಬಳಕೆದಾರರಿಗೆ 30 ದಿನಗಳ ಮಾನ್ಯತೆಯೊಂದಿಗೆ ಹಲವು ಸೌಕರ್ಯಗಳನ್ನು ಒದಗಿಸಲಾಗಿತ್ತು. ಆದರೆ, ವೊಡಾಫೋನ್-ಐಡಿಯಾ (Vi) ನ ರೂ 107 ಯೋಜನೆಯು ಕಡಿಮೆ ಬೆಲೆಯಲ್ಲಿ ಏರ್ಟೆಲ್ಗಿಂತ ಉತ್ತಮ ಪ್ರಯೋಜನಗಳನ್ನು ಬಳಕೆದಾರರಿಗೆ ನೀಡುತ್ತದೆ.
Lifetime Validity Prepaid Plan: ಇಂದು ನಾವು ನಿಮಗೆ ಒಮ್ಮೆ ರೀಚಾರ್ಜ್ ಮಾಡಿದರೆ ಜೀವಿತಾವಧಿಯಲ್ಲಿ ರನ್ ಮಾಡಬಹುದಾದ ರೀಚಾರ್ಜ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯು Jio, Airtel, Vi ಮತ್ತು BSNL ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
Cheapest 1GB Data Voucher: ಒಂದು ವೇಳೆ ನಿಮ್ಮ ಬಳಿ ಇರುವ ಡೆಲಿ ಡೇಟಾ ಪ್ಲಾನ್ ಮುಗಿದುಹೋಗಿದ್ದರೆ, ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ, ನೀವು 20 ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಹೆಚ್ಚುವರಿ ಡೇಟಾ ಪ್ಯಾಕ್ ಬಳಸಬಹುದು. ಹಾಗಾದರೆ ಬನ್ನಿ ಏರ್ಟೆಲ್, ವಿಐ ಹಾಗೂ ಜಿಯೋ ಯೋಜನೆಗಳಲ್ಲಿ ಯಾರ ಯೋಜನೆ ಉತ್ತಮ ತಿಳಿದುಕೊಳ್ಳೋಣ,
Airtel Cheapest Plans with Amazon Prime: ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಗಳ ಮೂಲಕವೂ ಈ OTT ಅಪ್ಲಿಕೇಶನ್ಗಳಿಗೆ ಆಕ್ಸೆಸ್ ಪಡೆಯಬಹುದು. ಹೌದು ಇಂದು ನಾವು ಕಡಿಮೆ ಬೆಲೆಯಲ್ಲಿ ಡೇಟಾ ಮತ್ತು OTT ಪ್ರಯೋಜನಗಳನ್ನು ನೀಡುತ್ತಿರುವ ಏರ್ಟೆಲ್ನ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಕಂಪನಿಯು ಕೆಲವು ಬಳಕೆದಾರರಿಗೆ 1ಜಿಬಿ ಡೇಟಾವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ನೀವು ಅದನ್ನು ಪಡೆದುಕೊಂಡಿದ್ದೀರಾ ಅಥವಾ ಇಲ್ಲವೇ? ಎಂದು ಸುಲಭವಾಗಿ ತಿಳಿಯಬಹುದು.
Airtel Free Data Offer - ಏರ್ಟೆಲ್ ಕಂಪನಿಯು ತನ್ನ ಆಯ್ದ ಬಳಕೆದಾರರಿಗೆ 1 GB ಹೈ-ಸ್ಪೀಡ್ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಸಂದೇಶ ಕಳುಹಿಸುವ ಮೂಲಕ ಮಾಹಿತಿಯನ್ನು ನೀಡುತ್ತಿದೆ. ನಿಮಗೂ ಏರ್ಟೆಲ್ನಿಂದ ಈ ಸಂದೇಶ ಬಂದಿದ್ದರೆ, ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ಗೆ ಭೇಟಿ ನೀಡುವ ಮೂಲಕ ನೀವು ಈ ಬಹುಮಾನವನ್ನು ಕ್ಲೈಮ್ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.