7th Pay Commission Latest News: ಕೇಂದ್ರೀಯ ಉದ್ಯೋಗಿಗಳಿಗೆ ತುಟ್ಟಿಭತ್ಯೆಯ ಅಂಕಿ ಅಂಶವು AICPI ಸೂಚ್ಯಂಕ ಸಂಖ್ಯೆಯನ್ನು ಆಧರಿಸಿದೆ. ಇದು ಅರ್ಧ ವಾರ್ಷಿಕ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಕಂಡುಬರುತ್ತದೆ. ಮೊದಲನೆಯದು ಜನವರಿಯಿಂದ ಜೂನ್ ವರೆಗೆ ಮತ್ತು ಎರಡನೆಯದು ಜುಲೈನಿಂದ ಡಿಸೆಂಬರ್ ವರೆಗೆ. (Business News In Kannada)
DA Hike Update: ಎಐಸಿಪಿಐ ಸೂಚ್ಯಂಕದ ಇತ್ತೀಚಿನ ದತ್ತಾಂಶದಲ್ಲಿ, ಸೂಚ್ಯಂಕ 138.4 ಅಂಕಗಳನ್ನು ತಲುಪಿದೆ. ಇದರಲ್ಲಿ 0.9 ಅಂಕಗಳ ಜಿಗಿತ ಕಂಡು ಬಂದಿದೆ. ಅಕ್ಟೋಬರ್ ತಿಂಗಳಿಗೆ ಈ ದತ್ತಾಂಶ ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆಯನ್ನು ಜನವರಿ 2024 ರಲ್ಲಿ ಪರಿಷ್ಕರಣೆಗೊಳಿಸಲಾಗುತ್ತಿದೆ. (Business News In Kannada)
Salary Hike: ಜುಲೈ 2023 ರ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ನೌಕರರ ವೇತನವನ್ನು ಶೇಕಡಾ 4 ರಷ್ಟು ಹೆಚ್ಚಿಸಲು ಹೊರಟಿದೆ ಎಂಬುದು ಸ್ಪಷ್ಟವಾಗಿದೆ.
7th Pay Commission Latest News:ಜನವರಿಯಿಂದ ಜುಲೈವರೆಗಿನ ಅಂಕಿಅಂಶಗಳನ್ನು ಆಧರಿಸಿ, ಡಿಎ ಹೆಚ್ಚಳವು ಶೇಕಡಾ 46 ರ ದರದಲ್ಲಿ ಇರಲಿದೆ ಎನ್ನುವುದು ಖಚಿತ. ಇದುವರೆಗೆ ನೌಕರರ ತುಟ್ಟಿಭತ್ಯೆ ಶೇ.42ರಷ್ಟಿದ್ದು, ಈಗ ಅದು ಶೇ.46ಕ್ಕೆ ಏರಿಕೆಯಾಗಲಿದೆ.
7th Pay Commission DA Hike:ಮಾರ್ಚ್ ತಿಂಗಳ ಎಐಸಿಪಿಐ ಸೂಚ್ಯಂಕ ಡೇಟಾವನ್ನು ಕಾರ್ಮಿಕ ಸಚಿವಾಲಯವು ಏಪ್ರಿಲ್ 28 ರಂದು ಬಿಡುಗಡೆ ಮಾಡಿದೆ. ಇದೀಗ AICPIIndex ನಲ್ಲಿ ಏರಿಕೆಯಾಗಿರುವುದರಿಂದ ನಿರೀಕ್ಷೆಯಂತೆ 4 ಪ್ರತಿಶತದವರೆಗೆ ಡಿಎ ಹೆಚ್ಚಳವಾಗಬಹುದು.
7th Pay commission Latest News :ಬುಧವಾರದ ಕೇಂದ್ರ ಸಚಿವ ಸಂಪುಟದ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ, ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಲಿದ್ದಾರೆ. ಹೆಚ್ಚಳವಾದ ತುಟ್ಟಿಭತ್ಯೆ ಜನವರಿ 2023 ರಿಂದ ಅನ್ವಯವಾಗಲಿದೆ.
DA Hike Update: ಜನವರಿ 2023 ರ AICPI ಸೂಚ್ಯಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕದಲ್ಲಿ 0.5 ಅಂಕಗಳ ವೇಗ ಕಾಣಿಸಿಕೊಂಡಿದೆ. ಅಂದರೆ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರ್ಥ.
7th Pay Commission : ಸುಮಾರು 62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 48 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಹೋಳಿ ಹಬ್ಬಕ್ಕೂ ಮುನ್ನ ಅಂದರೆ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ಮೋದಿ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
7th Pay Commission : ಎಐಸಿಪಿಐ ಸೂಚ್ಯಂಕದ ಇತ್ತೀಚಿನ ಅಂಕಿಅಂಶಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸುವ ಆಧಾರವಾಗಿದೆ.
7th Pay Commission : 65 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಮೊದಲ ದಿನವೇ ಭರ್ಜರಿ ಸಿಹಿ ಸುದ್ದಿಯೊಂದು ಸಿಗಲಿದೆ. ಹೌದು, ಈ ಶುಭ ಸುದ್ದಿಯು ಡಿಎ ಹೆಚ್ಚಳದಾಗಿದೆ. ನೀವು ಅಥವಾ ನಿಮ್ಮ ಕುಟುಂಬವು ಕೇಂದ್ರ ಉದ್ಯೋಗ ಮಾಡುತ್ತಿದ್ದಾರೆ ಹೊಂದಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ.
7th Pay Commission: ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿ ಪ್ರಕಾರ ಜನವರಿಯಲ್ಲೇ ಸರ್ಕಾರ ಡಿಎ ಹೆಚ್ಚಳ ಮಾಡಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
7th Pay Commission News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆಗಾಗಿ 12-ತಿಂಗಳ ಸೂಚ್ಯಂಕ ಸರಾಸರಿ 351.33 ರಷ್ಟಾಗಿದೆ. ಈ ಸರಾಸರಿ ಸೂಚ್ಯಂಕದಲ್ಲಿ ಒಟ್ಟು ತುಟ್ಟಿಭತ್ಯೆ ಶೇ.34.04 ರಾಷ್ತಾಗಲಿದೆ. ಈ ಹಣಕಾಸು ವರ್ಷದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.