ಬಿಹಾರದ ಕೆಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಈ ನಿಯಮ ನವೆಂಬರ್ 5(ಮಂಗಳವಾರ)ದಿಂದ ಜಾರಿಗೆ ಬರಲಿದೆ.
ಹಿಲ್ಸಾ ಪೊಲೀಸ್ ಠಾಣೆ ಪ್ರದೇಶದ ರೆಡಿ ಹಳ್ಳಿಯ ಬಳಿ ಲಕ್ಷ್ಮಿ ಪ್ರತಿಮೆ ಮುಳುಗಿಸುವ ಮೆರವಣಿಗೆಯಲ್ಲಿ ಭಾಗಿಯಾಗಿರುವ ಸಮಾಜ ವಿರೋಧಿಗಳು ಹಿಲ್ಸಾ ಡಿಎಸ್ಪಿಯ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.
ಬಿಹಾರ ಮುಖ್ಯಮಂತ್ರಿಯ ಪ್ರತಿನಿಧಿಗಳು ನಿತೀಶ್ ಕುಮಾರ್ ಪರವಾಗಿ ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಚುನಾವಣಾ ಅಧಿಕಾರಿ ಅನಿಲ್ ಹೆಗ್ಡೆ ಅವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ಮಹಾನಂದ್ ನದಿಯಲ್ಲಿ ಏರ್ಪಡಿಸಿದ್ದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 40 ರಿಂದ 50 ಪ್ರಯಾಣಿಕರು ಜಗದೀಶ್ಪುರ ಜೆಟ್ಟಿಯಿಂದ ಬಿಹಾರಕ್ಕೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನ ಸುಮಾರು 18 ತಂಡಗಳನ್ನು ರಚಿಸಲಾಗಿದೆ.
ನಿರಂತರ ಮಳೆಯಿಂದಾಗಿ ರಸ್ತೆ, ರೈಲು ಸಂಚಾರ ಮತ್ತು ವಿಮಾನ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯ ರಾಜಧಾನಿ ಭಾರೀ ಮಳೆಯಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಇಂದು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಕೈಮೂರ್ ಜಿಲ್ಲೆಯಲ್ಲಿ ನಾಲ್ವರು, ಗಯಾದಲ್ಲಿ ನಾಲ್ವರು, ಕತಿಹಾರ್ನಲ್ಲಿ ಓರ್ವ, ಮೋತಿಹರಿಯಲ್ಲಿ ಮೂವರು, ಅರಾದಲ್ಲಿ ಓರ್ವ ಮತ್ತು ಜಹಾನಾಬಾದ್ ಮತ್ತು ಅರ್ವಾಲ್ನಲ್ಲಿ ತಲಾ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕ್ರಿಶ್ ಕ್ಲರ್ಕ್ ಇನ್ ಹೋಟೆಲ್ನಲ್ಲಿ ಆರನೇ ಸಮಾರಂಭವನ್ನು ಆಚರಿಸಿದ ನಂತರ ಜನರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ, 4 ಮಹಿಳೆಯರು, 2 ಮಕ್ಕಳು ಮತ್ತು 2 ವೃದ್ಧರು ಲಿಫ್ಟ್ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಗೋದಾವರಿ ನದಿ (ಆಂಧ್ರಪ್ರದೇಶ), ಬಾಗಮತಿ ನದಿ ಮತ್ತು ಕೋಸಿ ನದಿ (ಬಿಹಾರ), ಕಾವೇರಿ ನದಿ (ಕರ್ನಾಟಕ), ಮತ್ತು ಗಂಗಾ ನದಿ (ಉತ್ತರ ಪ್ರದೇಶ) ಸೇರಿದಂತೆ ಹಲವಾರು ನದಿಗಳ ನೀರಿನ ಮಟ್ಟ ಅಧಿಕವಾಗಿದೆ.
ಜಗನ್ನಾಥ್ ಮಿಶ್ರಾ 1975 ರಿಂದ 1977 ರವರೆಗೆ, 1980 ರಿಂದ 1983 ರವರೆಗೆ ಮತ್ತು 1989 ರಿಂದ 1990 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಜಗನ್ನಾಥ್ ಮಿಶ್ರಾ ದೀರ್ಘಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಆದರೆ ಕೆಲ ಸಮಯದಿಂದ ಅವರು ರಾಜಕೀಯದಿಂದ ದೂರವಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.