Who Is Real Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಕ್ರೇಜ್ ಬೇರೆನೇ... ಆದರೆ ನಿಜವಾದ ಬಿಗ್ ಬಾಸ್ ಯಾರೆಂದು ಯಾರಿಗೂ ಗೊತ್ತಿಲ್ಲ... ಹಾಗಾದ್ರೆ ಧ್ವನಿಯಿಂದ ಅಬ್ಬರಿಸೋ ತೆರೆ ಮರೆಯಲ್ಲಿ ಅಡಗಿರುವ ಆ ಬಿಗ್ ಬಾಸ್ ಯಾರು? ಇಲ್ಲಿ ತಿಳಿಯೋಣ..
Bigg boss double elimination: ಬಿಗ್ ಬಾಸ್ ಸೀಸನ್ 8ರಲ್ಲಿ ಈ ವಾರ ಡಬಲ್ ಎವಿಕ್ಷನ್ ಆಗುವ ಸಾಧ್ಯತೆ ಇದೆ... ಹಾಗಾದರೇ ಯಾರು ಎಲಿಮಿನೇಟ್ ಆಗಲಿದ್ದಾರೆ? ಮೂಲಗಳು ಹೇಳೋದೇನು? ಇಲ್ಲಿದೆ ಸಂಪೂರ್ಣ ವಿವರ..
Bigg Boss Eliminated contestant: ಹನ್ನೆರಡು ವಾರದಿಂದ ಮನೆಯಲ್ಲಿದ್ದ ಯಶ್ಮಿ ಕೈತುಂಬಾ ದುಡ್ಡು ಸಂಪಾದಿಸಿದ್ದು ಗೊತ್ತೇ ಇದೆ. ಸಂಭಾವನೆಯ ರೂಪದಲ್ಲಿ ಆಕೆಗೆ ಸಿಕ್ಕಿದ್ದು ದೊಡ್ಡ ಮೊತ್ತ. ಬಿಗ್ ಬಾಸ್ ಶೋ ಮೂಲಕ ಯಶ್ಮಿ ಎಷ್ಟು ಲಕ್ಷ ಗಳಿಸಿದ್ದಾರೆ ನೋಡೋಣ..
ಹೇ ಮಗ ಅದ್ಯಾಕೋ Bigboss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಂದಿರೋ ಶೋಭಾ ಶೆಟ್ಟಿದು ಓವರ್ ಆಯ್ತು ಅಂತ ಜನ ಮಾತನಾಡಿಕೊಳ್ಳುಟ್ಟಿದ್ದಾರೆ. ವೇದಿಕೆ ಮೇಲೆ ಕಿಚ್ಚನಿಗೆ ಅಪ್ಪುಗೆ ಕೊಡಿ ಅಂತ ಕೇಳಿದ ರೀತಿಗೂ ಜನ ಕಿರಿಕಿರಿ ಆಗಿದ್ದಾರೆ. ಹಾಗಾದ್ರೆ ಯಾರು ಈ ಶೋಭಾ ಶೆಟ್ಟಿ.
Shishir Shastry: ಬಿಗ್ ಬಾಸ್ ಸೀಸನ್ 11 ಹಲವಾರು ಟ್ವಿಸ್ಟ್ ಹಾಗೂ ರೋಚಕ ಬೆಳವಣಿಗೆಗಳಿಂದ ಮುಂದುವರೆಯುತ್ತಿದೆ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರ ಕುಂದಾಪುರ ಅವರನ್ನು ಉಳಿಸಲು,ಶಿಶಿರ್ ಶಾಸ್ತ್ರಿ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ.
most famous and strongest contestant eliminated: ಬಿಗ್ ಬಾಸ್ ಭಾನುವಾರದ ಸಂಚಿಕೆ ಬಹಳ ರೋಚಕವಾಗಿತ್ತು. ಸದ್ಯ ಮತ್ತೊಬ್ಬ ಸ್ಪರ್ಧಿ ಅನಿರೀಕ್ಷಿತವಾಗಿ ಹೊರಹೋಗಿದ್ದಾರೆ.. ಹಾಗಾದ್ರೆ ಆ ಸ್ಪರ್ಧಿ ಯಾರು?
Biggboss 11 Elimination: ಬಿಗ್ಬಾಸ್ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಿದೆ.. ಮೊದಲೇ ಹೇಳಿದಂತೆ ಪ್ರತಿದಿನ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಕೆಲವು ತಮಾಷೆಯ ಘಟನೆಗಳನ್ನೂ ಮಾಡಲಾಗುತ್ತಿದೆ.
Biggboss 11 elimination this week : ಬಿಗ್ಬಾಸ್ 11ರ ಸೀಸನ್ ಮೂರನೆ ವಾರಕ್ಕೆ ಕಾಲಿಟ್ಟಿದ, ಮೊದಲ ವಾರ ಮನೆಯಿಂದ ಯಮುನಾ ಶ್ರೀನಿಧಿ ಹೊರಬಿದ್ದಿದ್ದು, ಎರಡನೇ ವಾರ ಎಲಿಮಿನೇಶನ್ನಿಂದ ತಪ್ಪಿಸಿಕೊಂಡಿದ್ದ ಸ್ಪರ್ದೀಗಳಿಗೆ ವಾರದ ಮಧ್ಯೆ ಶಾಕ್ ಒಂದು ಎದುರಾಗಿದೆ.
comedian Entry to Bigg Boss: ಸದ್ಯದಲ್ಲೇ 'ಬಿಗ್ ಬಾಸ್ 18' ಶುರುವಾಗಲಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸ್ಪರ್ಧಿಗಳ ಹೆಸರುಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಈಗ ಮತ್ತೊಂದು ಹೆಸರು ಮುಂದೆ ಬಂದಿದ್ದು, ಇದನ್ನು ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ..
bigg boss contestant: ಈ ಬಾರಿ ಬಿಗ್ ಬಾಸ್ ಮನೆಗೆ ಜನಪ್ರಿಯ ನಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳನ್ನು ಕರೆತರಲು ನೋಡುತ್ತಿದ್ದಾರೆ. ಈಗ ಹೊಸ ಸೀಸನ್ಗೆ ಮಾಜಿ ನಾಯಕಿಯರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಇವರಿಬ್ಬರೂ ಆ ಸಮಯದಲ್ಲಿ ಸರಣಿ ಚಿತ್ರಗಳ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ್ದರು..
Famous Actress Entry To Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಕ್ರೇಜ್ ಹೇಳತೀರದು. ಕಿರುತೆರೆ ಪ್ರೇಕ್ಷಕರಿಗೆ ವಿಪರೀತ ಮನರಂಜನೆಯನ್ನು ನೀಡುವಲ್ಲಿ ಈ ಕಾರ್ಯಕ್ರಮಗಳು ಎತ್ತಿದ ಕೈ.. ಇದರಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೂ ಹೆಸರು, ಹಣ, ಜನಪ್ರಿಯತೆ ಹೆಚ್ಚಲಿದೆ. ಹಾಗಾಗಿಯೇ ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಗ್ ಬಾಸ್ ಶೋಗಳು ಯಶಸ್ವಿಯಾಗಿ ನಡೆಯುತ್ತಿವೆ.
AI Superstar Naina: ಅಭಿಮಾನಿಗಳು 'ಬಿಗ್ 18' ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ.
Bigg Boss Old contestants: ಬಿಗ್ ಬಾಸ್ ಸೀಸನ್ 8 ರ ಮೂರನೇ ವಾರದ ವಾರಾಂತ್ಯ ಬಂದಿದೆ. ನಿನ್ನೆಯಿಂದ ವೋಟಿಂಗ್ ಲೈನ್ ಕೂಡ ಬಂದ್ ಆಗಿವೆ. ಆದರೆ ಕಳೆದ ಸೀಸನ್ನಂತೆ ವೈಲ್ಡ್ ಕಾರ್ಡ್ ಎಂಟ್ರಿಗಳು ಇರಲಿದೆಯಂತೆ.
highest paid contestant in bigg boss: ಬಿಗ್ ಬಾಸ್ ಸೀಸನ್ 8 ಮೂರನೇ ವಾರದ ಎಲಿಮಿನೇಷನ್ ಸಮಯ ಹತ್ತಿರದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.
Actress Bigg Boss Re-Entry: ಬಿಗ್ ಬಾಸ್ ಸೀಸನ್ 8ರ ಹೌಸ್ ಮೇಟ್ ಗಳು ಭಾರೀ ಸದ್ದು ಮಾಡುತ್ತಿದ್ದಾರೆ. ಇಬ್ಬರೂ ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಗುಸುಗುಸು ಶುರುವಾಗಿದೆ..
salman khan ex girlfriend: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಹಿಂದಿ ಸೀಸನ್ 18 ಅಪ್ಡೇಟ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಇದೀಗ ದೊಡ್ಮನೆ ಎಂಟ್ರಿ ಕೊಡುವ ಸ್ಪರ್ಧಿಗಳ ಲಿಸ್ಟ್ ಹೊರಬಿದ್ದಿದೆ.. ವಿಶೇಷವೆಂದರೇ ಈ ಬಾರಿ ಬಿಗ್ಬಾಸ್ ಮನೆಗೆ ನಟ ಸಲ್ಮಾನ್ ಖಾನಾ ಮಾಜಿ ಗೆಳತಿ ಕಂಟೆಸ್ಟಂಟ್ ಆಗಿ ಕಾಲಿಡಲಿದ್ದಾರೆ..
Bigg Boss New Season: ಬಿಗ್ ಬಾಸ್ ಪ್ರಿಯರಿಗೆ ಅಚ್ಚರಿ ಮೂಡಿಸುವ ಸುದ್ದಿಯೊಂದಿದೆ... ಖ್ಯಾತ ಜ್ಯೋತಿಷಿಯೊಬ್ಬರು ಈ ಬಾರಿಯ ಬಿಗ್ಬಾಸ್ ಎಂಟ್ರಿ ಕೊಡಲಿದ್ದಾರೆ.. ಅಲ್ಲದೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.