Lucknow Super Giants: IPL ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪ್ರಭಾವಶಾಲಿಯಾಗಿದೆ. ಕೆಎಲ್ ರಾಹುಲ್ ನೇತೃತ್ವದ ತಂಡವು ಎರಡು ಬಾರಿ ಪ್ಲೇ ಆಫ್ಗೆ ಪ್ರವೇಶಿಸಿತು ಮತ್ತು ಮೂರನೇ ಬಾರಿಗೆ ಏಳನೇ ಸ್ಥಾನ ಗಳಿಸಿತು. ಆದರೆ ಲಖನೌ ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕೆ ಇಳಿಯಲಿದೆಯಂತೆ.
Team India star cricketer career: ದೇಶ-ವಿದೇಶಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಸ್ಟಾರ್ ಕ್ರಿಕೆಟಿಗನ ವೃತ್ತಿಜೀವನ ಅಪಾಯದಲ್ಲಿದೆ.. ಹಾಗಾದ್ರೆ ಯಾರು ಆ ಆಟಗಾರ ಎಂದು ಇಲ್ಲಿ ತಿಳಿಯೋಣ..
Team India Star Player: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಕೆಲವು ವರ್ಷಗಳ ನಂತರ ಅವರು ಅಥಿಯಾ ಶೆಟ್ಟಿಯನ್ನು ಭೇಟಿಯಾದರು.
Rohit Sharma and Virat Kohli: ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ದ ಸರಣಿ ನಡೆದು ಮುಗಿದಿದೆ. ಶ್ರೀಲಂಕಾ ವಿರುದ್ದದ ಮೂರು ಟಿ20 ಪಂದ್ಯಗಳನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದ್ದು, 3 ODI ಗಳ ಪೈಕಿ ಒಂದನ್ನು ಟೈ ಮಾಡಿಕೊಂಡು ಎರಡು ಪಂದ್ಯಗಳಲ್ಲಿ ಸೋತು ಬ್ಯೂ ಬಾಯ್ಸ್ ತವರಿಗೆ ಹಿಂತಿರುಗಿದ್ದಾರೆ.
Bumrah: 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್ಗೆ ಇದು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಈ ಸರಣಿಯಲ್ಲಿ ಆಡಿದರೂ ಕೂಡ ಸರಣಿ ಸೋತಿರುವುದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ.
Rohit Sharma: ಭಾರತ ತಂಡ ಶ್ರೀಲಂಕಾ ತಂಡದ ಎದುರು ಮಂಡಿಯೂರಿದೆ. 3 ಪಂದ್ಯಗಳ ODI ಸೋತು ಟೀಂ ಇಂಡಿಯಾ ಮನೆಗೆ ಮರಳಿದೆ. ಬುಧವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ದುನಿತ್ ವೆಲಾಲಗೆ ಅವರ ನೆರವಿನಿಂದ ಭಾರತವನ್ನು 110 ರನ್ಗಳಿಂದ ಸೋಲಿಸುವ ಮೂಲಕ 2-0 ಸರಣಿಯನ್ನು ಗೆದ್ದುಕೊಂಡಿತು. ಮೊದಲ ಪಂದ್ಯ ಟೈ ಆಗಿದ್ದ ಶ್ರೀಲಂಕಾ ಎರಡನೇ ಪಂದ್ಯವನ್ನು 32 ರನ್ಗಳಿಂದ ಗೆದ್ದುಕೊಂಡಿತು.
IND vs SL: ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ತಂಡ ODI ನಲ್ಲಿ ಎದುರಾಲಿ ತಂಡದ ಎದುರು ಮಂಡಿಯೂರಿದೆ. ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭಾರೀ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಬುಧವಾರ ನಡೆದ ಮೂರು ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 110 ರನ್ ಗಳ ಬೃಹತ್ ಅಂತರದಿಂದ ಸೋತಿದೆ.
IND vs SL: ಶ್ರೀಲಂಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಸತತವಾಗಿ ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಿದೆ. ಬಾಲಕರನ್ನೊಳಗೊಂಡ ತಂಡದೊಂದಿಗೆ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಹಿರಿಯ ಆಟಗಾರರ ಲಭ್ಯತೆಯ ನಡುವೆಯೂ ಏಕದಿನ ಸರಣಿಯಲ್ಲಿ ಎಡವುತ್ತಿದೆ.
KL Rahul as captain for RCB: ಕೆಎಲ್ ರಾಹುಲ್ ಕಳೆದ ಮೂರು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ನ ಭಾಗವಾಗಿದ್ದಾರೆ. ಇದೀಗ ವರದಿಯಲ್ಲಿ ರಾಹುಲ್ ಲಕ್ನೋ ತೊರೆಯಬಹುದು ಎಂದು ಹೇಳಲಾಗುತ್ತಿದೆ.
KL Rahul Family: ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಕಣ್ಣೂರು ಲೋಕೇಶ್ ರಾಹುಲ್ ಐಪಿಎಲ್ನಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.. ಅನೇಕರು ಇವರನ್ನು ಭವಿಷ್ಯದ ಭಾರತೀಯ ತಂಡದ ನಾಯಕ ಎಂದು ಪರಿಗಣಿಸಿದ್ದಾರೆ..
ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಾರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಈಗ ಕನ್ನಡಿಗ ಕೆಎಲ್ ರಾಹುಲ್ ರ ಭರ್ಜರಿ ಅಜೇಯ ಶತಕ (124)ದ ನೆರವಿನಿಂದ ಗೆಲುವಿನ ಆಸೆ ಇನ್ನು ಜೀವಂತವಾಗಿರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.