KL Rahul: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ತಂದೆ-ತಾಯಿ ಯಾರು? ‌ಏನ್‌ ಕೆಲಸ ಮಾಡ್ತಾರೆ ಗೊತ್ತಾ?

KL Rahul Family: ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಕಣ್ಣೂರು ಲೋಕೇಶ್ ರಾಹುಲ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.. ಅನೇಕರು ಇವರನ್ನು ಭವಿಷ್ಯದ ಭಾರತೀಯ ತಂಡದ ನಾಯಕ ಎಂದು ಪರಿಗಣಿಸಿದ್ದಾರೆ.. 
 

1 /5

ಟೀಂ ಇಂಡಿಯಾ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಹುಟ್ಟಿದ್ದು ಮಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ... ಇತ್ತೀಚೆಗಷ್ಟೇ ಇವರು ತಮ್ಮ ಬಹುಕಾಲದ ಗೆಳತಿ, ಬಾಲಿವುಡ್‌ ನಟಿ ಆಥಿಯಾ ಶೆಟ್ಟಿ ಅವರನ್ನು ವಿವಾಹವಾದರು..   

2 /5

ಕೆಎಲ್ ರಾಹುಲ್ ಅವರ ಕುಟುಂಬದ ಹಿನ್ನೆಲೆ ಶೈಕ್ಷಣಿಕವಾಗಿ ಪ್ರಬಲವಾಗಿದೆ, ಅವರ ಪೋಷಕರು ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು...   

3 /5

ಹೌದು ಕೆ ಎಲ್‌ ರಾಹುಲ್‌ ಅವರ ತಂದೆ ಡಾ ಕೆಎನ್ ಲೋಕೇಶ್.. ತಾಯಿ ರಾಜೇಶ್ವರಿ.. ಇಬ್ಬರೂ ಪ್ರಾಧ್ಯಾಪಕರು... ತಂದೆ ಡಾ.ಕೆ.ಎನ್.ಲೋಕೇಶ್ ಕರ್ನಾಟಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದು, ತಾಯಿ ರಾಜೇಶ್ವರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ..   

4 /5

ಕೆಎಲ್ ರಾಹುಲ್ ಅವರಿಗೆ ಭಾವನಾ ಎಂಬ ಅಕ್ಕ ಇದ್ದಾರೆ. ರಕ್ಷಾಬಂಧನದಂದು ಅವರ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದರು..   

5 /5

ಇನ್ನು ರಾಹುಲ್ ಹುಟ್ಟಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ನಂತರ ಅವರು ಮಂಗಳೂರಿಗೆ ತೆರಳಿದರು, ಅಲ್ಲಿ ಅವರು ತಮ್ಮ ಶಾಲಾ ಶಿಕ್ಷಣ ಮತ್ತು ಪೂರ್ವ-ಯೂನಿವರ್ಸಿಟಿ ಶಿಕ್ಷಣವನ್ನು ಪಡೆದರು.