ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಬಸ್ 320ರ ಹಿಂಭಾಗದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಚಿತ್ರಿಸುವ ಮೂಲಕ ಏರ್ ಇಂಡಿಯಾ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದೆ.
ಕಳೆದ ವರ್ಷ ಸಾಲ ತುಂಬಿದ ಏರ್ ಇಂಡಿಯಾದಲ್ಲಿ ಶೇಕಡಾ 76 ರಷ್ಟು ಪಾಲನ್ನು ಮಾರಾಟ ಮಾಡುವ ಪ್ರಯತ್ನಗಳು ವಿಫಲವಾದ ನಂತರ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಮಾತನಾಡಿ ಏರ್ ಇಂಡಿಯಾ ಖಾಸಗಿಕರಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಅದನ್ನು ಯಾರು ಸ್ವಾಧೀನಪಡಿಸಿಕೊಂಡರೂ ಅದು ತುಂಬಾ ಅದೃಷ್ಟ ಎಂದು ಹೇಳಿದರು.
ಮಹಾತ್ಮ ಗಾಂಧಿಯವರ ಜಯಂತಿ ಅಕ್ಟೋಬರ್ 2 ರಿಂದ ಏರ್ ಇಂಡಿಯಾ ತನ್ನ ಎಲ್ಲಾ ವಿಮಾನಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಚೀಲಗಳು, ಕಪ್ಗಳು ಮತ್ತು ಸ್ಟ್ರಾಗಳ ಮೇಲೆ ನಿಷೇಧ ಹೇರಲು ಸಜ್ಜಾಗಿದೆ.
ನವದೆಹಲಿ: ಅರ್ಧ ಕೆಜಿ ಚಿನ್ನವನ್ನು ಸಾಗಿಸಿದ್ದಕ್ಕಾಗಿ ಏರ್ ಇಂಡಿಯಾ ಗಗನಖಿಯನ್ನು ಗುರುವಾರದಂದು ಬಂಧಿಸಲಾಗಿದೆ.
ಆಕೆಯ ವಿಮಾನ - ಎಐ 162 - ಲಂಡನ್ನಿಂದ ರಾತ್ರಿ 10.30 ರ ಸುಮಾರಿಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತ್ತು ಎನ್ನಲಾಗಿದೆ.
ಮೂಲಗಳ ಪ್ರಕಾರ ಏರ್ ಇಂಡಿಯಾ ಗಗನ ಸಖಿಗೆ ತನ್ನ ಸಾಮಾನುಗಳನ್ನು ಎಕ್ಸ್-ರೇ ಸ್ಕ್ಯಾನಿಂಗ್ ಮಾಡಲು ಕೇಳಿದಾಗ, ಅವಳು ತನ್ನ ಕೈಚೀಲವನ್ನು ಕೈಬಿಟ್ಟು ಅದನ್ನು ನಿರಾಕರಿಸಿದಳು. ಆದಾಗ್ಯೂ, ಸಿಸಿಟಿವಿ ದೃಶ್ಯಾವಳಿಗಳು ಚೀಲ ಅವಳದ್ದೇ ಎಂದು ಧೃಡಪಡಿಸಿವೆ. ಆಕೆಯ ಚೀಲದಿಂದ ಎರಡು ಬಿಳಿ ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.