Rohit Sharma: ಜೂನಿಯರ್ ಹಿಟ್‌ಮ್ಯಾನ್ ಎಂಟ್ರಿ ಫಿಕ್ಸ್?!.. ಎರಡನೇ ಬಾರಿಗೆ ತಂದೆಯಾಗಲಿರುವ ರೋಹಿತ್ ಶರ್ಮಾ!!

Rohit Sharma-Ritika Sajdeh: ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಲಿದ್ದಾರೆಯೇ? ಈ ಕಾರಣದಿಂದಾಗಿ ಅವರು ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡೋದು ಡೌಟ್? ಇದೇ ರೀತಿಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಈ ಸುದ್ದಿಯಲ್ಲಿನ ಅಸಲಿ ಸತ್ಯ ಏನು ಎಂಬ ಪ್ರಶ್ನೆ ಮೂಡಿದೆ. 

Written by - Savita M B | Last Updated : Oct 10, 2024, 07:34 AM IST
  • ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಲಿದ್ದಾರೆಯೇ?
  • ಈ ಸುದ್ದಿಯಲ್ಲಿನ ಅಸಲಿ ಸತ್ಯ ಏನು ಎಂಬ ಪ್ರಶ್ನೆ ಮೂಡಿದೆ.
Rohit Sharma: ಜೂನಿಯರ್ ಹಿಟ್‌ಮ್ಯಾನ್ ಎಂಟ್ರಿ ಫಿಕ್ಸ್?!.. ಎರಡನೇ ಬಾರಿಗೆ ತಂದೆಯಾಗಲಿರುವ ರೋಹಿತ್ ಶರ್ಮಾ!! title=

Rohit Sharma: ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಲಿದ್ದಾರೆಯೇ? ಈ ಕಾರಣದಿಂದಾಗಿ ಅವರು ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲವೇ? ಇದೇ ರೀತಿಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಈ ಸುದ್ದಿಯಲ್ಲಿನ ಅಸಲಿ ಸತ್ಯ ಏನು ಎಂಬ ಪ್ರಶ್ನೆ ಮೂಡಿದೆ. 

ರೋಹಿತ್ ಎರಡನೇ ಬಾರಿಗೆ ತಂದೆಯಾಗುತ್ತಿರುವ ಸುದ್ದಿ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆಗ ರೋಹಿತ್ ಪತ್ನಿ ರಿತಿಕಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಕಂಡು ಜನ ಊಹಾಪೋಹ ಮಾಡತೊಡಗಿದರು. ಇದೀಗ ಈ ಕಾರಣದಿಂದಾಗಿ, ರೋಹಿತ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಆಡುವುದಿಲ್ಲವೋ ಅಥವಾ ಆಡುತ್ತಾರೋ ಎಂಬ ಸುದ್ದಿಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಇದನ್ನೂ ಓದಿ-BBK 11: “ಬಿಗ್ ಬಾಸ್..." ಅಂತಾ ಪ್ರತಿದಿನ ಕಾರ್ಯಕ್ರಮದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? ಪ್ರಖ್ಯಾತ ನಟನೇ ಆ ಗತ್ತಿನ ಧ್ವನಿಯ ʼಸರದಾರʼ

 ವಾಸ್ತವವಾಗಿ, ಕೆಲವು ವರದಿಗಳ ಆಧಾರದ ಮೇಲೆ ಟೀಂ ಇಂಡಿಯಾದ ಟೆಸ್ಟ್ ನಾಯಕನ ಬಗ್ಗೆ ಆಘಾತಕಾರಿ ಸುದ್ದಿಗಳು ಬೆಳಕಿಗೆ ಬರುತ್ತಿವೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಅವರಿಗೆ ಕಷ್ಟವಾಗಬಹುದು ಎಂಬ ವರದಿಗಳಿವೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವರಿಗೆ ವಿಶ್ರಾಂತಿ ನೀಡಬಹುದು ಎಂದರ್ಥ. ಏಕೆಂದರೆ ಅವರು ಎರಡನೇ ಬಾರಿಗೆ ತಂದೆಯಾಗಲಿದ್ದಾರೆ ಎನ್ನಲಾಗ್ತಿದೆ... ಆದರೆ, ಇದುವರೆಗೂ ಈ ಸುದ್ದಿಯ ಬಗ್ಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಕೆಲವು ವಿಡಿಯೋಗಳಲ್ಲಿ ರೋಹಿತ್ ಪತ್ನಿ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡಿದ್ದಾಳೆ. ಆದರೆ ಅವು ಬರೀ ಊಹಾಪೋಹಗಳಾಗಿ ಉಳಿದಿವೆ.. ಆದರೆ, ರೋಹಿತ್ ಶೇರ್ ಮಾಡಿರುವ ಫೋಟೋಗಳಲ್ಲಿ ಪತ್ನಿ ರಿತಿಕಾ ಸಾಧಾರಣವಾಗಿ ಕಾಣುತ್ತಿದ್ದಾರೆ. ಈ ಸುದ್ದಿ ಕೇವಲ ವದಂತಿ ಎಂದು ಹೇಳಲಾಗುತ್ತಿದೆ.. 

 

 

 

ರೋಹಿತ್ ಶರ್ಮಾ ತರಬೇತಿ ಪಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವರ ತರಬೇತಿಯ ಈ ವೀಡಿಯೊ ಮುಂಬೈನ ಜಿಯೋ ಪಾರ್ಕ್‌ನಿಂದ ಬಂದಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ರೋಹಿತ್ ಶರ್ಮಾ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ-ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News