LSG Vs RCB :ಡಿ ಕಾಕ್ ರನ್ ಗಳ ಸುರಿಮಳೆ , RCB ಗೆ 182 ರನ್ ಗಳ ಗೆಲುವಿನ ಗುರಿ ನೀಡಿದ ಲಕ್ನೋ

IPL 2024ರ15ನೇ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೆಂಟ್ಸ್ ತಂಡದ ವಿರುದ್ಧವಾಗಿ ನಡೆಯಿತು. 

Written by - Zee Kannada News Desk | Last Updated : Apr 2, 2024, 09:39 PM IST
  • ಆರಂಭದಲ್ಲಿ ಟಾಸ್ ಗೆದ್ದು ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 182ರನ್ ಗಳ ಗೆಲುವಿನ ಗುರಿಯನ್ನು ಲಕ್ನೋ ಸೂಪರ್ ಜೆಂಟ್ಸ್ ತಂಡ ನೀಡಿದೆ.
  • ಆರಂಭಿಕ ಬ್ಯಾಟ್ಸ ಮ್ಯಾನ್ ಗಳಾಗಿ ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್ ಕಣಕ್ಕಿಳಿದರು.
LSG Vs RCB  :ಡಿ ಕಾಕ್ ರನ್ ಗಳ ಸುರಿಮಳೆ , RCB ಗೆ 182 ರನ್ ಗಳ ಗೆಲುವಿನ ಗುರಿ ನೀಡಿದ ಲಕ್ನೋ title=

ಆರಂಭದಲ್ಲಿ ಟಾಸ್ ಗೆದ್ದು ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನು ಓದಿ : IPL 2024 : ಏಪ್ರಿಲ್ 16, 17ರಂದು ನಡೆಯಬೇಕಿದ್ದ ಐಪಿಎಲ್ ಪಂದ್ಯಗಳ  ವೇಳಾಪಟ್ಟಿಯಲ್ಲಿ ಬದಲಾವಣೆ

ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೆಂಟ್ಸ್ ತಂಡದಿಂದ ಆರಂಭಿಕ ಬ್ಯಾಟ್ಸ ಮ್ಯಾನ್ ಗಳಾಗಿ ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್ ಕಣಕ್ಕಿಳಿದರು. 

ಕ್ವಿಂಟನ್ ಡಿ ಕಾಕ್ ಭರ್ಜರಿ ಪ್ರಾರಂಭದೊಂದಿಗೆ 56 ಎಸೆತಗಳಲ್ಲಿ 81 ರನ್ ಗಳಿಸಿದರು. ಕೆ ಎಲ್ ರಾಹುಲ್ 20(14), ದೇವದತ್ ಪಡಿಕ್ಕಲ್ 6(11), ಮಾರ್ಕಸ್ ಸ್ಟೋಯಿನಿಸ್ 24(15), ನಿಕೋಲಸ್ ಪೂರನ್ 40(21), ಆಯುಷ್ ಬದೊನಿ 0(3), ಕೃನಾಲ್ ಪಾಂಡ್ಯ 0(0) ರನ್ ಗಳಿಸಿದರು. 

Innings Break!

A solid innings from Quinton de Kock & a fine finish from Nicholas Pooran 👏👏#LSG set a target of 1️⃣8️⃣2️⃣ for #RCB

Will be chased or will #LSG get their 2nd win on the trot? 🤔

Scorecard ▶️ https://t.co/ZZ42YW8tPz#TATAIPL | #RCBvLSG pic.twitter.com/6uJZpYxFOb

— IndianPremierLeague (@IPL) April 2, 2024

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೀಸ್ ಟೋಪ್ಲಿ 1, ಯಶ್ ದಯಾಳ 1, ಮೊಹಮ್ಮದ್ ಸಿರಾಜ್ 1, ಗ್ಲೆನ್ ಮ್ಯಾಕ್ಸವೆಲ್ 2 ವಿಕೆಟ್ ಪಡೆದುಕೊಂಡರು. 

ಇದನ್ನು ಓದಿ : Maidaan Trailer : ಅಜಯ್ ದೇವಗನ್ ಅವರ ಜನ್ಮದಿನದಂದು 'ದಿ ಫೈನಲ್ ಟ್ರೈಲರ್' ರಿಲೀಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 182ರನ್ ಗಳ ಗೆಲುವಿನ ಗುರಿಯನ್ನು ಲಕ್ನೋ ಸೂಪರ್ ಜೆಂಟ್ಸ್ ತಂಡ ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News