ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ಅವರಿಗೆ ನಟ ದರ್ಶನ್‌ಗೆ ಸಿಕ್ಕಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ?

Darshan-Vijayalakshmi Love Story: ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ.. ಈ ವಿಚಾರವಾಗಿ ದರ್ಶನ್‌ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹೊರತಾಗಿ ಕೆಲವು ದಿನಗಳ ಹಿಂದೆ ಪತಿಯನ್ನು ಸೋಷಿಯಲ್‌ ಮಿಡಿಯಾದಿಂದ ಅನ್‌ಫಾಲೋ ಮಾಡಿದ್ದರು.. ಇತ್ತೀಚೆಗೆ ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಗ್ರಾಂ ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ..

1 /5

ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಬೇಸರಗೊಂಡು ಮೌನ ತಾಳಿದ್ದರು.. ಅಲ್ಲದೇ ಪತಿಯನ್ನು ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿದ್ದರು.. ಇತ್ತೀಚೆಗೆ ತಮ್ಮ ಇನ್‌ಸ್ಟಗ್ರಾಂ ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ.. ಇದೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ..   

2 /5

ಇದೆಲ್ಲವನ್ನು ಹೊರತುಪಡಿಸಿ ಸದ್ಯ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಲವ್‌ ಸ್ಟೋರಿ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಹುಡುಕಾಟಗಳು ನಡೆದಿವೆ.. ಹಾಗಾದ್ರೆ ಇಂಜಿನಿಯರಿಂಗ್‌ ಓದಿರುವ ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀಗೆ ನಟ ದರ್ಶನ್‌ಗೆ ಸಿಕ್ಕಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..   

3 /5

ವರದಿಯ ಪ್ರಕಾರ ನಟ ದರ್ಶನ್‌ ತಮ್ಮ ಸ್ನೇಹಿತೆ ರೀನಾ ಎಂಬುವವರ ಬರ್ತಡೇ ಪಾರ್ಟಿಗೆ ಹೋಗಿದ್ದಾಗ ಚಾಚೆಂಜಿಂಗ್‌ ಸ್ಟಾರ್‌ ವಿಜಯಲಕ್ಷ್ಮೀ ಅವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ.. ಅಲ್ಲಿ ರೀನಾ ಇಬ್ಬರಿಗೂ ಪರಿಚಯ ಮಾಡಿ ಕೊಡುತ್ತಾರೆ.. ಅಲ್ಲಿಂದ ಇವರಿಬ್ಬರ ನಡುವೆ ಸ್ನೇಹ ಬೆಳೆದು ದಿನದಿಂದ ದಿನಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ..   

4 /5

ನಂತರ ಲವ್‌ ಮ್ಯಾರೇಜ್‌ಗೆ ತಾಯಿಯ ಒಪ್ಪಿಗೆ ಪಡೆದಿದ್ದ ದರ್ಶನ್‌ ಒಂದು ದಿನ ವಿಜಯಲಕ್ಷ್ಮೀ ಅವರಿಗೆ ಲವ್‌ ಪ್ರಪೋಸ್‌ ಮಾಡುತ್ತಾರೆ.. ಕೂಡಲೇ ವಿಜಯಲಕ್ಷ್ಮೀ ಒಪ್ಪಿಕೊಳ್ಳುತ್ತಾರೆ.. ನಂತರ ಹೆಚ್ಚು ಸಮಯ ತೆಗೆದುಕೊಳ್ಳದೇ ದರ್ಶನ್‌ ತಮ್ಮ ತಾಯಿಗೆ ಅವರನ್ನು ಪರಿಚಯಿಸಿ ಕೆಲವು ದಿನಗಳ ಬಳಿಕ ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ..   

5 /5

ನಟ ವಿಜಯ್‌ಲಕ್ಷ್ಮೀ ಅವರನ್ನು ಮದುವೆಯಾದ ಬಳಿಕವೇ ಮೆಜೆಸ್ಟಿಕ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ.. ಅಲ್ಲಿಂದ ಹಿಂದಿರುಗಿ ನೋಡೆ ಇಲ್ಲ.. ಸದ್ಯ ದಂಪತಿಗೆ ಒಬ್ಬ ಮಗನಿದ್ದಾನೆ..   

Darshan-Vijayalakshmi Love Story ನಟ ದರ್ಶನ್‌ ವಿಜಯ್‌ಲಕ್ಷ್ಮೀ ದರ್ಶನ್‌ ವಿಜಯ್‌ಲಕ್ಷ್ಮೀ ಲವ್‌ ಸ್ಟೋರಿ ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ದರ್ಶನ್‌ ಲವ್‌ ಅಫೇರ್ ದರ್ಶನ್‌ ಜೀವನ ದರ್ಶನ್‌ ಕೊಲೆ ಪ್ರಕರಣ ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಕುಟುಂಬ ಪವಿತ್ರ ಗೌಡ ಪವಿತ್ರ ಗೌಡ ದರ್ಶನ್ ಪವಿತ್ರಾ ಗೌಡ ಪವಿತ್ರಾ ಗೌಡ ದರ್ಶನ್ ದರ್ಶನ್ ಅರೆಸ್ಟ್ ದರ್ಶನ್ ನ್ಯೂಸ್ ಅಭಿಮಾನಿಗಳ ದೂರು ಇನ್‌ಸ್ಟಾಗ್ರಾಂ ಅಕೌಂಟ್ ಡಿಲೀಟ್ ಇನ್‌ಸ್ಟಾಗ್ರಾಂ ಖಾತೆ ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಂಧನ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ ವಿಜಯಲಕ್ಷ್ಮೀ ದರ್ಶನ್ ಸೋಷಿಯಲ್ ಮೀಡಿಯಾ ಸ್ಯಾಂಡಲ್‌ವುಡ್ Darshan-Vijayalakshmi First Meet Darshan-Vijayalakshmi Life Darshan-Vijayalakshmi Latest News Darshan-Vijayalakshmi News in Kannada darshan news Darshan Thoogudeepa darshan thoogudeepa wife darshan thoogudeepa family kaatera kannada movie d'boss darshan Actor Darshan Chitradurga Renukaswamy Darshan Arrest Fans Complaint Instagram Account KFCC Karnataka film chamber Renukaswamy Murder Case Sandalwood Vijayalakshmi Darshan Murder case