ನವದೆಹಲಿ: ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕ್ರಿಸ್ ಲೀನ್ ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ.
See the ball, hit the ball. Chris Lynn has been doing just that as he gets to his 8th #VIVOIPL FIFTY. Second in this season so far.
LIVE - https://t.co/MQOP8Z1xQf #KKRvCSK pic.twitter.com/niACCUIanA
— IndianPremierLeague (@IPL) April 14, 2019
ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಇಳಿದ ಕ್ರೀಸ್ ಲೈನ್ ಕೇವಲ 51 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಆರು ಸಿಕ್ಸರ್ ಗಳ ನೆರವಿನಿಂದ 82 ರನ್ ಗಳಿಸಿದರು.ಇನ್ನೊಂದೆಡೆಗೆ ಸುನಿಲ್ ನರೈನ್ ಕೇವಲ 2 ರನ್ ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದರು.ಇದಾದ ನಂತರ ಬಂದಂತಹ ನಿತೀಶ್ ರಾಣಾ 21 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರು ಕೂಡ 20 ರ ಗಡಿ ದಾಟಲಿಲ್ಲ.
Innings break!
KKR are restricted to 161 courtesy a fine bowling effort from @ChennaiIPL
Do you think that the @KKRiders can find a way to defend this? #KKRvCSK pic.twitter.com/gyAnEDVDMY
— IndianPremierLeague (@IPL) April 14, 2019
ಇನ್ನೊಂದೆಡೆಗೆ ಇಮ್ರಾನ್ ತಾಹಿರ್ ಅವರು ನಾಲ್ಕು ವಿಕೆಟ್ ಕಬಳಿಸುವ ಮೂಲಕ ಕೊಲ್ಕತ್ತಾ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.