ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ 43.1 ಓವರ್'ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಪಾಕ್ ತಂಡ ಕೇವಲ 162 ರನ್ ಗಳಿಗೆ ತೃಪ್ತಿಪಡಬೇಕಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ತಂಡದಿಂದ ಆರಂಭದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಮಾಮ್ ಉಲ್ ಹಾಕ್ ಹಾಗೂ ಫಖಾರ್ ಜಮಾನ್ ಒಂದೆರಡು ರನ್'ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿ ಹಿಂತಿರುಗಿದರು. ಭಾರತದ ಭುವನೇಶ್ವರ್ ಕುಮಾರ್ ಮತ್ತು ಕೆದಾರ್ ಜಾಧವ್ ತಲಾ ಮೂರು ವಿಕೆಟ್ ಮತ್ತು ಜಸ್ ಪ್ರೀತ್ ಬೂಮ್ರಾ ಎರಡು ವಿಕೆಟ್ ಉರುಳಿಸಿ ಕಾಡಿದರು.
Bhuvneshwar Kumar and Kedar Jadhav star with the ball as Pakistan can only muster 162 batting first in Dubai. A special performance needed from their bowlers - India need 163 to take the bragging rights!#INDvPAK LIVE ➡️ https://t.co/hTP8b9pgdQ#AsiaCup2018 pic.twitter.com/aEfDzD9Cwa
— ICC (@ICC) September 19, 2018
Just one to go! @RealHa55an goes as @BhuviOfficial claims his third, Karthik taking the catch at mid-on. Pakistan 160/9.#INDvPAK LIVE ➡️ https://t.co/hTP8b9pgdQ#AsiaCup2018 pic.twitter.com/LVuhD09E7x
— ICC (@ICC) September 19, 2018