ಹೆಸರಿನಲ್ಲಿ ಈ ಅಕ್ಷರಗಳು ಎರಡು ಬಾರಿ ಕಾಣಿಸಿಕೊಂಡರೆ ನಿಮ್ಮ ಏಳಿಗೆಯನ್ನು ತಡೆಯುವವರೇ ಇಲ್ಲ !

ಮಕ್ಕಳು ಹುಟ್ಟಿದ ಕೂಡಲೇ ಹುಟ್ಟಿದ ಸಮಯವನ್ನು ಬರೆದಿಟ್ಟುಕೊಳ್ಳುತ್ತಾರೆ. ಹೀಗೆ ಜನ್ಮ ರಾಶಿಗನುಗುನವಾಗಿ ಮಕ್ಕಳಿಗೆ ನಾಮಕರಣ ಕೂಡಾ ಮಾಡಲಾಗುತ್ತದೆ. ಕೆಲವರು ತಮ್ಮ ಮಕ್ಕಳಿಗೆ ಚಿಕ್ಕ ಚಿಕ್ಕ ಹೆಸರುಗಳನ್ನು ಇಡಲು ಇಷ್ಟಪಡುತ್ತಾರೆ. ಇನ್ನು ಕೆಲವರು ಉದ್ದಗಿರುವ ಹೆಸರನ್ನು ಇಡುತ್ತಾರೆ. ಕೆಲವೊಂದು ಹೆಸರಿನಲ್ಲಿ ಕೆಲವು ಅಕ್ಷರ ರಿಪೀಟ್ ಆಗುತ್ತದೆ. ನಿಮ್ಮ ಹೆಸರಿನಲ್ಲಿಯೂ ಈ ಅಕ್ಷರಗಳಿ ರಿಪೀಟ್ ಆಗುತ್ತಿವೆಯಾ ಒಮ್ಮೆ ನೋಡಿಕೊಳ್ಳಿ. 

ಬೆಂಗಳೂರು : ಮಕ್ಕಳು ಹುಟ್ಟಿದ ಕೂಡಲೇ ಹುಟ್ಟಿದ ಸಮಯವನ್ನು ಬರೆದಿಟ್ಟುಕೊಳ್ಳುತ್ತಾರೆ. ಹೀಗೆ ಜನ್ಮ ರಾಶಿಗನುಗುನವಾಗಿ ಮಕ್ಕಳಿಗೆ ನಾಮಕರಣ ಕೂಡಾ ಮಾಡಲಾಗುತ್ತದೆ. ಕೆಲವರು ತಮ್ಮ ಮಕ್ಕಳಿಗೆ ಚಿಕ್ಕ ಚಿಕ್ಕ ಹೆಸರುಗಳನ್ನು ಇಡಲು ಇಷ್ಟಪಡುತ್ತಾರೆ. ಇನ್ನು ಕೆಲವರು ಉದ್ದಗಿರುವ ಹೆಸರನ್ನು ಇಡುತ್ತಾರೆ. ಕೆಲವೊಂದು ಹೆಸರಿನಲ್ಲಿ ಕೆಲವು ಅಕ್ಷರ ರಿಪೀಟ್ ಆಗುತ್ತದೆ. ನಿಮ್ಮ ಹೆಸರಿನಲ್ಲಿಯೂ ಈ ಅಕ್ಷರಗಳಿ ರಿಪೀಟ್ ಆಗುತ್ತಿವೆಯಾ ಒಮ್ಮೆ ನೋಡಿಕೊಳ್ಳಿ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

A ಅಥವಾ I ಎಂಬ ವರ್ಣಮಾಲೆ ನಿಮ್ಮ ಹೆಸರಿನಲ್ಲಿ ಎರಡು ಬಾರಿ ಕಾಣಿಸಿಕೊಂಡರೆ, ಇದರರ್ಥ ನೀವು ತುಂಬಾ ಹರ್ಷಚಿತ್ತದಿಂದ ಮತ್ತು ಉತ್ಸಾಹಭರಿತವಾಗಿ ಇರುವ ವ್ಯಕ್ತಿ ಎಂದು.  ಅಲ್ಲದೆ ನೀವು ಸಾಕಷ್ಟು ಧೈರ್ಯವಂತರು. ಯಾವುದೇ ಕೆಲಸವನ್ನು ಮಾಡುವುದಕ್ಕೂ ಹಿಂಜರಿಯುವುದಿಲ್ಲ.  ನಿಮ್ಮ ಭವಿಷ್ಯ ಹೀಗೆಯೇ ಇರಬೇಕು ಎನ್ನುವುದನ್ನು ಇಂದೇ ನಿರ್ಧಾರ ಮಾಡಿಕೊಳ್ಳುವ ಗುಣ ನಿಮ್ಮಲ್ಲಿ ಇರುತ್ತದೆ. ನೀವು ಮಾಡುವ ಕೆಲಸದಲ್ಲಿ ಅದೃಷ್ಟ ಕೂಡಾ ನಿಮ್ಮ ಕೈ ಹಿಡಿಯುತ್ತದೆ. 

2 /4

S ಅಥವಾ L ಅಕ್ಷರವು ನಿಮ್ಮ ಹೆಸರಿನಲ್ಲಿ ಎರಡು ಬಾರಿ ಕಾಣಿಸಿಕೊಂಡರೆ,  ನೀವು ಕಲ್ಪನೆಗೂ ಮೀರಿದಂತೆ ನಡೆದುಕೊಳ್ಳುತ್ತೀರಿ ಎಂದರ್ಥ. ಯಾರ ಹೆಸರಿನಲ್ಲಿ ಈ ಅಕ್ಷರಗಳು ಬರುತ್ತವೆಯೋ ಅವರು  ಕಲಾವಿದರಾಗಿರುತ್ತಾರೆ. ಸಂಗೀತ ಮತ್ತು ಕಲಾ ಕ್ಷೇತ್ರದಲ್ಲಿ ಇವರಿಗೆ ವಿಶೇಷ ಆಸಕ್ತಿ ಇರುತ್ತದೆ. ಇವರು ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಾರೆ. 

3 /4

M, N ಮತ್ತು T ವರ್ಣಮಾಲೆಯನ್ನು ಹೊಂದಿರುವ ಜನರು, ಆದಾಯಕ್ಕೆ ಬೇರೆ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಇವರು ಬುದ್ದಿವಂತರಾಗಿರುತ್ತಾರೆ.  ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ. ಹೀಗಾಗಿ  ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. 

4 /4

ನಿಮ್ಮ ಹೆಸರಿನಲ್ಲಿ ಇಂಗ್ಲಿಷ್‌ನ O ಮತ್ತು P ಅಕ್ಷರಗಳು ಎರಡು ಬಾರಿ ಕಾಣಿಸಿಕೊಂಡರೆ, ನೀವು ಶಾಂತ ಸ್ವಭಾವದವರು ಎಂದರ್ಥ. ಧ್ಯಾನದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ.  ಯಾವ್ರು ಯಾರ ಮೇಲೆಯೂ ಕೋಪ ಮಾಡಿಕೊಳ್ಳುವುದಿಲ್ಲ. ಯಾರೂ ತಮ್ಮ ಮೇಲೆ ಕೋಪಗೊಳ್ಳಬಾರದು ಎಂದು ಬಯಸುತ್ತಾರೆ. ಅವರ ಈ ಗುಣವೇ ಅವರನ್ನು ಸಮಾಜದಲ್ಲಿ ಹೆಸರಾಂತ ವ್ಯಕ್ತಿಯನ್ನಾಗಿ ಮಾಡುತ್ತದೆ.