Name Astrology to get success: ಜ್ಯೋತಿಷ್ಯದ ಪ್ರಕಾರ ಕೆಲವರ ಅದೃಷ್ಟ ಕೈ ಹಿಡಿಯಬೇಕಾದರೆ ಅವರು ಮದುವೆಯಾಗಲೇಬೇಕು.ಮದುವೆಯ ನಂತರ ಅವರ ಅದೃಷ್ಟ ರೇಖೆ ತೆರೆದುಕೊಳ್ಳುತ್ತದೆಯಂತೆ. ಮದುವೆಯ ನಂತರ ಅವರು ತಮ್ಮ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆಯಂತೆ.
ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡುಲಾಗುತ್ತದೆ.
ಮಕ್ಕಳು ಹುಟ್ಟಿದ ಕೂಡಲೇ ಹುಟ್ಟಿದ ಸಮಯವನ್ನು ಬರೆದಿಟ್ಟುಕೊಳ್ಳುತ್ತಾರೆ. ಹೀಗೆ ಜನ್ಮ ರಾಶಿಗನುಗುನವಾಗಿ ಮಕ್ಕಳಿಗೆ ನಾಮಕರಣ ಕೂಡಾ ಮಾಡಲಾಗುತ್ತದೆ. ಕೆಲವರು ತಮ್ಮ ಮಕ್ಕಳಿಗೆ ಚಿಕ್ಕ ಚಿಕ್ಕ ಹೆಸರುಗಳನ್ನು ಇಡಲು ಇಷ್ಟಪಡುತ್ತಾರೆ. ಇನ್ನು ಕೆಲವರು ಉದ್ದಗಿರುವ ಹೆಸರನ್ನು ಇಡುತ್ತಾರೆ. ಕೆಲವೊಂದು ಹೆಸರಿನಲ್ಲಿ ಕೆಲವು ಅಕ್ಷರ ರಿಪೀಟ್ ಆಗುತ್ತದೆ. ನಿಮ್ಮ ಹೆಸರಿನಲ್ಲಿಯೂ ಈ ಅಕ್ಷರಗಳಿ ರಿಪೀಟ್ ಆಗುತ್ತಿವೆಯಾ ಒಮ್ಮೆ ನೋಡಿಕೊಳ್ಳಿ.
ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಕೆಲವೊಂದು ಅಕ್ಷರಗಳಿಂದ ಹೆಸರು ಆರಂಭವಾದರೆ ಅಂಥವರು ಜೀವನ ಪೂರ್ತಿ ಶ್ರೀಮಂತರಾಗಿರುತ್ತಾರೆಯಂತೆ. ಅಪಾರ ಸಂಪತ್ತಿನ ಒಡೆಯರಾಗಿದ್ದು, ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ.
ರಾಶಿಚಕ್ರದ ಚಿಹ್ನೆಗಳ ಹೊರತಾಗಿ, ಹೆಸರಿನ ಮೊದಲ ಅಕ್ಷರದಿಂದ ಕೂಡಾ ವ್ಯಕ್ತಿಯ ಭವಿಷ್ಯವನ್ನು ಕಂಡುಹಿಡಿಯಲಾಗುತ್ತದೆ. ಕೆಲವು ವಿಶೇಷ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಜನರು ಚಿಕ್ಕ ವಯಸ್ಸಿನಲ್ಲೇ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.