ಬ್ರಾ ಲೆಸ್‌ ಫೋಟೋ ಶೇರ್‌ ಮಾಡಿ ʼನಾನು ಆ ತರಹದ ಮಹಿಳೆ ಅಲ್ಲʼ ಎಂದ ಪುಷ್ಪಾ ನಟಿ..!

Anchor Anasuya : ಟಾಲಿವುಡ್‌ ಆ್ಯಂಕರ್, ನಟಿ ಅನಸೂಯಾ ಇತ್ತೀಚಿಗೆ ತಮ್ಮ ಹಾಟ್ ಫೋಟೋಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಇತ್ತೀಚಿಗೆ ಬಿಕಿನಿ ಧರಿಸಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದರು. ಇದೀಗ ಬ್ರಾಲೆಸ್‌ ಬಟ್ಟೆ ತೊಟ್ಟು ಇಂಟರ್‌ನೆಟ್‌ನಲ್ಲಿ ಹಲ್‌ಚಲ್‌ ಸೃಷ್ಟಿಸಿದ್ದಾರೆ.

1 /6

ಪುಷ್ಪಾ ಸಿನಿಮಾ ಖ್ಯಾತಿಯ ನಟಿ ಅನಸೂಯಾ ಬ್ಯಾಕ್ ಟು ಬ್ಯಾಕ್ ಫೋಟೋ ಶೂಟ್ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.  

2 /6

ಕಪ್ಪು ಬಣ್ಣದ ಗೌನ್ ತರಹದ ಡ್ರೆಸ್ ನಲ್ಲಿ ಅನಸುಯಾ ಸಖತ್‌ ಹಾಟ್‌ ಲುಕ್‌ನಲ್ಲಿ ಮಿಂಚಿದ್ದಾರೆ.  

3 /6

ಅನಸೂಯಾ ಸ್ಟಿಲ್‌ ನೋಡಿ ನೆಟಿಜನ್‌ಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಬ್ಯೂಟಿ ವಿತ್ ಕ್ಯೂಟ್ ನೆಸ್ ಎಂದು ಕಮೆಂಟ್ ಮಾಡುತ್ತಿದ್ದಾರೆ.  

4 /6

ಚಿತ್ರಗಳನ್ನು  ಹಂಚಿಕೊಂಡಿರುವ ನಟಿ 'ನಾನು ಪ್ರಭಾವ ಬೀರಲು ಪ್ರಯತ್ನಿಸುವ ಮಹಿಳೆ ಅಲ್ಲ.. ಪ್ರಗತಿಗೆ ಪ್ರಯತ್ನಿಸುವ ಮಹಿಳೆ.. ಇಬ್ಬರ ದೃಷ್ಟಿಯೂ ವಿಭಿನ್ನವಾಗಿದೆ..' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.  

5 /6

ಸದ್ಯ ಕಿರುತೆರೆಗೆ ಗುಡ್ ಬೈ ಹೇಳಿರುವ ಅನಸೂಯಾ ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.     

6 /6

ಇತ್ತೀಚೆಗಷ್ಟೇ ವಿಮಾನ ಸಿನಿಮಾದಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದ ಅನಸೂಯಾ ಅಭಿನಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದ.