Urfi Javed : ಉರ್ಫಿಯ ಈ ಬೋಲ್ಡ್‌ ಲುಕ್‌ ನೋಡಿದ್ರೆ ಯುವಕರು ನಿದ್ದೆಗೆಡೋದು ಪಕ್ಕಾ!

Urfi Javed bold look : ಉರ್ಫಿ ಜಾವೇದ್ ಆಗಾಗ್ಗೆ ತನ್ನ ಉಡುಗೆಯಿಂದ ಜನರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಈ ಬಾರಿ ಉರ್ಫಿಯ ಡ್ರೆಸ್ ನೋಡಿ ಆಕೆಯ ಅಭಿಮಾನಿಗಳು ಕೂಡ ಗೊಂದಲಕ್ಕೊಳಗಾಗಿದ್ದಾರೆ.

Urfi Javed bold look : ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತನ್ನ ಪ್ರತಿಯೊಂದು ಪೋಸ್ಟ್‌ ಮತ್ತು ವೀಡಿಯೋಗಳೊಂದಿಗೆ ಉರ್ಫಿ ಹೊಸದಾದ ಅಸಾಮಾನ್ಯ ಮತ್ತು ಮಿತಿ ಮೀರಿ, ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಉರ್ಫಿ ಜಾವೇದ್ ತನ್ನ ನೋಟದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಲು ಅವರ ಒಂದು ಫೋಟೋ ಸಾಕು. ಈ ಹಿಂದೆ ತನ್ನ ನೋಟದಿಂದ ಸುದ್ದಿಯಾಗಿದ್ದ ಉರ್ಫಿಯ ಕೆಲವು ಬೋಲ್ಡ್‌ ಲುಕ್‌ ಫೋಟೋಗಳು ಇಲ್ಲಿವೆ. 

1 /5

ನಟಿಯ ಈ ಲುಕ್ ಕೂಡ ಸಾಕಷ್ಟು ಸುದ್ದಿ ಮಾಡಿದೆ. 

2 /5

ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

3 /5

ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.

4 /5

ಉರ್ಫಿ ಜಾವೇದ್ ತನ್ನ ನೋಟದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. 

5 /5

ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಲು ಅವರ ಒಂದು ಫೋಟೋ ಸಾಕು.