Sri Rama: ಈ ರಾಶಿಗಳು ಪ್ರಭು ಶ್ರೀರಾಮನಿಗೆ ಬಲು ಪ್ರಿಯ.. ಸೋಲೆಂಬುದು ಇವರ ಹಣೆಬರಹದಲ್ಲೇ ಇಲ್ಲ!

Sri Rama Favorite Zodiacs: ಏಕಪತ್ನಿ ವೃತಸ್ಥ ಪ್ರಭು ಶ್ರೀರಾಮನ ಕೃಪಾ ದೃಷ್ಟಿಯಿಂದ ಸಕಲ ಕಾರ್ಯಗಳು ಸಿದ್ಧಿಸುತ್ತವೆ. ರಾಮನ ದಯೆಯಿಂದ ಕಷ್ಟಗಳಿಂದ ಮನುಷ್ಯರು ಪಾರಾಗುತ್ತಾರೆ. ರಾಮನಿಗೆ ಕೆಲವು ರಾಶಿಯವರೆಂದರೆ ತುಂಬಾ ಪ್ರೀತಿ. 
 

Sri Rama Favorite Zodiacs: ಪ್ರಭು ಶ್ರೀರಾಮನ ದಯೆಯಿಂದ ಕಷ್ಟಗಳಿಂದ ಮನುಷ್ಯರು ಪಾರಾಗುತ್ತಾರೆ. ರಾಮನಿಗೆ ಕೆಲವು ರಾಶಿಯವರೆಂದರೆ ತುಂಬಾ ಪ್ರೀತಿ. ಸೋಲೆಂಬುದು ಇವರ ಹಣೆಬರಹದಲ್ಲೇ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ 5 ರಾಶಿಯವರಿಗೆ ಶ್ರೀರಾಮನ ಆಶೀರ್ವಾದ ಸದಾ ದೊರೆಯುತ್ತದೆ.  
 

1 /5

ಮೀನ ರಾಶಿ: ನಿಮ್ಮ ಜೊತೆ ಸದಾ ಶ್ರೀರಾಮನ ದಯೆ ಇರುತ್ತದೆ. ರಾಮನ ಆಶೀರ್ವಾದದಿಂದ ಸಕ ಸಂಪತ್ತು ನಿಮ್ಮದಾಗುತ್ತದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯು ಹೆಚ್ಚಾಗುತ್ತದೆ.   

2 /5

ತುಲಾ ರಾಶಿ: ಈ ರಾಶಿಯ ಜನರ ಮನಸ್ಸು ಧಾರ್ಮಿಕ ಕೆಲಸ ಮತ್ತು ಭಕ್ತಿಯಲ್ಲಿ ತೊಡಗಿರುತ್ತದೆ. ಒಳನೋಟ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡಿ ಶ್ರೀರಾಮ ಹಾರೈಸುವನು. ರಾಮನ ಕೃಪೆಯಿಂದ ಮಾನಸಿಕ ಸಂತೋಷ, ಶಾಂತಿ ಮತ್ತು ಜೀವನದಲ್ಲಿ ನಡೆಯುತ್ತಿರುವ ತೊಡಕುಗಳಿಂದ ಮುಕ್ತಿ ಪಡೆಯುತ್ತಾರೆ.    

3 /5

ಮಿಥುನ ರಾಶಿ: ರಾಮನ ದಯೆಯಿಂದ ಸಂಪತ್ತಿನ ಯೋಗ ನಿಮ್ಮದಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವುದು. ಕಷ್ಟಗಳ ಮಧ್ಯೆಯೂ ನೀವು ರಾಮನ ನಾಮದ ಬಲದಿಂದ ನೀವೂ ಜಯ ಸಾಧಿಸುವಿರಿ. ಜೀವನದಲ್ಲಿ  ನೀವೂ ಯಶಸ್ಸನ್ನು ಪಡೆಯುವಿರಿ.   

4 /5

ಕಟಕ ರಾಶಿ: ರಾಮ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಈ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ಉದ್ಯೋಗದಲ್ಲೂ ರಾಮನ ಕೃಪೆಯಿಂದ ಒಳ್ಳೆಯ ಅವಕಾಶಗಳು ಸಿಗುತ್ತವೆ.    

5 /5

ಕುಂಭ ರಾಶಿ: ಈ ಕುಂಭ ರಾಶಿಯು ರಾಮನ ಇಷ್ಟದ ರಾಶಿಗಳಲ್ಲಿ ಒಂದು. ಧರ್ಮ, ಕೆಲಸ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಆಕರ್ಷಿತರಾಗುತ್ತೀರಿ. ಆಧ್ಯಾತ್ಮಿಕ ಚಿಂತನೆ ಮತ್ತು ಭಕ್ತಿಯಲ್ಲಿ ಆಸಕ್ತಿ ಹೆಚ್ಚಿರುತ್ತದೆ. ರಾಮನ ಆಶಿರ್ವಾದದಿಂದ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಬದುಕಿನಲ್ಲಿ ಸೋಲುವುದಿಲ್ಲ.