ಶಾಲೆಯ ಉಡುಪಿನಲ್ಲಿ ತುಂಬಾ ಮುಗ್ಧರಾಗಿ ಕಾಣುವ ಬಾಲಿವುಡ್‌ ನಟಿಯರು

ಇಂದು ನಾವು ನಿಮ್ಮ ನೆಚ್ಚಿನ ಬಾಲಿವುಡ್‌ ತಾರೆಯರ ಶಾಲೆಯ ಕೆಲವು ಚಿತ್ರಗಳನ್ನು ತೋರಿಸುತ್ತೇವೆ, ಅದನ್ನು ನೋಡಿದ ನಂತರ ಅವರು ಶಾಲಾ ಸಮಯದಲ್ಲಿ ನಿಮ್ಮಂತೆ ಕಾಣುತ್ತಿದ್ದರು ಎಂದು ನಿಮಗೆ ಮನವರಿಕೆಯಾಗುತ್ತದೆ.

  • Apr 28, 2020, 10:33 AM IST

ನವದೆಹಲಿ: ಬಾಲಿವುಡ್ ನಟಿಯರನ್ನು ನೋಡಿದಾಗ ಸಾಮಾನ್ಯವಾಗಿ ಮಹಿಳೆಯರಿಗೆ ನಾವೂ ಅವರಂತೆ ಇರಬೇಕಿತ್ತು ಎಂದೆನಿಸುತ್ತದೆ. ಹಲವರು ಅವರಂತೆ ಆಗಲು ಸಾಕಷ್ಟು ಪ್ರಯತ್ನವನ್ನೂ ಮಾಡುತ್ತಾರೆ. ಆದ್ರೆ ಈ ತಾರೆಯರು ಶಾಲಾ ಸಮಯದಲ್ಲಿ ನಮ್ಮಂತೆಯೇ ಇದ್ದರು ಎಂದು ತಿಳಿಯಲು ಆಶ್ಚರ್ಯವಾಗಬಹುದು. ಕಾರಣ ಅವರು ತಮ್ಮ ಬಾಲ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಶಾಲಾ ಸಮಯದಲ್ಲಿ ಎಲ್ಲಾ ಮಕ್ಕಳಂತೆಯೇ ತುಂಬಾ ಸರಳವಾಗಿ ಕಾಣುತ್ತಿದ್ದರು ಎಂಬುದು ಈ ಫೋಟೋಗಳನ್ನು ನೋಡಿದರೆ ನಿಮಗೆ ಮನವರಿಕೆಯಾಗಬಹುದು.

1 /6

ದೇಶಾದ್ಯಂತ ಲಾಕ್​ಡೌನ್ ಇರುವ ಕಾರಣ ಈ ದಿನಗಳಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ದಿನೇ ದಿನೇ ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ತನ್ನ ಬಲವಾದ ನಟನೆಯಿಂದ ಎಲ್ಲರ ಹೃದಯವನ್ನು ಗೆಲ್ಲುವ ದೀಪಿಕಾ, ಶಾಲೆಯ ಉಡುಪಿನಲ್ಲಿ ಸಾಕಷ್ಟು ಸರಳವಾಗಿ ಕಾಣಿಸುತ್ತಾಳೆ.

2 /6

ದಿಶಾ ತನ್ನ ಸ್ನೇಹಿತರೊಂದಿಗೆ ಶಾಲೆಯ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಾಳೆ. ದಿಶಾ ಪಟಾನಿ ಈ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಎಲ್ಲರೂ ಈ ನಟಿಯ ಫಿಟ್‌ನೆಸ್ ಪ್ರಿಯರು. 

3 /6

ಪರಿಣಿತಿ ಚೋಪ್ರಾ ಅವರು ಬಾಲಿವುಡ್‌ಗೆ ಕಾಲಿಟ್ಟು ಬಹಳ ವರ್ಷಗಳೇನು ಕಳೆದಿಲ್ಲ. ಆದರೆ ಅವರು ತಮ್ಮ ನಟನೆಯ ಮೂಲಕ ಖ್ಯಾತಿ ಪಡೆದಿದ್ದಾರೆ. ಪರಿಣಿತಿ ಅವರ ಬಾಲ್ಯದ ಫೋಟೋ ಒಂದು ದೊರೆತಿದ್ದು ಅದರಲ್ಲಿ ಪರಿಣಿತಿ ಎಷ್ಟು ಸಂಕೋಚ ಸ್ವಭಾವದವರಾಗಿದ್ದರು ಎಂಬುದನ್ನು ನೋಡಬಹುದು.

4 /6

ಊರ್ವಶಿ ರೌತೆಲಾ ಅವರು ತಮ್ಮ ಮನಮೋಹಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶಾಲಾ ದಿನಗಳಲ್ಲಿ ಅವಳು ಶಾಲಾ ಉಡುಪಿನಲ್ಲಿ ತುಂಬಾ ಕೂಲ್ ಆಗಿ ಕಾಣುತ್ತಾಳೆ. 

5 /6

ಯಾಮಿ ಗೌತಮ್ ಅವರನ್ನು ಕ್ರೀಮ್‌ನ ಜಾಹೀರಾತಿನಲ್ಲಿ ಜನರು ನೋಡಿದರು ಮತ್ತು ಇದರ ನಂತರ ಅವರು ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಶಾಅವರನ್ನು ಗುರುತಿಸುವುದು ತುಂಬಾ ಕಷ್ಟ.

6 /6

ಅಮಿಶಾ ಪಟೇಲ್ ಪ್ರಸ್ತುತ ಚಲನಚಿತ್ರ ಪ್ರಪಂಚದಿಂದ ದೂರವಾಗಿದ್ದಾರೆ. ಅಮಿಶಾ ಪಟೇಲ್ ಶಾಲಾ ದಿನಗಳಲ್ಲಿ ಸಾಕಷ್ಟು ಮುದ್ದಾಗಿ ಕಾಣಿಸುತ್ತಾರೆ.