SS Rajamouli: ಈ ಫೋಟೋದಲ್ಲಿ ಕಾಣುತ್ತಿರುವ ಮಗು ಯಾರು ಅಂತ ಗೊತ್ತಾಯ್ತಾ. ಈತ ಬೇರೆ ಯಾರು ಅಲ್ಲ ಯಾರ ಬಳಿ ಚಿತ್ರರಂಗದ ಹೀರೋಗಳೆಲ್ಲ ಸಿನಿಮಾ ಮಾಡಲು ಸಾಲುಗಟ್ಟಿ ನಿಲ್ಲುತ್ತಾರೋ..ಯಾರ ಜೊತೆ ಸಿನಿಮಾ ಮಾಡಲು ವರ್ಷ ವರ್ಷಗಳ ತಪಸ್ಸು ಮಾಡುತ್ತಾರೋ...ಆತನೇ ಈತ.ಇನ್ನೂ ಕೂಡ ಈ ಡೈರೆಕ್ಟರ್ ಯಾರು ಅಂತ ಗೊತ್ತಾಗಲ್ವಾ..?ತಿಳಿಯಲು ಮುಂದೆ ಓದಿ...
Kajol: ಕಾಜೋಲ್ ಬಾಲಿವುಡ್ನ ನಟಿಯಾಗಿದ್ದು, ಅವರು ಸೂಪರ್ಸ್ಟಾರ್ನ ಪತ್ನಿಯಾಗುವ ಮೊದಲು 90 ರ ದಶಕದ ಅತ್ಯಂತ ದುಬಾರಿ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ. ಅವರ ತಾಯಿ ಕೂಡ ಆಗಿನ ಕಾಲದ ಸೂಪರ್ ಸ್ಟಾರ್ ಆಗಿದ್ದರು. ಅವರ ಪತಿ ಪ್ರಸಿದ್ಧ ನಿರ್ದೇಶಕರಾಗಿದ್ದರು. ಆದರೆ, ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಸಾಕಷ್ಟು ಅಪಹಾಸ್ಯಗಳನ್ನು ಕೇಳಬೇಕಾಯಿತು. ಕೆಲವೊಮ್ಮೆ ಜನರು ಅವರ ಮೈಬಣ್ಣದ ಕಾರಣದಿಂದ ಅವನನ್ನು ಗೇಲಿ ಮಾಡಿದರೆ ಇನ್ನೂ ಕೆಲವೊಮ್ಮೆ ಅವರ ತೂಕದ ಕಾರಣದಿಂದ ಅವರನ್ನು ಗೇಲಿ ಮಾಡುತ್ತಿದ್ದರು.
Shakeela: ನಟಿ ಶಕೀಲಾ ಅವರ ಹೆಸರು ಕೇಳಿದ್ರೇನೆ ನಮಗೆ ಮೊದಲು ನೆನಪಾಗೋದು ಅವರು ನಟಿಸುತ್ತಿದ್ದ ಬೋಲ್ಡ್ ಪಾತ್ರಗಳು. ಹೆಣ್ಣೆಂದರೆ ಸೀರೆಯನ್ನುಟ್ಟು ಜಡೆಗೆ ಮಲ್ಲಿಗೆ ಮುಡಿದು ಜನರನ್ನು ರಂಜಿಸುತ್ತಿದ್ದ ಕಾಲದಲ್ಲಿ ನಟಿ ಶಕಿಲಾ ಬೋಲ್ಡ್ ಪಾತ್ರದಲ್ಲಿ ನಟಿಸುವ ಮೂಲಕ ಹಲವಾರು ಹುಡುಗರ ಮನ ಗೆದ್ದಿದ್ದರು. ಶಕಿಲಾ ಸಿನಿಮಾ ನೋಡಲೆಂದೇ ಥಿಯೇಟರ್ ಮುಂದೆ ಹುಡುಗರು ಕ್ಯೂ ನಿಲ್ಲುತ್ತಿದ್ದರು.
ಒಂದು ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಅದೆಷ್ಟು ಕಷ್ಟ ಅಲ್ವಾ..? ಸ್ನೇಹಿತರೆ, ನಿಮಗೆ ಗೊತ್ತಿರುವ ಹಾಗೆ ನಟಿಯರು ಸಿನಿಮಾದಲ್ಲಿ ನಟಿಸೋಕೆ ಅಂತ ವರ್ಷಗಟ್ಟಲೆ ತಪಸ್ಸು ಮಾಡುತ್ತಾರೆ, ಸಿನಿಮಾ ಚಾನ್ಸ್ ಗಾಗಿ ಕಾಯುವ ಸಾವಿರ ಜನರಲ್ಲಿ ಕೇವಲ ಒಬ್ಬರಿಗೂ ಇಬ್ಬರಿಗೂ ಅಷ್ಟೇ ಚಾನ್ಸ್ ಸಿಗುತ್ತೆ ಹೀಗೆ ಚಾನ್ಸ್ ಸಿಕ್ಕವರಲ್ಲಿ ಕ್ಲಿಕ್ ಆಗೋದು ಕೂಡ ಬಹಳ ಕಡಿಮೆ ಜನ. ಅದರಲ್ಲೂ ಸಿನಿಮಾಗೆ ಹೊಸದಾಗಿ ಬರುವ ನಟಿಯರು ತಾವು ಒಳ್ಳೆಯ ಹೆಸರು ಪಡಿಬೇಕಂದ್ರೆ ಅದೆಷ್ಟೋ ಸಿನಿಮಾಗಳನ್ನ ಮಾಡ್ತಾರೆ. ಆದರೂ ಕೂಡ ಇವರು ಕ್ಲಿಕ್ ಆಗೋದಿಲ್ಲ ಇನ್ನು ಕೆಲವು ನಟಿಯರ ಲಕ್ ಹೇಗಿರುತ್ತೆ ಅಂದ್ರೆ ನಟಿಸಿದ ಮೊದಲ ಚಿತ್ರನೇ ಹಿಟ್ಟಾಗಿ ಬಿಡುತ್ತದೆ ಹಾಗೆ ಹಿಟ್ಟಾದ ನಟಿಯರ ಪಟ್ಟಿಯಲ್ಲಿ ಜನಿಫರ್ ಕೋತ್ವಾಲ್ ಕೂಡ ಒಬ್ಬರು.
ಕೆಲವೇ ದಶಕಗಳ ಹಿಂದೆ ಕನ್ನಡ ಸಿನಿಮಾರಂಗ ಹೇಗಿತ್ತು ಅಂದ್ರೆ ಸಾಂಪ್ರದಾಯಿಕ ಪಾತ್ರ, ಉದ್ದನೆಯ ಜಡೆ , ಜೊತೆಗೆ ಸೀರೆಯನ್ನು ಉಟ್ಟು ಬಂದಿದ್ದರೆ ಆ ನಟಿಯನ್ನು ನೋಡುವ ರೀತಿ ಬೇರೆಯದ್ದಾಗಿರುತ್ತಿತ್ತು. ಆದರೆ ಇನ್ನೊಂದೆಡೆ ತುಂಡು ಬಟ್ಟೆ ಹಾಕಿಕೊಂಡು ನಟಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅವರನ್ನು ಜನ ನೋಡುವ ರೀತಿ ಕೆಟ್ಟದ್ದಾಗಿರುತ್ತಿತ್ತು. ಸಿನಿಮಾದಲ್ಲಿ ನಟಿ ಧರಿಸುತ್ತಿದ್ದ ಉಡುಪು ನೋಡಿಯೇ ರಿಯಲ್ ಲೈಫ್ ನಲ್ಲಿ ಚವರ ಕ್ಯಾರೆಕ್ಟರ್ ಹೀಗೆ ಅಂತ ಜನ ಜಡ್ಜ್ ಮಾಡಿಬಿಡುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.