ಡಿವೋರ್ಸ್‌ ವದಂತಿಯ ಮಧ್ಯೆ ತನ್ನ ಕುಟುಂಬವನ್ನೇ ಬಿಟ್ಟುಹೊರಟ ಅಭಿಷೇಕ್ ಬಚ್ಚನ್‌! ಐಶ್ವರ್ಯಾರಂತೆ ʼಜಲ್ಸಾʼ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಬಚ್ಚನ್‌ ಕುಡಿ?

Abhishek Bachchan Jalsa Statement: ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್ ವಿಚ್ಛೇದನದ ಸುದ್ದಿ ನಿರಂತರವಾಗಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಅಂತೆಕಂತೆಗಳು ಕೇಳಿಬರುತ್ತಲೇ ಇವೆ. ಆದರೆ ಕಳೆದ ದಿನವಷ್ಟೇ ನಟಿ ಐಶ್ವರ್ಯಾ ರೈ, ತಮ್ಮ ಮಾವ ಅಮಿತಾಬ್‌ ಬಚ್ಚನ್‌ ಅವರಿಗೆ ವಿಶೇಷವಾಗಿ ಶುಭಾಷಯ ತಿಳಿಸುವ ಮೂಲಕ ಈ ವದಂತಿಗಳಿಗೆ ಸಾಕಷ್ಟು ಫುಲ್‌ ಸ್ಟಾಪ್‌ ಇಡುವ ಕೆಲಸ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್ ವಿಚ್ಛೇದನದ ಸುದ್ದಿ ನಿರಂತರವಾಗಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಅಂತೆಕಂತೆಗಳು ಕೇಳಿಬರುತ್ತಲೇ ಇವೆ. ಆದರೆ ಕಳೆದ ದಿನವಷ್ಟೇ ನಟಿ ಐಶ್ವರ್ಯಾ ರೈ, ತಮ್ಮ ಮಾವ ಅಮಿತಾಬ್‌ ಬಚ್ಚನ್‌ ಅವರಿಗೆ ವಿಶೇಷವಾಗಿ ಶುಭಾಷಯ ತಿಳಿಸುವ ಮೂಲಕ ಈ ವದಂತಿಗಳಿಗೆ ಸಾಕಷ್ಟು ಫುಲ್‌ ಸ್ಟಾಪ್‌ ಇಡುವ ಕೆಲಸ ಮಾಡಿದ್ದರು.

2 /6

ಆದರೆ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಮನೆಯನ್ನು ತೊರೆದಿದ್ದೇಕೆ? ಕುಟುಂಬವನ್ನು ತೊರೆದು ಬೇರೆಯಾಗಿ ಬದುಕುತ್ತಿರೋದೇಕೆ? ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲಿ ಮನೆ ಮಾಡಿದೆ.  

3 /6

ಈ ಎಲ್ಲರ ಮಧ್ಯೆ ಅಭಿಷೇಕ್ ಬಚ್ಚನ್ ಮತ್ತು ವಿಕ್ಕಿ ಕೌಶಲ್ ಕಾಣಿಸಿಕೊಂಡಿರುವ ವಿಡಿಯೋವೊಂದು ಹೊರಬಿದ್ದಿದೆ. 'ಮನ್ಮರ್ಜಿಯಾನ್' ಚಿತ್ರದ ಪ್ರಚಾರದ ವೇಳೆ ಇಬ್ಬರೂ ಸಂದರ್ಶನ ನೀಡುತ್ತಿದ್ದರು. ರೆಡ್ಡಿಟ್ ಬಳಕೆದಾರರು ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ ಪ್ರತಿಯೊಬ್ಬರೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.  

4 /6

ಹೀಗಿರುವಾಗ, ಅಭಿಷೇಕ್ ಮನೆಯ ಹೆಸರೇನು ಎಂದು ವಿಕ್ಕಿ ಕೌಶಲ್ ಬಳಿ ಕೇಳಿದಾಗ, ʼಜಲ್ಸಾ' ಎಂದು ಕೌಶಲ್ ಉತ್ತರಿಸಿದ್ದಾರೆ. ತಕ್ಷಣ ಅಭಿಷೇಕ್, 'ಇದು ತಪ್ಪು. ನನ್ನ ತಂದೆ-ತಾಯಿ ವಾಸಿಸುವ ಸ್ಥಳ ಜಲ್ಸಾ. ನಾನು ನಿಜವಾಗಿ ಪಕ್ಕದಲ್ಲೇ ಇರುವ ವತ್ಸದಲ್ಲಿ ವಾಸಿಸುತ್ತಿದ್ದೇನೆ" ಎಂದು ಹೇಳಿದ್ದಾರೆ  

5 /6

ಇದಾದ ನಂತರ ವಿಕ್ಕಿ ಕೌಶಲ್ ಶಾಕ್‌ ಆಗಿದ್ದಾರೆ. ಈ ಕ್ಲಿಪ್ ವೀಕ್ಷಿಸಿದ ಜನರು ಸಹ ಅಚ್ಚರಿಗೊಂಡಿದ್ದಾರೆ.  ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅಮಿತಾಬ್ ಮತ್ತು ಜಯಾ ಜೊತೆ ವಾಸಿಸುತ್ತಿಲ್ಲ ಎಂಬುದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದರು.  

6 /6

ಜಲ್ಸಾ ತೊರೆದು ವತ್ಸಾದಲ್ಲಿ ಅಭಿಷೇಕ್‌ ನೆಲೆಸಿರಲು ಕಾರಣವೇನೆಂಬುದು ಸದ್ಯ ತಿಳಿದುಬಂದಿಲ್ಲ.