ಪುನೀತ್ ಗುಪ್ತಾ ಗ್ರೇಟರ್ ನೋಯ್ಡಾದ ಶಾರದಾ ಆಸ್ಪತ್ರೆಯಲ್ಲಿ ಮೂತ್ರಪಿಂಡ ತಜ್ಞ. ಮೂತ್ರಪಿಂಡಗಳನ್ನು ಹಾನಿಗೊಳಿಸುವುದಲ್ಲದೆ ಅವುಗಳ ವೈಫಲ್ಯದ ಸಾಧ್ಯತೆಯನ್ನು ಹೆಚ್ಚಿಸುವ ಐದು ಅಭ್ಯಾಸಗಳನ್ನು ಅವರು ಉಲ್ಲೇಖಿಸಿದ್ದಾರೆ.
Kidney health tips : ಇಂದಿನ ಪೀಳಿಗೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿಬಿಟ್ಟಿದೆ.. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಈ ಸಮಸ್ಯೆ ಬಿಡದೆ ಕಾಡುತ್ತಿದೆ.. ಇವುಗಳು ಕಿಡ್ನಿ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟುಮಾಡುತ್ತವೆ, ಅದಕ್ಕಾಗಿ ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯನ್ನು ಬದಲಾಯಿಸಬೇಕು..
Harmful Foods For Kidney: ದೇಹವನ್ನು ನಿರ್ವಿಷಗೊಳಿಸಿ ನಮ್ಮನ್ನು ಆರೋಗ್ಯವಾಗಿರಿಸುವಲ್ಲಿ ಮೂತ್ರಪಿಂಡಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಬದಲಾದ ಜೀವನಶೈಲಿ, ಕೆಟ್ಟ ಆಹಾರ ಪದ್ದತಿಯಿಂದ ಅದು ಕಿಡ್ನಿ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ, ಕಿಡ್ನಿ ಡ್ಯಾಮೇಜ್ ಆಗಲು ಆಲ್ಕೋಹಾಲ್ ಮಾತ್ರ ಕಾರಣ ಎಂದು ಕೆಲವರು ಹೇಳುತ್ತಾರೆ. ಆದರೆ, ಮದ್ಯ ಸೇವನೆ ಮಾತ್ರವಲ್ಲ ಕೆಲವು ಆಹಾರಗಳೂ ಕೂಡ ನಿಮ್ಮ ಮೂತ್ರಪಿಂಡಗಳನ್ನು ಹಾನಿಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ?
How To Keep Your Kidney Healthy : ನಮ್ಮ ದೇಹದಲ್ಲಿ ಕಿಡ್ನಿ ಬಹಳ ಮುಖ್ಯ ಅಂಗವಾಗಿದೆ, ಇದು ಫಿಲ್ಟರ್ ನಂತೆ ದೇಹದಲ್ಲಿ ಕೆಲಸ ಮಾಡುತ್ತದೆ. ಅಲ್ಲದೆ, ದೇಹದ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.