Sunny Leone : ಸನ್ನಿ ಅಮೋಘ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..! 

Sunny Leone bold pics : ಮಾದಕ ಚೆಲುವೆ, ಬಾಲಿವುಡ್‌ ಬೆಡಗಿ ಸನ್ನಿ ಲಿಯೋನ್‌ ಲೆಹೆಂಗಾ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಸಾಂಪ್ರದಾಯಿಕ ಉಡುಗೆಯಲ್ಲಿ ಸನ್ನಿ ಸೌಂದರ್ಯ ಅದ್ಭುತವಾಗಿದೆ. ಅರಾವಳಿ ಸ್ಟೋರ್‌ ಕಂಪನಿ ವಿನ್ಯಾಸಗೊಳಿಸಿದ ಬಟ್ಟೆಯಲ್ಲಿ ಸನ್ನಿ ಲಿಯೋನ್‌ ಅಮೋಘವಾಗಿ ಕಾಣಿಸುತ್ತಿದ್ದಾರೆ.

Sunny Leone : ಬಿಟೌನ್‌ ಬ್ಯೂಟಿ ಕ್ವೀನ್‌ ಸನ್ನಿ ಲಿಯೋನ್ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸೌಂದರ್ಯ ಪ್ರದರ್ಶನ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮ್ಯಾಗಜೀನ್ ಒಂದಕ್ಕೆ ಫೋಟೋ ಶೂಟ್‌ ಮಾಡಿಸಿರುವ ಸನ್ನಿ ಸುಂದರ ಫೋಟೋಗಳು ನೋಡುಗರ ಕಣ್ಣಿಗೆ ಹಬ್ಬದಂತಿವೆ.

 

1 /7

ಸನ್ನಿ ಲಿಯೋನ್ ಬಾಲಿವುಡ್‌ ಸುಂದರಿಯರಲ್ಲಿ ಒಬ್ಬರು.  

2 /7

ತನ್ನ ಅದ್ಭುತ ಸೌಂದರ್ಯದ ಮೂಲಕ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.  

3 /7

ಸದ್ಯ ಲೆಹೆಂಗಾದಲ್ಲಿ ಕಂಗೊಳಿಸಿರುವ ಬೆಡಗಿಯ ರೂಪ ಉಸಿರುಗಟ್ಟುವಂತಿದೆ.  

4 /7

ಅಲಂಕೃತ ಆಭರಣಗಳು, ಅಲೆಅಲೆಯಾದ ಕೇಶರಾಶಿಯಲ್ಲಿ ಸನ್ನಿ ಸ್ವರ್ಗದಿಂದ ಇಳಿದು ಬಂದ ಗಂಧರ್ವ ಕನ್ಯೆಯಂತಿದ್ದಾಳೆ.  

5 /7

ಸನ್ನಿ ಧರಿಸಿರುವ ಬಟ್ಟೆಯನ್ನು ಅರಾವಳಿ ಸ್ಟೋರ್‌ ಕಂಪನಿಯಿಂದ ವಿನ್ಯಾಸಗೊಳಿಸಲಾಗಿದೆ.  

6 /7

ಸನ್ನಿ ಸಾಂಪ್ರಾಯಿಕ ಲುಕ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.  

7 /7

ಹಾರ್ಟ್‌, ಪೈರ್‌, ಲವ್‌ ಇಮೋಜಿ ಕಳುಹಿಸುವ ಮೂಲಕ ಸನ್ನಿಗೆ ಪ್ಯಾನ್ಸ್‌ ಪ್ರೀತಿ ತೋರುತ್ತಿದ್ದಾರೆ.