peanuts with beer: ಜನರು ಮದ್ಯಪಾನ ಮಾಡುವಾಗ ಕಡಲೆಕಾಯಿಯನ್ನು ಲಘುವಾಗಿ ತಿನ್ನುತ್ತಾರೆ. ಅದರಲ್ಲೂ ಬಿಯರ್ ಕುಡಿಯುವ ಅಭ್ಯಾಸ ಇರುವವರಿಗೆ ಕಡ್ಲೇ ಬೀಜನೇ ಸಖತ್ ಫೇವರೆಟ್ ಅಂತೆ.. ಹಾಗಾದ್ರೆ ಯಾಕೆ? ಇದರ ಹಿಂದಿದೆಯಾ ಬಹುದೊಡ್ಡ ಕಾರಣ..? ಇಲ್ಲಿ ತಿಳಿಯಿರಿ..
Women drink more alcohol than men: ಈಗ ಪ್ರತಿಯೊಂದು ವಿಷಯದಲ್ಲೂ ಪುರುಷರಿಗೆ ಪೈಪೋಟಿ ನೀಡುತ್ತಿರುವ ಮಹಿಳೆಯರು ಮದ್ಯಪಾನ ಮಾಡುವ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಇದನ್ನೇ ಕೇಂದ್ರದ ಕೆಲವು ಅಂಕಿ ಅಂಶಗಳು ಹೇಳುತ್ತಿವೆ.
ಬೊಂಡಿ ಪೊಲೀಸ್ ಠಾಣಾ ಅಧಿಕಾರಿಗಳಾದ ರಾಕೇಶ್ ಕುಮಾರ್ ಗುಪ್ತಾ ಮತ್ತು ಬರಾಹತ್ ಪೋಲಿಸ್ ಸ್ಟೇಷನ್ ಅನಿಲ್ ಕುಮಾರ್ ನಾಯಕತ್ವದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.