Anushka Shetty marriage: ನಟಿಸಿದ ಸಿನಿಮಾ ಸಕ್ಸಸ್ ಟಾಕ್ ಪಡೆದರೆ ಮಾತ್ರ ಸ್ಟಾರ್ ನಾಯಕಿಯಾಗಿ ಮಿಂಚಬಹುದು. ಆದರೆ, ಈ ಪುರುಷ ಪ್ರಧಾನ ಚಿತ್ರೋದ್ಯಮದಲ್ಲಿ ನಾಯಕಿಯರ ವೃತ್ತಿಜೀವನ ಕೆಲವೇ ವರ್ಷಗಳು. ಎಷ್ಟೇ ದೊಡ್ಡ ಸ್ಟಾರ್ ಹೀರೋಯಿನ್ ಆಗಿದ್ದರೂ ಸ್ವಲ್ಪ ತೆರೆ ಮೇಲೆ ಕಾಣಿಸಿಕೊಳ್ಳದೇ ಹೋದರೆ ಆ ನಟಿಯರು ಮತ್ತೇ ಕ್ರೇಜ್ ಗಳಿಸೋದು ತುಂಬಾ ಕಷ್ಟ..
Anushka Shetty Marriage: ದಿನವೂ ಹೊಸ ನಾಯಕಿಯರು ಎಂಟ್ರಿ ಕೊಡುವ ಚಿತ್ರರಂಗದಲ್ಲಿ ನಾಯಕಿಯಾಗಿ ನಿಲ್ಲುವುದು ಅಷ್ಟು ಸುಲಭವಲ್ಲ. ಸೌಂದರ್ಯ, ನಟನೆ, ಪ್ರತಿಭೆ ಅಲ್ಲ.. ಸ್ವಲ್ಪ ಅದೃಷ್ಟವೂ ಕೂಡಿ ಬರಬೇಕು. ಹಾಗೆ ಎಲ್ಲ ಕೂಡಿ ಬಂದರೆ ಆಫರ್ ಗಳು ಬರುತ್ತವೆ.
Anushka Shetty Jansena : ನಟಿ ಅನುಷ್ಕಾ ಶೆಟ್ಟಿ ಸಿನಿ ಕೆರಿಯರ್ನಿಂದ ರಾಜಕೀಯ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಜನಸೇನಾ ಪಕ್ಷದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿಯಲು ಸ್ವೀಟಿ ರೆಡಿಯಾಗಿದ್ದಾರೆ.. ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.