ದಶಮ ದೃಷ್ಟಿ ಮೂಲಕ ಈ ರಾಶಿಯವರ ಜೀವನ ಬೆಳಗಲಿದ್ದಾನೆ ಶನಿ ದೇವ ! ಇನ್ನಿರುವುದಿಲ್ಲ ಯಾವುದಕ್ಕೂ ಅಡೆತಡೆ

ಜ್ಯೋತಿಷ್ಯದ ಪ್ರಕಾರ, ಶನಿ ದೇವ ಮಾತ್ರ ಜನರಿಗೆ  ಜನರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವನ್ನು ನೀಡುತ್ತಾನೆ. ಶನಿಯ ಶುಭ ದೃಷ್ಟಿಯಿಂದಾಗಿ  ನಾವು ಮಾಡುವ ಪ್ರತಿಯೊಂದು ಕೆಲಸ ಯಶಸ್ವಿಯಾಗಿ ಸಾಗುತ್ತದೆ. ಶನಿಯ ವಕ್ರ ದೃಷ್ಟಿ ಬಹಳ ಅಶುಭವಾಗಿರುತ್ತದೆ. 

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಶನಿ ದೇವ ಮಾತ್ರ ಜನರಿಗೆ  ಜನರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವನ್ನು ನೀಡುತ್ತಾನೆ. ಶನಿಯ ಶುಭ ದೃಷ್ಟಿಯಿಂದಾಗಿ  ನಾವು ಮಾಡುವ ಪ್ರತಿಯೊಂದು ಕೆಲಸ ಯಶಸ್ವಿಯಾಗಿ ಸಾಗುತ್ತದೆ. ಶನಿಯ ವಕ್ರ ದೃಷ್ಟಿ ಬಹಳ ಅಶುಭವಾಗಿರುತ್ತದೆ. 

ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಏಪ್ರಿಲ್ 11, ರಿಂದ ಕುಂಭ ರಾಶಿಯಿಂದ ಶನಿಯು ತನ್ನ ದಶಮ ದೃಷ್ಟಿಯನ್ನು ಬೀರುತ್ತಿದ್ದಾನೆ.  ಇದು ವೃಶ್ಚಿಕ ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಆದರೆ ಶನಿ ದೇವ ಕುಂಭ ರಾಶಿಯಿಂದ ಹರಿಸುತ್ತಿರುವ ದಶಮ ದೃಷ್ಟಿ ಕೆಲವು ರಾಶಿಯವರಿಗೆ ಪ್ರಚಂಡ ಲಾಭವನ್ನು ನೀಡುತ್ತದೆ.   

2 /4

ಶನಿಯ ದಶಮ ದೃಷ್ಟಿಯು ವೃಷಭ ರಾಶಿಯವರ ಕೆಲಸದ ಮನೆಯ ಮೇಲೆ ರೂಪುಗೊಳ್ಳುತ್ತಿದೆ. ಶನಿಯ ದಶಮ ದೃಷ್ಟಿಯಿಂದ ಈ ರಾಶಿಯವರಿಗೆ ಶುಭವಾಗಲಿದೆ. ಶನಿಯ ಕೃಪಾ ದೃಷ್ಟಿ ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲು ಸಹಾಯ ಮಾಡುತ್ತದೆ. ವೈವಾಹಿಕ ಜೀವನದಲ್ಲಿಯೂ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ವ್ಯಾಪಾರ ಮತ್ತು ವೃತ್ತಿ ಕ್ಷೇತ್ರದಲ್ಲಿ ಲಾಭವಾಗಲಿದೆ.   

3 /4

ಸಿಂಹ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಹಣಕಾಸಿನ ಲಾಭವನ್ನು ಉಂಟುಮಾಡುತ್ತದೆ. ಆರೋಗ್ಯವೂ ಮೊದಲಿಗಿಂತ ಸುಧಾರಣೆಯಾಗಲಿದೆ. ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. 

4 /4

ಶನಿಯ ದಶಮ ದೃಷ್ಟಿಯಿಂದ ಕುಂಭ ರಾಶಿಯವರಿಗೆ ಶುಭವಾಗಲಿದೆ. ಕುಂಭ ರಾಶಿಯು ಶನಿದೇವನ ಸ್ವಂತ ರಾಶಿಯಾಗಿದ್ದು, ಈ ರಾಶಿಯವರಿಗೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭದ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಶನಿಯ ದೃಷ್ಟಿಯಿಂದ ಭಾರೀ ಲಾಭವಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಅದೃಷ್ಟದ ಸಂಪೂರ್ಣ ಬೆಂಬಲ  ಸಿಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)