Samantha: ಹೊಸ ಲುಕ್ ನಲ್ಲಿ ಕಂಗೊಳಿಸುತ್ತಿರುವ ಸಮಂತಾ..! ಪೋಟೋಸ್‌ ನೋಡಿ

Samantha Viral Photos: ಸಮಂತಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದು ಗೊತ್ತೇ ಇದೆ. ಮಯೋಸಿಟಿಸ್‌ನಿಂದಾಗಿ ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ನಟಿ ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ಸಿನಿಮಾದಲ್ಲಿ ಮುಂದುವರಿಯುತ್ತೇನೆ ಎಂದು ಇತ್ತೀಚೆಗೆ ತಿಳಿಸಿದ್ದರು. ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ ಸೋಷಿಯಲ್‌ ಮಿಡಿಯಾದಲ್ಲಿ ಫ್ಯಾನ್ಸ್‌ಗಳಿಗೆ ಹತ್ತಿರವಿರುವ ನಟಿ ಇದೀಗ ಹೊಸ ಲುಕ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 
 

1 /5

ಸಮಂತಾ ಕೊನೆಯದಾಗಿ ಖುಷಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.   

2 /5

ಮಯೋಸಿಟಿಸ್‌ನಿಂದಾಗಿ ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡ ಸ್ಯಾಮ್‌  

3 /5

ಇತ್ತೀಚೆಗೆ ನಟಿ ಹೊಸ ಟ್ರೆಂಡಿ ವೇರ್ ನಲ್ಲಿ ಪೋಸ್‌ ಕಟ್ಟು ಫ್ಯಾನ್ಸ್‌ಗೆ ಖುಷಿ ನೀಡುತ್ತಿದ್ದಾರೆ  

4 /5

ಸದ್ಯ ಮಹಿಳೆಯರಿಗೆ ವಿಶೆಷ ಫ್ಯಾಶನ್‌ ಸೆನ್ಸ್‌ ತೋರಿಸುವಲ್ಲಿ ಸ್ಯಾಮ್‌ ಸಖತ್‌ ಬ್ಯೂಸಿಯಾಗಿದ್ದಾರೆ  

5 /5

ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ ಸೋಷಿಯಲ್‌ ಮಿಡಿಯಾದಲ್ಲಿ ಫ್ಯಾನ್ಸ್‌ಗಳಿಗೆ ಹತ್ತಿರವಿರುವ ನಟಿ ಇವರು