ʼಸಲಾರ್‌ ಲೇಡಿ ವಿಲನ್‌ʼ ಮೇಲೆ ಬಿತ್ತು ಪಡ್ಡೆ ಹೈಕ್ಳ ಕಣ್ಣು..! ಯಾರು ಈ ಸುಂದರಿ..?

Shriya Reddy : ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ನಟನೆಯ ಸಲಾರ್‌ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್‌ ನೀಲ್‌ ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಧ್ಯ ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀಯಾ ರೆಡ್ಡಿ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಈಕೆಗಾಗಿ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ.

1 /9

ಸಲಾರ್ ಚಿತ್ರದಲ್ಲಿ ರಾಧಾರಾಂ ಆಗಿ ಪ್ರೇಕ್ಷಕರ ಮನಗೆದ್ದ ಶ್ರೀಯಾ ರೆಡ್ಡಿ ಮೇಲೆ ಪಡ್ಡೆ ಹುಡುಗರ ಕಣ್ಣು ಬಿದ್ದಿದೆ.  

2 /9

ತಮಿಳು ಸುಂದರಿ ಶ್ರೀಯಾ ರೆಡ್ಡಿ ಸಲಾರ್ ಚಿತ್ರದ ಮೂಲಕ ದೊಡ್ಡ ಹಿಟ್ ಗಳಿಸಿದರು.  

3 /9

ಇತ್ತೀಚೆಗೆ ಶ್ರೀಯಾ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಸರ್ಚ್‌ ಮಾಡುತ್ತಿದ್ದಾರೆ.   

4 /9

ಒಂದಾನೊಂದು ಕಾಲದಲ್ಲಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದ ಶ್ರೀಯಾ ರೆಡ್ಡಿ ಬೆಳ್ಳಿತೆರೆಯಲ್ಲಿ ಮಿಂಚಿದ್ದರು.   

5 /9

ಇತ್ತೀಚೆಗೆ ಅವರು ಸಲಾರ್ ಚಿತ್ರದ ಮೂಲಕ ಪುನರಾಗಮನ ಮಾಡಿದ್ದು, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ.  

6 /9

‘ಸಾಲಾರ್’ ಚಿತ್ರದಲ್ಲಿ ರಾಧಾರಾಂ ಪಾತ್ರದಲ್ಲಿ ಶ್ರಿಯಾ ರೆಡ್ಡಿ ನಟಿಸಿದ್ದಾರೆ. ನಾಯಕಿಗಿಂತಲೂ ಶ್ರಿಯಾ ಪಾತ್ರವನ್ನು ಪ್ರೇಕ್ಷಕರು ಹೆಚ್ಚು ಮೆಚ್ಚುತ್ತಿದ್ದಾರೆ.  

7 /9

ಪವನ್ ಕಲ್ಯಾಣ್ ಮತ್ತು ಸುಜೀತ್ ಅಭಿನಯದ 'ಓಜಿ' ಚಿತ್ರದಲ್ಲೂ ಶ್ರೀಯಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.  

8 /9

ಓಜಿ ಕಮರ್ಷಿಯಲ್ ಚಿತ್ರವಲ್ಲ.. ಇದೊಂದು ಎಮೋಷನಲ್ ರೋಲರ್ ಕೋಸ್ಟರ್. ಈ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ವಿಭಿನ್ನವಾಗಿರಲಿದೆ.  

9 /9

ಸಲಾರ್ ಚಿತ್ರದಲ್ಲಿನ ಅಭಿನಯ ಮಾತ್ರವಲ್ಲ.. ಅವರ ಸ್ಟೈಲ್‌ ಬಗ್ಗೆಯೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.