ಅಕ್ಕನಂತೆ ತಂಗಿಯೂ ನ್ಯಾಚುರಲ್‌ ಬ್ಯೂಟಿ..! ವೈರಲ್‌ ಆಗುತ್ತಿವೆ ಸಾಯಿ ಪಲ್ಲವಿ ಸಿಸ್ಟರ್‌ ಫೋಟೋಸ್‌

Sai pallavi sister pooja : ಸಾಯಿ ಪಲ್ಲವಿ ಬಗ್ಗೆ ಗೊತ್ತಿಲ್ಲದ ಸಿನಿ ಅಭಿಮಾನಿಗಳಿಲ್ಲ ಅಂದ್ರೆ ತಪ್ಪಾಗುತ್ತದೆ. ಕನ್ನಡ ಸಿನಿಮಾ ಮಾಡಿಲ್ಲ ಅಂದ್ರೂ ಈಕೆ ಎಲ್ಲರಿಗೂ ಚಿರಪರಿಚಿತೆ. ಎಷ್ಟೋ ಜನರಿಗೆ ಪಲ್ಲವಿಗೆ ಒಬ್ಬ ತಂಗಿ ಇದ್ದಾಳೆ ಅಂತ ಗೊತ್ತಿಲ್ಲ. ಆವರ ಹೆಸರು ಪೂಜಾ ಕಣ್ಣನ್. ಈಕೆ ನಟಿಯೂ ಹೌದು. ಬನ್ನಿ ಪೂಜಾ ಕುರಿತು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ.. ತಿಳಿಯೋಣ..

1 /7

ಸಾಯಿ ಪಲ್ಲವಿ ಬಗ್ಗೆ ಗೊತ್ತಿಲ್ಲದ ಸಿನಿ ಅಭಿಮಾನಿಗಳಿಲ್ಲ ಅಂದ್ರೆ ತಪ್ಪಾಗುತ್ತದೆ. ಕನ್ನಡ ಸಿನಿಮಾ ಮಾಡಿಲ್ಲ ಅಂದ್ರೂ ಈಕೆ ಎಲ್ಲರಿಗೂ ಚಿರಪರಿಚಿತೆ.  

2 /7

ಎಷ್ಟೋ ಜನರಿಗೆ ಪಲ್ಲವಿಗೆ ಒಬ್ಬ ತಂಗಿ ಇದ್ದಾಳೆ ಅಂತ ಗೊತ್ತಿಲ್ಲ. ಆವರ ಹೆಸರು ಪೂಜಾ ಕಣ್ಣನ್. ಈಕೆ ನಟಿಯೂ ಹೌದು.  

3 /7

ಅಂದಹಾಗೆ ಪೂಜಾ ಕಣ್ಣನ್‌ ಯಾವ ಸಿನಿಮಾದಲ್ಲಿ ನಟಿಸಿದ್ದಾರೆ? ಯಾವ ಭಾಷೆ, ಅಂತ ನಿಮ್ಗೆ ಗೊತ್ತಿದ್ಯಾ..? ಬನ್ನಿ ತಿಳಿಯೋಣ  

4 /7

ಎಎಲ್ ವಿಜಯ್ ನಿರ್ದೇಶನದ ತಮಿಳಿನ 'ಚಿತ್ತಿರಿ ಸೇವಾನಂ' ಚಿತ್ರದಲ್ಲಿ ಪೂಜಾ ಕಣ್ಣನ್ ನಟಿಸಿದ್ದರು.  

5 /7

ಪೂಜಾ ಕಣ್ಣನ್‌ಗೆ 25 ವರ್ಷ. ವಿದ್ಯಾಭ್ಯಾಸದ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ.   

6 /7

ಇನ್ನೂ ಸಾಯಿ ಪಲ್ಲವಿ, ತಮ್ಮ ಸೌಂದರ್ಯದಿಂದ ಅಷ್ಟೇ ಅಲ್ಲ ನಟನೆಯಿಂದಲೂ ಹಲವಾರು ಸಾಕಷ್ಟು ಫ್ಯಾನ್ಸ್‌ ಫಾಲೋಯಿಂದ ಹೊಂದಿದ್ದಾರೆ.   

7 /7

ಅವರಂತೆಯೂ ಅವರ ತಂಗಿ ಪೂಜಾ ನ್ಯಾಚುರಲ್‌ ಬ್ಯೂಟಿ, ಅದೇ ನಗು ಅದೆ ಕಾಂತಿ, ಎಲ್ಲಿಯೂ ವ್ಯತ್ಯಾಸ ಇಲ್ಲ.