'Big Boss-14'ರಲ್ಲಿ ಸೆನ್ಸೇಷನ್ ಹುಟ್ಟುಹಾಕಲು ಬರುತ್ತಿದ್ದಾಳೆ ರಾಮಾನಂದ್ ಸಾಗರ್ ಮರಿಮೊಮ್ಮಗಳು !

ತನ್ನ ಟಾಪ್ ಲೆಸ್ ಹಾಗೂ ಬಿಕಿನಿ ಭಾವಚಿತ್ರಗಳ ಮೂಲಕ ಸಾಕ್ಷಿ ಹಲವು ಬಾರಿ ಹೆಡ್ ಲೈನ್ ಗಿಟ್ಟಿಸಿದ್ದಾಳೆ.

  • Sep 04, 2020, 19:56 PM IST

ನವದೆಹಲಿ: ರಾಮನಂದನ್ ಸಾಗರ್ ಅವರು 'ರಾಮಾಯಣ'ವನ್ನು ನಿರ್ಮಿಸುವ ಮೂಲಕ ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ್ದರು. ಅವರು ಸೀತಾ-ರಾಮ್ನ ಒಂದು ರೂಪವನ್ನು ಮನೆ ಮನೆಗೆ ತಂದರು, ಆದರೆ ರಾಮನಂದ್ ಸಾಗರ್ ಅವರ ಮೊಮ್ಮಗಳು ಸಾಕ್ಷಿ ಚೋಪ್ರಾ (ಸಾಕ್ಷಿ ಚೋಪ್ರಾ) ಅವರ ಬೋಲ್ಡ್ ಮತ್ತು ಟಾಪ್ ಲೆಸ್ ಫೋಟೋಗಳಿಂದಾಗಿ ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸೆನ್ಸೇಷನ್ ಹುಟ್ಟುಹಾಕುತ್ತಲೇ ಇರುತ್ತಾಳೆ.

1 /6

ರಾಮಾಯಣ್ ಸಿರಿಯಲ್ ನಿರ್ಮಿಸಿದ ರಾಮಾನಂದ್ ಸಾಗರ್ ಅವರ ಮೊಮ್ಮಗಳು ಈ ಸಾಕ್ಷಿ ಚೋಪ್ರಾ. ರಾಮಾನಂದ ಸಾಗರ್ ಸೀತಾ-ರಾಮರ ಸ್ವರೂಪವನ್ನು ಮನೆಮನೆಗೆ ತಲುಪಿಸಿದ್ದರು. ಆದರೆ, ಇದಕ್ಕೆ ವಿಪರೀತ ಎಂಬಂತೆ ಸಾಕ್ಷಿ ತುಂಬಾ ಬೋಲ್ಡ್ ಆಗಿದ್ದಾರೆ.

2 /6

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕ್ಷಿ ಭಾರಿ ಫೇಮಸ್ ಆಗಿದ್ದಾರೆ ಹಾಗೂ ಕೇವಲ ಇನ್ಸ್ಟಾ ಗ್ರಾಮ್ ನಲ್ಲಿ ಸಾಕ್ಷಿ 509 ಸಾವಿರ ಹಿಂಬಾಲಕರನ್ನು ಹೊಂದಿದ್ದಾರೆ.

3 /6

ತನ್ನ ಟಾಪ್ ಲೆಸ್ ಹಾಗೂ ಬಿಕಿನಿ ಭಾವಚಿತ್ರಗಳ ಮೂಲಕ ಸಾಕ್ಷಿ ಹಲವು ಬಾರಿ ಹೆಡ್ ಲೈನ್ ಗಿಟ್ಟಿಸಿದ್ದಾಳೆ.

4 /6

ಸಾಕ್ಷಿ ಯುಟ್ಯೂಬ್ ನಲ್ಲಿ ತನ್ನದೇ ಆದ ಚಾನೆಲ್ ಅನ್ನೂ ಕೂಡ ಹೊಂದಿದ್ದಾಳೆ. ಅವಳ ಹಲವು ವಿಡಿಯೋಗಳು ಹಿಟ್ ಆಗಿವೆ.

5 /6

ರಾಮಾನಂದ್ ಸಾಗರ್ ಮಗಳಾಗಿರುವ ಮೋತಿ ಸಾಗರ್ ಮೊಮ್ಮಗಳಾಗಿದ್ದು, ಮೀನಾಕ್ಷಿ ಇವರ ತಾಯಿಯಾಗಿದ್ದಾರೆ. ಮೂಲಗಳಿಂದ ಬಂದ ವರದಿಗಳು ಒಂದು ವೇಳೆ ನಿಜ ಎಂದು ಸಾಬೀತಾದರೆ ಸಾಕ್ಷಿ ಬಿಗ್ ಬಾಸ್-14ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

6 /6

ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ನಲ್ಲಿ ಓದಿರುವ ಸಾಕ್ಷಿ ಬಳಿಕ ಕ್ಯಾಲಿಫೋರ್ನಿಯಾ, ಅಮೇರಿಕಾದ 'ದಿ ಲೀ ಸ್ಟ್ರಾಸ್ ಬರ್ಗ್ ಥಿಯೇಟರ್ ಅಂಡ್ ಇನ್ಸ್ಟಿಟ್ಯೂಟ್' ಮೂಲಕ ಚಿತ್ರ ನಿರ್ಮಾಣದ ಕೋರ್ಸ್ ಮಾಡಿದ್ದಾರೆ. ಸಾಕ್ಷಿ ಓರ್ವ ಉತ್ತಮ ಗಾಯಕಿಯೂ ಕೂಡ ಆಗಿದ್ದಾಳೆ.