12 ವರ್ಷಗಳ ನಂತರ ಈ ರಾಶಿಯವರ ಜೀವನದಲ್ಲಿ ಪವಾಡ ! ಅನುಭವಿಸುವರು ರಾಜವೈಭೋಗ

Guru Vakri 2023: 12 ವರ್ಷಗಳ ನಂತರ, ಗುರು ಮೇಷ ರಾಶಿ ಪ್ರವೇಶಿಸಿದ್ದಾರೆ. ಅದು 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಬೆಂಗಳೂರು : 12 ವರ್ಷಗಳ ನಂತರ ಗುರು ಗ್ರಹ ಸೆಪ್ಟೆಂಬರ್ 4 ರಂದು ವಕ್ರವಾಗಿ ಸಂಕ್ರಮಿಸಿದ್ದಾನೆ. ಗುರು ಸತತ 118 ದಿನಗಳ ಕಾಲ  ಮೇಷ ರಾಶಿಯಲ್ಲಿ ಇದೆ ಸ್ಥಿತಿಯಲ್ಲಿ ಇರಲಿದ್ದಾರೆ. ಗುರುವಿನ ವಕ್ರ ಸ್ಥಿತಿ ಯಾವ ರಾಶಿಯವರಿಗೆ ಲಾಭವಾಗಲಿದೆ  ನೋಡೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /6

12 ವರ್ಷಗಳ ನಂತರ ಅಪೂರ್ವ ಯೋಗ: ಗುರು  ಗ್ರಹದ ವಕ್ರ ಸಂಚಾರದ  ಪರಿಣಾಮ ಅಪರೂಪದ ರಾಜಯೋಗ ಸೃಷ್ಟಿಯಾಗಿದೆ. ಈ ರಾಜಯೋಗದಲ್ಲಿ, ಕೆಲವು ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ. ಸಿರಿತನದ ಬದುಕು ಇವರದ್ದಾಗುತ್ತದೆ.    

2 /6

ಮೇಷ ರಾಶಿ : ಮೇಷ ರಾಶಿಯವರ ಎಲ್ಲಾ ಆರೋಗ್ಯ ಸಮಸ್ಯೆಗಳು ಕೂಡಾ ನಿವಾರಣೆಯಾಗುವುದು. ಇವರ ಜೀವನದ ಉತ್ತಮ ದಿನಗಳು ಆರಂಭವಾಗಿದೆ. ಹಣಕಾಸಿನ ಎಳ್ಳಷ್ಟು ಕೊರತೆಯೂ ನಿಮ್ಮನ್ನು ಕಾಡುವುದಿಲ್ಲ.  ಹೆಜ್ಜೆ ಹೆಜ್ಜೆ ಗೂ ಗುರುವಿನ ಆಶೀರ್ವಾದ ನಿಮ್ಮ ಮೇಲಿರುತ್ತದೆ. 

3 /6

ವೃಷಭ ರಾಶಿ : ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ಕೋರ್ಸ್‌ಗೆ ದಾಖಲಾಗಬಹುದು. ಈ ಮೂಲಕ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು.  

4 /6

ಕನ್ಯಾ ರಾಶಿ :  ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ಆದರೆ ನೀವು ನಿಮ್ಮ ಮಾತುಗಳಲ್ಲಿ ಜಯ ಗಳಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ ಸದೃಢ ರಾಗಿರುವಿರಿ. ಅವಿವಾಹಿತರಿಗೆ ಮದುವೆ ನಿಶ್ಚಯವಾಗುತ್ತದೆ.

5 /6

ವೃಶ್ಚಿಕ ರಾಶಿ:  ಪ್ರೇಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಇದರೊಂದಿಗೆ, ವಿವಾಹಿತರ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಆರ್ಥಿಕವಾಗಿ ನೋಡುವುದಾದರೆ ಜೇಬು ಗಟ್ಟಿಯಾಗಿರುತ್ತದೆ. ಹಣದ ಕೊರತೆ ನಿಮ್ಮನ್ನು ಕಾಡುವುದೇ ಇಲ್ಲ. ಲಕ್ಷ್ಮೀ ನಿಮ್ಮ ಕೈಯ್ಯಲ್ಲಿ ನಲಿದಾಡುತ್ತಾಳೆ ಎನ್ನಬಹುದು.   

6 /6

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು  ಜೀ ನ್ಯೂಸ್  ಅನುಮೋದಿಸುವುದಿಲ್ಲ