ತನ್ನ ಬಾಲ್ಯದ ಗೆಳತಿಯನ್ನೇ ವರಿಸಿದ ಈ ಕ್ರಿಕೆಟರ್, ಮುದ್ದಾದ ಜೋಡಿಯ ಫೋಟೋಗಳು ಇಲ್ಲಿವೆ

ರಾಹುಲ್ ತೆವಾಟಿಯಾ ಕಳೆದ ವರ್ಷ ವಿವಾಹವಾದರು. ರಿದ್ಧಿ ಪನ್ನು ಅವರನ್ನು ರಾಹುಲ್  ವರಿಸಿದ್ದಾರೆ. 

Rahul Tewatia And Ridhi Pannu: ಭಾರತದ ಆಲ್‌ರೌಂಡರ್ ರಾಹುಲ್ ತೆವಾಟಿಯಾ, ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್ 2022 ರಲ್ಲಿ, ರಾಹುಲ್ ಗುಜರಾತ್ ಟೈಟಾನ್ಸ್‌ ಪರವಾಗಿ ಆಡಿದ್ದು, ಅದ್ಭುತ ಪ್ರದರ್ಶನ ನೀಡಿದ್ದರು. ಈ ಐಪಿಎಲ್ ವೇಳೆ ರಾಹುಲ್ ಪತ್ನಿ ಕೂಡಾ ಸುದ್ದಿಯಲ್ಲಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.

1 /5

ರಾಹುಲ್ ತೆವಾಟಿಯಾ ಕಳೆದ ವರ್ಷ ವಿವಾಹವಾದರು. ರಿದ್ಧಿ ಪನ್ನು ಅವರನ್ನು ರಾಹುಲ್  ವರಿಸಿದ್ದಾರೆ. ಇವರಿಬ್ಬರದ್ದು ಪ್ರೇಮ ವಿವಾಹ. ಅಂದ ಹಾಗೆ ಬಾಲ್ಯದಿಂದಲೂ ಇವರಿಬ್ಬರು ಸ್ನೇಹಿತರಾಗಿದ್ದರು.   

2 /5

ರಿದ್ಧಿ ಪನ್ನು ಗೃಹಿಣಿ. ರಿದ್ಧಿ ಪನ್ನು ಅವರು ರಾಹುಲ್ ತೆವಾಟಿಯಾ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಐಪಿಎಲ್ 2022 ರ ಸಮಯದಲ್ಲಿ ರಿದ್ಧಿ ಪನ್ನು ಅವರ ಅನೇಕ ಫೋಟೋಗಳು ವೈರಲ್ ಆಗಿವೆ. 

3 /5

ರಾಹುಲ್ ತೆವಾಟಿಯಾ ಅವರ ಪತ್ನಿ ರಿದ್ಧಿ ಪನ್ನು ನೋಡಲು ಬಹಳ  ಸುಂದರವಾಗಿದ್ದಾರೆ.  ಅಭಿಮಾನಿಗಳು ಕೂಡಾ ಅವರ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.    

4 /5

ಹಲವು ಕ್ರಿಕೆಟಿಗರು ರಾಹುಲ್ ತೆವಾಟಿಯಾ ಮತ್ತು ರಿದ್ಧಿ ಪನ್ನು ಮದುವೆಯಲ್ಲಿ ಪಾಲ್ಗೊಂಡಿದ್ದರು. ಟೀಂ ಇಂಡಿಯಾದ ವಿಕೆಟ್‌ಕೀಪರ್ ರಿಷಬ್ ಪಂತ್, ನಿತೀಶ್ ರಾಣಾ ಮತ್ತು ಯುಜ್ವೇಂದ್ರ ಚಹಾಲ್ ಅವರಂತಹ ಅನೇಕ ಆಟಗಾರರು ಮದುವೆಯಲ್ಲಿ ಕಾಣಿಸಿಕೊಂಡಿದ್ದರು.   

5 /5

ಐಪಿಎಲ್ 2022 ರಾಹುಲ್ ತೆವಾಟಿಯಾ ಅವರಿಗೆ ಸ್ಮರಣೀಯವಾಗಿತ್ತು. ಈ  ಸೀಸನ್ ನಲ್ಲಿ ಅವರು 147.62 ಸ್ಟ್ರೈಕ್ ರೇಟ್‌ನಲ್ಲಿ 16 ಪಂದ್ಯಗಳಲ್ಲಿ 217 ರನ್ ಗಳಿಸಿದ್ದರು.