ಪ್ರಭಾಸ್ ಚೆಲುವೆಯ ಹಾಟ್ ಕ್ಲೀವೇಜ್ ಶೋ..! ಮಾಳವಿಕಾ ತುಂಬಾ ಹಾಟ್ ಗುರು..

Malavika Mohanan : ಮಾಳವಿಕಾ ಮೋಹನನ್ ತನ್ನ ಗ್ಲಾಮರ್ ಶೋ ಮೂಲಕ ಜನಪ್ರಿಯಳಾದ ಕೇರಳ ಕುಟ್ಟಿ.. ಇಲ್ಲಿಯವರೆಗೆ ಡಬ್ಬಿಂಗ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಚಿಸಿದ್ದ ಚೆಲುವೆ ಶೀಘ್ರದಲ್ಲೇ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ ಮಿಂಚಲಿದ್ದಾರೆ.. ಇತ್ತೀಚೆಗೆ ಈ ಸುಂದರಿ ಕ್ಲೀವೇಜ್ ಶೋ ಮೂಲಕ ಟಾಕ್‌ ಆಪ್‌ ಡಿ ಡೇ ಆಗಿದ್ದಾರೆ..  

1 /7

ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಮಗಳಾಗಿ ಮಾಳವಿಕಾ ಮೋಹನನ್ ಚಿತ್ರರಂಗಕ್ಕೆ ಕಾಲಿಟ್ಟು ತನ್ನದೆಯಾದ ಗುರುತು ಹೊಂದಿದ್ದಾರೆ ಮಾಳವಿಕಾ..   

2 /7

ʼಮಾಸ್ಟರ್ʼ ಚಿತ್ರದಿಂದ ಬ್ರೇಕ್ ಪಡೆದು ನಾಯಕಿಯಾಗಿ ಸ್ಟಾರ್ ಸ್ಟೇಟಸ್ ಗಿಟ್ಟಿಸಿಕೊಂಡ ಸುಂದರಿ, 2013 ರಲ್ಲಿ ಮಾಳವಿಕಾ ಮೋಹನನ್ ಮಲಯಾಳಂ ಚಿತ್ರ 'ಪಟ್ಟಂ ಪೋಲ್' ಮೂಲಕ ಚಿತ್ರರಂಗ ಪ್ರವೇಶಿಸಿದರು.  

3 /7

ನಂತರ ಅವರು ನಿರ್ಣಯಕಂ ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರಭಾವಿತರಾದರು. ಸ್ಯಾಂಡಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಒಟ್ಟಾರೆ, ದಕ್ಷಿಣದ ಎಲ್ಲಾ ಪ್ರಮುಖ ಉದ್ಯಮಗಳಲ್ಲಿ ನಟಿಸಿದ್ದಾರೆ.   

4 /7

ಇಶಾನ್ ಖಟ್ಟರ್ ಜೊತೆ 'ಬಿಯಾಂಡ್ ದಿ ಕ್ಲೌಡ್ಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.  

5 /7

ಮಲಯಾಳಂನಲ್ಲಿ ದಿ ಗ್ರೇಟ್ ಫಾದರ್ ಚಿತ್ರದ ನಂತರ.. ರಜನಿಕಾಂತ್ ಅಭಿನಯದ ‘ಪೇಟಾ’ ಸಿನಿಮಾ ನಟಿಸಿ ಗುರುತಿಸಿಕೊಂಡರು.  

6 /7

ಇತ್ತೀಚೆಗಷ್ಟೇ ‘ತಂಗಳನ್’ ಚಿತ್ರದ ಮೂಲಕ ತಮಿಳು, ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಈ ಸಿನಿಮಾದಲ್ಲಿ ಗ್ಲಾಮರ್ ಪಾತ್ರದಲ್ಲಿ ಮಾಳವಿಕಾ ನಟಿಸಿದ್ದರು.   

7 /7

ಎಲ್ಲಾ ಇಂಡಸ್ಟ್ರಿಗಳಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಳವಿಕಾ ಮೋಹನನ್ ಸದ್ಯದಲ್ಲೇ ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.