ಗಂಡಸರ ಶಕ್ತಿ 2 ನಿಮಿಷ ಅಂತ ಹಾಸ್ಯ ಮಾಡಿದ್ದ ಈ ನಟಿಯ ಡೇಟಿಂಗ್‌ ಲಿಸ್ಟ್‌ ತುಂಬಾ ದೊಡ್ಡದು..! ಶಾಕ್‌ ಆಗ್ತೀರಾ.. ಪಟ್ಟಿ ನೋಡಿದ್ರೆ

Regina Cassandra : ನಟಿ ರೆಜಿನಾ ಕಸ್ಸಂದ್ರ ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಂದರಿ. ಇದುವರೆಗೆ ಯಾವುದೇ ದೊಡ್ಡ ವಿವಾದಗಳಲ್ಲಿ ಈಕೆ ಹೆಸರು ಕೇಳಿ ಬಂದಿಲ್ಲ.. ಸಧ್ಯ ಸುಂದರಿ ನೀಡಿರುವ ಹೇಳಿಕೆಯೊಂದು ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದೆ.. ಅಷ್ಟಕ್ಕೂ ಈ ಚೆಲುವೆ ಹೇಳಿದ್ದೇನು..? ಬನ್ನಿ ನೋಡೋಣ.. 

1 /7

‘ಸೂರ್ಯಕಾಂತಿ’ ಎಂಬ ಚಿತ್ರದ ಮೂಲಕ ರೆಜಿನಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತಮ್ಮ ಮೊದಲ ಸಿನಿಮಾದಿಂದಲೇ ಜನಪ್ರಿಯತೆ ಗಳಿಸಿದರು. ತೆಲುಗಿನಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.  

2 /7

ತಮಿಳಿನಲ್ಲಿಯೂ ಕ್ರೇಜ್‌ ಹೊಂದಿರುವ ರೆಜಿನಾ, ಸೆಲ್ವರಾಘವನ್ ನಿರ್ದೇಶನದ ‘ನೆಂಜಂ ಮರಪ್ಪತ್ತಿಲ್ಲೈ’ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ಚಕ್ರ, ತಲವಿ, ಕಾಂಚನ 3, ಕಣ್ಣಪ್ಪನ್ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಶಾಲ್ ಕಾಣಿಸಿಕೊಂಡಿದ್ದಾರೆ.  

3 /7

ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಸುಂದರಿ, 'ಏಕ್ ಲಟ್ಕಿ ಕೋ ದೇಕೋ ತೋ ಐಸಾ ಲಗಾ' ಸಿನಿಮಾದಲ್ಲಿ ಸೋನಮ್ ಕಪೂರ್ ಜೊತೆಯಲ್ಲಿ ಅಭಿನಯಿಸಿದ್ದಾರೆ. ಸಲಿಂಗಕಾಮಿ ಕಥೆಯ ಸುತ್ತ ಸುತ್ತುವ ಈ ಸಿನಿಮಾ ಸಾಕಷ್ಟು ವಿವಾದ ಸೃಷ್ಟಿಸಿತು.  

4 /7

ಚೆನ್ನೈ ಹುಡುಗಿ ರೆಜಿನಾ ಸ್ಟಾರ್‌ ನಾಯಕಿಯಾದ ದಾರಿ ಅಷ್ಟು ಸುಲಭವಾಗಿಲ್ಲ. ನಟಿ ಹಲವಾರು ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ಸಧ್ಯ ನಟಿ  ತಲಾ ಅಜಿತ್ ಅಭಿನಯದ ವಿಡಾತಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

5 /7

ಯಾವ ನಟರೊಂದಿಗೂ ಗಾಸಿಪ್‌ನಲ್ಲಿ ಭಾಗಿಯಾಗದ ರೆಜಿನಾ ಇತ್ತೀಚಿಗೆ ತಾವು ‘ಸಂಬಂಧ’ದಲ್ಲಿ ಇದ್ದೇನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.  

6 /7

ಇತ್ತೀಚಿನ ಸಂದರ್ಶನವೊಂದರಲ್ಲಿ, ರೆಜಿನಾ ತಾನು ಹಲವಾರು 'ಸಂಬಂಧಗಳನ್ನು' ಹೊಂದಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ತಾವು 'ಸಿರೀಯಲ್‌ ಡೇಟರ್' ಎಂದು ಬಹಿರಂಗಪಡಿಸಿದ್ದಾರೆ.   

7 /7

33 ವರ್ಷ ವಯಸ್ಸಿನ ರೆಜಿನಾ ಇನ್ನೂ ಮದುವೆಯಾಗಿಲ್ಲ ಎಂಬುದು ಗಮನಾರ್ಹ.. ಲವ್‌ ಸಂಬಂಧಗಳೂ ಇಲ್ಲ..