Poonam Pandey : ಪೂನಂ ಪಾಂಡೆ ಹಾಟ್‌ ಅವತಾರಕ್ಕೆ ವಾರೆ ವ್ಹಾ.. ಎಂದ ಯುವಪಡೆ..!

ಬಾಲಿವುಡ್‌ ನಟಿ ಪೂನಂ ಪಾಂಡೆ ಇಂಟರ್‌ನೆಟ್‌ನಲ್ಲಿ ಫೋಟೋ ಅಪ್‌ಲೋಡ್‌ ಮಾಡಿದ್ರು ಅಂದ್ರೆ ಮುಗಿತು, ಯುವಕರಿಗೆ ಆ ದಿನ ಹಬ್ಬವೇ ಸರಿ. ಸದ್ಯ ಮತ್ತೊಮ್ಮೆ ತನ್ನ ಮಾದಕ ಮತ್ತು ಬೋಲ್ಡ್‌ ಅವತಾರದಿಂದ ಎಲ್ಲರ ಗಮನ ಸೆಳೆದಿದ್ದು, ಪಾಂಡೆ ಹಾಟ್‌ ಅವತಾರದ ಫೋಟೋಗಳಿಗೆ ಯುವಪಡೆ ಬೆಚ್ಚಿ ಬಿದ್ದಿದೆ.

1 /4

ಸೋಷಿಯಲ್‌ ಮಿಡಿಯಾದಲ್ಲಿ ಪೂನಂ ಪಾಂಡೆ ಅವರ ಫೋಟೋಗಳು ಸಖತ್‌ ವೈರಲ್‌ ಆಗಿದ್ದು, ಇಂಟರ್‌ನೆಟ್‌ಗೆ ಬೆಂಕಿ ಹಚ್ಚುವ ಜೊತೆಗೆ ಯುವಕರ ಹೃದಯ ಬಡಿತ ಹೆಚ್ಚಿಸಿದೆ. 

2 /4

ಬೋಲ್ಡ್‌ ಅವತಾರದಿಂದಲೇ ಸದಾ ಸುದ್ದಿಯಲ್ಲಿರುವ ಪೂನಂ ಆಗಾಗ್ಗೆ ತಮ್ಮ ಫೋಟೋಗಳು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಅವರ ಹಾಟ್‌ ಹಾಗೂ ಸೆಕ್ಸಿ ಲುಕ್‌ ಯುವಕರ ನಿದ್ರೆ ಗೆಡಿಸುವುದಂತೂ ಸುಳ್ಳಲ್ಲ.

3 /4

ಕೆಲವೊಮ್ಮೆ ಟಾಪ್‌ಲೆಸ್ ಆಗಿ ಪೋಸ್‌ ನೀಡಿದರೆ, ಇನ್ನೂ ಕೆಲವು ಬಾರಿ ಸಂಪೂರ್ಣವಾಗಿ ಬೆತ್ತಲೆಯಾಗಿ ಪೋಸ್ ಕೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಟಾಪಿಕ್‌ ಕ್ರಿಯೇಟ್‌ ಮಾಡ್ತಾರೆ.

4 /4

ಒಟ್ಟಿನಲ್ಲಿ ಪೂನಂ ಪರ್ಫೆಕ್ಟ್‌  ಮತ್ತು ಅಮೇಜಿಂಗ್‌ ಬಾಡಿ ಶೇಪ್‌ ಮೂಲಕ ಮತ್ತೊಮ್ಮೆ ಇಂಟರ್ನೆಟ್‌ನ ತಾಪಮಾನ ಹೆಚ್ಚಿಸಿದ್ದಾಳೆ ಅಂದ್ರೆ ತಪ್ಪಾಗಳಲ್ಲ. ಅಭಿಮಾನಿಗಳು ಸಹ ಕಾಮೆಂಟ್‌ ಮೂಲಕ ನಟಿಯ ಲುಕ್‌ ಮತ್ತು ಅವರ ಸೆಡಕ್ಟಿವ್ ಫ್ಯಾಶನ್ ಸೆನ್ಸ್ ನ್ನು ಹೊಗಳುತ್ತಿದ್ದಾರೆ.