Mouni Roy Photos: ಮೊನೋಕಿನಿ ಧರಿಸಿ ನೀರಿಗಿಳಿದ ಮೌನಿ ರಾಯ್, ಫೋಟೋ ನೋಡಿ

Mouni Roy Bold Photos: ಕಿರುತೆರೆ ನಟಿ ಮೌನಿ ರಾಯ್ ಇತ್ತೀಚೆಗಷ್ಟೇ ತೆರೆಕಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. 

Mouni Roy Bold Photos: ಕಿರುತೆರೆ ನಟಿ ಮೌನಿ ರಾಯ್ ಇತ್ತೀಚೆಗಷ್ಟೇ ತೆರೆಕಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದ ರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೂಡ ಇದೀಗ ಕೇಳಿ ಬರಲಾರಂಭಿಸಿವೆ. ಒಂದೆಡೆ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಇನ್ನೊಂದೆಡೆ ಮೌನಿ ರಾಯ್ ರಜಾ-ಮಜಾ ಅನುಭವಿಸುತ್ತಿದ್ದಾಳೆ.

 

ಇದನ್ನೂ ಓದಿ-ಬಿಡುಗಡೆಯಾಯ್ತು ಬೆರಗಾಗಿಸೋ ‘ಬನಾರಸ್’ ಲಿರಿಕಲ್ ವಿಡಿಯೋ ಸಾಂಗ್

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

1. ಮೌನಿ ರಾಯ್ ಇನ್ಸ್ಟಾಗ್ರಾಮ್ ಮೇಲೆ ತನ್ನ ಇತ್ತೀಚಿನ ಕೆಲ ಛಾಯಾಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾಳೆ ಮತ್ತು ಇದೀಗ ಆ ಫೋಟೋಗಳು ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿವೆ. ಮುಂದಿನ ಸ್ಲೈಡ್ ಗಳಲ್ಲಿ ಮೌನಿ ರಾಯ್ ಹಂಚಿಕೊಂಡಿರುವ ಫೋಟೋಗಳನ್ನು ನೀವೂ ನೋಡಬಹುದು. 

2 /8

2 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಜೂನುನ್ ಪಾತ್ರ ನಿರ್ವಹಿಸಿದ್ದ ಮೌನಿ ರಾಯ್ ಅವರ 'ಜುನೂನ್' ನಿಜ ಜೀವನದಲ್ಲಿಯೂ ಕೂಡ ನಿಲ್ಲುವ ಮಾತೆ ಎತ್ತುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

3 /8

3. ಈ ಚಿತ್ರಗಳನ್ನು ನೋಡುತ್ತಿದ್ದರೆ, ಮೌನಿ ರಾಯ್ ಬ್ರಾಲೆಸ್ ಆಗಿ ರಿವಿಲಿಂಗ್ ದಿರಿಸನ್ನು ಧರಿಸಿದ್ದಾಳೆ ಎಂಬಂತೆ ತೋರುತ್ತಿದೆ. ಮಧ್ಯದಲ್ಲಿನ ಕೆಲ ಸ್ಲೈಡ್ ಗಳಲ್ಲಿ ಮೌನಿ ತನ್ನ ಟೋನ್ ಗೊಳಿಸಿದ ಬಾಡಿಯನ್ನು ಸಕತ್ತಾಗಿ ಫ್ಲಂಟ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು.  

4 /8

4. ಇದಾದ ಬಳಿಕ ಕಪ್ಪು ಬಣ್ಣದ ಮೊನೊಕಿನಿ ಧರಿಸಿ ನೀರಿಗಿಳಿದ ಮೌನಿ, ಜಬರ್ದಸ್ತ್ ಫೋಟೋ ಶೂಟ್ ನಡೆಸಿಕೊಟ್ಟಿದ್ದಾಳೆ. ಮೌನಿಯ ಈ ಬಿಂದಾಸ್ ಚಿತ್ರಗಳನ್ನು ನೋಡಿ ನೀವೂ ಕೂಡ ಮೌನಿ ತನ್ನ ಯಶಸ್ಸನ್ನು ಸಕತ್ತಾಗಿ ಎಂಜಾಯ್ ಮಾಡುತ್ತಿದ್ದಾಳೆ ಎಂದು ಹೇಳಬಹುದು.

5 /8

5. ಈ ಛಾಯಾಚಿತ್ರಗಳಲ್ಲಿ ಮೌನಿ ಕಾಣಿಸಿಕೊಂಡಿರುವ ಪರಿ ಹಲವು ಅಭಿಮಾನಿಗಳ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು. ಈ ಛಾಯಾಚಿತ್ರಗಳಲ್ಲಿ ರಿವಿಲಿಂಗ್ ದಿರಿಸನ್ನು ಧರಿಸಿರುವ ನಟಿ ತನ್ನ ಸೌಂದರ್ಯವನ್ನು ಫ್ಲಂಟ್ ಮಾಡುತಿರುವುದನ್ನು ನೀವು ಗಮನಿಸಬಹುದು

6 /8

6. ಮೌನಿ ರಾಯ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯಳಾಗಿರುತ್ತಾಳೆ ಹಾಗೂ ನಿತ್ಯ ತನ್ನ ಒಂದಕ್ಕಿಂತ ಒಂದು ವಿಭಿನ್ನ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತಾಳೆ.  

7 /8

7. ವಿವಾಹ ಮಾಡಿಕೊಂಡ ಬಳಿಕ ಮೌನಿ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂದು ಅಭಿಮಾನಿಗಳ ಅನಿಸಿಕೆಯಾಗಿದೆ. ಮೌನಿಯ ಇನ್ಸ್ಟಾಗ್ರಾಮ್ ಖಾತೆಗೆ ಭೇಟಿ ನೀಡಿದರೆ ನಿಮಗೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ.

8 /8

8. ಮೌನಿಯ ವೃತ್ತಿಜೀವನದ ಕುರಿತು ಹೇಳುವುದಾದರೆ, ಇತ್ತೀಚೆಗಷ್ಟೇ ಮೌನಿ ನಟಿಸಿರುವ ಬಹು ತಾರಾ ಬಳಗ ಹೊಂದಿರುವ ಚಿತ್ರ 'ಬ್ರಹ್ಮಾಸ್ತ್ರ' ತೆರೆಕಂಡಿದೆ. ಈ ಚಿತ್ರ ತೆರೆಕಂಡ ಬಳಿಕ ನಟಿಯ ಒಂದೇ ಅವತಾರ ಅನಾವರಣಗೊಂಡಿದೆ. ಇನ್ನೊಂದೆಡೆ ನಟಿಯನ್ನು ವಿಭಿನ್ನ ಅವತಾರದಲ್ಲಿ ನೋಡಲು ಅಭಿಮಾನಿಗಳು ಕೂಡ ಆಕೆಯ ಮುಂದಿನ ಪ್ರಾಜೆಕ್ಟ್ ನೀರೀಕ್ಷೆಯಲ್ಲಿದ್ದಾರೆ.