Nora fatehi : ನೋರಾ ಅಂಕು ಡೊಂಕು ಮೈಮಾಟ ನೋಡಿ ಪಡ್ಡೆ ಹುಡುಗರು ಸುಸ್ತೋ ಸುಸ್ತು..!

Nora Fatehi : ನೋರಾ ಫತೇಹಿ ಬಾಲಿವುಡ್‌ ಹಾಟ್‌ ನಟಿಯರಲ್ಲಿ ಒಬ್ಬರು. ಈ ನಟಿ ಮತ್ತು ನೃತ್ಯಗಾರ್ತಿಯ ಅಂದಕ್ಕೆ ಅಪಾರ ಅಭಿಮಾನಿ ಬಳಗ ಇದೆ. ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದಿಷ್ಟು ಹಾಟ್‌ ಫೋಟೋಸ್‌ ಹಂಚಿಕೊಳ್ಳುವ ಮೂಲಕ ತಮ್ಮ ಪ್ಯಾನ್ಸ್‌ಗಳನ್ನು ರಂಚಿಸುತ್ತಿರುತ್ತಾರೆ. ಇದೀಗ ನೋರಾ ಅಂಗಾಂಗ ವೈಭವ ಸಾರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

Nora Fatehi latest pic : ಬಿಟೌನ್‌ ಬೆಡಗಿ ನೋರಾ ಫತೇಹಿ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರ್ತಾರೆ. ಆಗಾಗ ಹಾಟ್‌ ಫೋಟೋಸ್‌ಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ ಗೊಲ್ಡನ್‌ ಗೌನ್‌ನಲ್ಲಿ ಮಿಂಚಿರುವ ಚೆಲುವೆ ಅಂಕು ಡೊಂಕು ಮೈಮಾಟ ನೋಡುಗರನ್ನು ಅಚ್ಚರಿಗೊಳಿಸುವಂತಿದೆ. 

1 /6

ತನ್ನ ಸೌಂದರ್ಯ ಪ್ರದರ್ಶನದ ಮೂಲಕ ನೋರಾ ಫತೇಹಿ ಸದಾ ಜನಮನದಲ್ಲಿರುತ್ತಾಳೆ. ಇದೀಗ ಅಂತಹುದೇ ಫೋಟೋಗಳನ್ನು ಹಂಚಿಕೊಂಡಿರುವ ಚೆಲುವೆ ನೆಟ್ಟಿಗರ ಮನಗೆದ್ದಿದ್ದಾರೆ.

2 /6

ನೋರಾ ತನ್ನ ಲೆಟೆಸ್ಟ್‌ ಪೋಸ್ಟ್‌ನಲ್ಲಿ ತಮ್ಮ ಕರ್ವಿ ಫಿಗರ್ ಅನ್ನು ತೋರಿಸಿ ನೋಡುಗರಿಗೆ ಮೋಡಿ ಮಾಡುತ್ತಿದ್ದಾರೆ.  

3 /6

ನೋರಾ ತನ್ನ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದು, ಅದರಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.  

4 /6

ನೋರಾ ಫತೇಹಿ ಹಾಲ್ಟರ್ ನೆಕ್ ಬಾಡಿಕಾನ್ ಶೀರ್ ಗೌನ್‌ ಲುಕ್‌ನಲ್ಲಿ ಸೂಪರ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ.

5 /6

ಓಪನ್‌ ಹೇರ್ಸ್‌ ಬಿಟ್ಟಕೊಂಡು ತನ್ನ ಮನಮೋಹಕ ನೋಟದಿಂದ ಪಡ್ಡೆ ಹುಡುಗರ ಹೃದಯ ಗೆಲ್ಲುತ್ತಿದ್ದಾರೆ.  

6 /6

ನಟಿಯ ನ್ಯೂ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾರ್ಟ್‌ ಮತ್ತು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.