Nidhhi Agerwal : ಸ್ಟಾರ್‌ ನಟಿ ನಿಧಿ ಅಗರ್ವಾಲ್‌ ಹಾಟ್‌ ಫೋಟೋಸ್‌ ವೈರಲ್‌..!

Nidhi agarwal hot photos : ಟಾಲಿವುಡ್‌ ನಟಿ ನಿಧಿ ಅಗರ್ವಾಲ್ ಹಾಟ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಿವೆ. ಗ್ಲಾಮರ್‌ ಗೊಂಬೆಯ ಬ್ಲೂ ಬಟ್ಟೆಯಲ್ಲಿನ ಮಾದಕ ನೋಟದ ಚಿತ್ರಗಳನ್ನು ಪಡ್ಡೆಹುಡುಗರಿಗೆ ಸಖತ್‌ ಇಷ್ಟವಾಗುತ್ತಿವೆ. 
 

ಟಾಲಿವುಡ್‌ ನಟಿ ನಿಧಿ ಅಗರ್ವಾಲ್ ಹಾಟ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಿವೆ. ಗ್ಲಾಮರ್‌ ಗೊಂಬೆಯ ಬ್ಲೂ ಬಟ್ಟೆಯಲ್ಲಿನ ಮಾದಕ ನೋಟದ ಚಿತ್ರಗಳನ್ನು ಪಡ್ಡೆಹುಡುಗರಿಗೆ ಸಖತ್‌ ಇಷ್ಟವಾಗುತ್ತಿವೆ. 
 

1 /7

ಗ್ಲಾಮರ್‌ ಡಾಲ್‌ ನಿಧಿ ಅಗರ್ವಾಲ್ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.  

2 /7

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ತಮ್ಮ ಅಂದದ ಮೂಲಕ ಯುವಕರ ಹಾರ್ಟ್‌ ಬೀಟ್‌ ಹೆಚ್ಚಿಸುತ್ತಿರುತ್ತಾರೆ.  

3 /7

ಪೂರಿ ಜಗನಾಥ್ ಮತ್ತು ರಾಮ್ ಕಾಂಬೊದಲ್ಲಿ ಮೂಡಿಬಂದ ಇಸ್ಮಾರ್ಟ್‌ ಶಂಕರ್‌ ಸಿನಿಮಾ ನಿಧಿಗೆ ಸಖತ್‌ ಕ್ರೇಜ್‌ ತಂದುಕೊಟ್ಟಿತು.  

4 /7

ಈ ಚಿತ್ರದಲ್ಲಿ ನಿಧಿಯನ್ನು ಪೂರಿ ಜಗನ್ನಾಥ್ ತುಂಬಾ ಗ್ಲಾಮರಸ್ ಆಗಿ ತೋರಿಸಿದ್ದರು.  

5 /7

ನಂತರ ಆಕೆ ನಟಿಸಿದ ತಮಿಳು, ತೆಲುಗು ಹೀಗೆ ಹಲವು ಭಾಷೆಗಳಲ್ಲಿ ಚಿತ್ರಗಳು ಹಿಟ್ ಆಗಲಿಲ್ಲ.  

6 /7

ಸಧ್ಯ ನಿಧಿ ಪವನ್ ಕಲ್ಯಾಣ್ ನಟನೆಯ ಹರಿ ಹರ ವೀರಮಲ್ಲು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

7 /7

ಇತ್ತೀಚಿನ ದಿನಗಳಲ್ಲಿ ಯಾವುದೇ ಹಿಟ್‌ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರೂ, ಸೋಷಿಯಲ್‌ ಮೀಡಿಯಾದ ಮೂಲಕ ನಿಧಿ ತನ್ನ ಕ್ರೇಜ್‌ ಕಾಯ್ದುಕೊಂಡಿದ್ದಾಳೆ.