Naga Chaitanya: ಹೆತ್ತ ತಾಯಿಯಿಂದ ದೂರವಾಗಿದ್ದೇಕೆ ನಾಗ ಚೈತನ್ಯ? ಅಮೆರಿಕದಲ್ಲಿರುವ ಚೈತು ನಿಜವಾದ ಅಮ್ಮ ಇವರೇ ನೋಡಿ.!

Naga Chaitanya Mother Lakshmi Daggubati: ಅಕ್ಕಿನೇನಿ ನಾಗ ಚೈತನ್ಯ ಅವರ ನಿಜವಾದ ತಾಐಇಯ ಹೆಸರು ಲಕ್ಷ್ಮಿ ದಗ್ಗುಬಾಟಿ. ತಾಯಂದಿರ ದಿನದಂದು ಲಕ್ಷ್ಮಿ ದಗ್ಗುಬಾಟಿ ಅವರಿಗೆ ನಾಗ ಚೈತನ್ಯ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ನಾಗ ಚೈತನ್ಯ ತಂದೆ ನಾಗಾರ್ಜುನ ಅವರ ಬಳಿ ಇದ್ದಾರೆ ಎಂಬುದು ಗೊತ್ತೇ ಇದೆ. ನಾಗಾರ್ಜುನ ಅವರಿಂದ ನಾಗ ಚೈತನ್ಯ ತಾಯಿ ಲಕ್ಷ್ಮಿ ದಗ್ಗುಬಾಟಿ ವಿಚ್ಛೇದನ ಪಡೆದಿದ್ದಾರೆ. ಲಕ್ಷ್ಮಿ ದಗ್ಗುಬಾಟಿ ಅಮೆರಿಕದಲ್ಲಿ ನೆಲೆಸಿದ್ದಾರೆ.

2 /7

ನಾಗ ಚೈತನ್ಯ ಅವರು ತಮ್ಮ ತಾಯಿಯೊಂದಿಗೆ ಫೋಟೋ ಹಂಚಿಕೊಳ್ಳುವುದು ಅಪರೂಪ. ಇದೀಗ ನಾಗ ಚೈತನ್ಯ ಬಹಳ ದಿನಗಳ ನಂತರ ತಮ್ಮ ಸ್ವಂತ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ಭೇಟಿಯಾಗಿದ್ದಾರೆ.

3 /7

ತಾಯಂದಿರ ದಿನದ ಸಂದರ್ಭದಲ್ಲಿ ನಾಗ ಚೈತನ್ಯ ಅಮ್ಮನನ್ನು ಭೇಟಿಯಾಗಿದ್ದಾರೆ. ತಮ್ಮ ಸ್ವಂತ ತಾಯಿ ಲಕ್ಷ್ಮಿ ಜೊತೆಗಿನ ಫೋಟೋವನ್ನು Instagram ಮೂಲಕ ಹಂಚಿಕೊಂಡಿದ್ದಾರೆ. 

4 /7

ನಿರ್ಮಾಪಕ ರಾಮಾನಾಯ್ಡು ಅವರ ಮಗಳು ಮತ್ತು ವೆಂಕಟೇಶ್ ಅವರ ಸಹೋದರಿ ಲಕ್ಷ್ಮಿ ದಗ್ಗುಬಾಟಿ ಅವರು ನಾಗಾರ್ಜುನ ಅವರ ಮೊದಲ ಪತ್ನಿ. ನಾಗಾರ್ಜುನ ಮತ್ತು ಲಕ್ಷ್ಮಿ ದಗ್ಗುಬಾಟಿ 1984 ರಲ್ಲಿ ವಿವಾಹವಾದರು. 

5 /7

ಲಕ್ಷ್ಮಿ ದಗ್ಗುಬಾಟಿ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಮದುವೆಯಾಗಿ ಆರು ವರ್ಷಗಳ ನಂತರ ನಾಗಾರ್ಜುನ ಅವರಿಂದ ಲಕ್ಷ್ಮಿ ದಗ್ಗುಬಾಟಿ ಡಿವೋರ್ಸ್‌ ಪಡೆದರು. 

6 /7

ಆ ಹೊತ್ತಿಗೆ ನಾಗ ಚೈತನ್ಯ ಜನಿಸಿದ್ದರು. ಚೈತು ಹುಟ್ಟಿದ ನಾಲ್ಕು ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ಆದರೆ ಚೈತು ತನ್ನ ತಂದೆ ನಾಗಾರ್ಜುನ ಬಳಿಯೇ ಉಳಿದುಕೊಂಡರು. 

7 /7

ವಿಚ್ಛೇದನದ ಬಳಿಕ ಲಕ್ಷ್ಮಿ ದಗ್ಗುಬಾಟಿ ಸುಂದರಂ ಮೋಟಾರ್ಸ್‌ನಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವ ಶರತ್ ವಿಜಯರಾಘವನ್ ಅವರನ್ನು ವಿವಾಹವಾದರು. ಇದೀಗ ಲಕ್ಷ್ಮಿ ದಗ್ಗುಬಾಟಿ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ.