Mustard For White Hair: ಬಿಳಿ ಕೂದಲಿನ ಸಮಸ್ಯೆಗೆ ಪುಟ್ಟ ಕಾಳೊಂದು ಸುಲಭ ಪರಿಹಾರ ನೀಡಬಹುದು.
White Hair Remedy: ಖರ್ಚಿಲ್ಲದೆ ಸುಲಭವಾಗಿ ಬಿಳಿ ಕೂದಲನ್ನು ಕೆಲವೇ ಸೆಕೆಂಡುಗಳಲ್ಲಿ ಕಪ್ಪಾಗಿಸಲು ನಿಮ್ಮ ಅಡುಗೆಮನೆಯಲ್ಲಿರುವ ಒಂದು ಪುಟ್ಟ ಕಾಳೇ ಸಾಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿ ಅಡುಗೆ ಮನೆಯಲ್ಲಿರುವ ಸಾಸಿವೆ ಕಾಳುಗಳ ಸಹಾಯದಿಂದ ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಸಾಸಿವೆಯಿಂದ ಬಿಳಿ ಕೂದಲಿಗೆ ಪರಿಹಾರ ಪಡೆಯಲು ಮೊದಲು ಹತ್ತಿಯಲ್ಲಿ ಸಾಸಿವೆ ಬತ್ತಿ ತಯಾರಿಸಿಕೊಳ್ಳಬೇಕು.
ಹತ್ತಿ ಮಧ್ಯೆ ಸಾಸಿವೆ ಹಾಕಿ ಮೂರು ಬತ್ತಿ ತಯಾರಿಸಿಕೊಂಡು ತ್ರಿಭುಜಾಕಾರದಲ್ಲಿ ಇಟ್ಟು ಸಾಸಿವೆ ಎಣ್ಣೆ ಹಾಕಿ ಆ ಬತ್ತಿ ಇಟ್ಟು ದೀಪ ಹಚ್ಚಿ. ಮೇಲ್ಬಾಗದಲ್ಲಿ ತಟ್ಟೆ ಬೋರಲು ಹಾಕಿ ಕಪ್ಪು ತೆಗೆಯುವ ರೀತಿ ತೆಗೆದುಕೊಳ್ಳಿ.
ದೀಪ ಸಂಪೂರ್ಣವಾಗಿ ನಂದಿ ತಟ್ಟೆ ತಣ್ಣಗಾದ ಬಳಿಕ ತಟ್ಟೆಯಲ್ಲಿ ಸಂಗ್ರಹವಾಗಿರುವ ಕಪ್ಪನ್ನು ಒಂದು ಸಣ್ಣ ಡಬ್ಬಿಯಲ್ಲಿ ಶೇಖರಿಸಿ ಇಡಿ.
ನಿಮಗೆ ಅಗತ್ಯವಿದ್ದಾಗ ಡಬ್ಬಿಯಲ್ಲಿ ಸಂಗ್ರಹಿಸಿಟ್ಟ ಡ್ರೈ ಕಪ್ಪನ್ನು ಚಿಟಿಕೆಯಷ್ಟು ಅಂಗೈನಲ್ಲಿ ಹಾಕಿಕೊಂಡು, ನೀವು ತಲೆಗೆ ಬಳಸುವ ಎಣ್ಣೆಯನ್ನು ಹೈಯಷ್ಟು ಹಾಕಿ ಎರಡೂ ಅಂಗೈಗಳನ್ನು ಚೆನ್ನಾಗಿ ಉಜ್ಜಿ ಬುಡದಿಂದಲೂ ಇದನ್ನು ಕೂದಲಿಗೆ ಲೇಪಿಸಿದರೆ ಎರಡೇ ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.