ಮುಂಜಾನೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಿದರೆ ತೆರೆದುಕೊಳ್ಳುವುದು ಅದೃಷ್ಟ

ಬೆಳಗ್ಗೆ ಎದ್ದ ಕೂಡಲೇ ಕೆಲವೊಂದು ಕೆಲಸಗಳನ್ನು ಮಾಡಿದರೆ ದಿನ ಚೆನ್ನಾಗಿ ಕಳೆಯುತ್ತದೆ ಎಂದು ಹೇಳಲಾಗುತ್ತದೆ.  

ಬೆಂಗಳೂರು : ದಿನದ ಆರಂಭ ಚೆನ್ನಾಗಿದ್ದರೆ ಇಡೀ ದಿನವೂ ಚೆನ್ನಾಗಿರುತ್ತದೆ . ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಸಮಸ್ಯೆಗಳು ದೂರವಿರಬೇಕೆಂದು ಬಯಸುತ್ತಾನೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಕೆಲವೊಂದು ಕೆಲಸಗಳನ್ನು ಮಾಡಿದರೆ ದಿನ ಚೆನ್ನಾಗಿ ಕಳೆಯುತ್ತದೆ ಎಂದು ಹೇಳಲಾಗುತ್ತದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬೆಳಿಗ್ಗೆ ಎದ್ದ ನಂತರ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಈ ರೀತಿ ಮಾಡುವುದರಿಂದ ಜಾತಕದಲ್ಲಿ ಅಶುಭ ಫಲಿತಾಂಶಗಳನ್ನು ನೀಡುವ ಗ್ರಹಗಳು ಸಹ ಶಾಂತವಾಗುತ್ತವೆ. 

2 /6

ಪಕ್ಷಿಗಳಿಗೆ ಧಾನ್ಯಗಳನ್ನು ನೀಡುವುದರ ಹೊರತಾಗಿ, ಬೆಳಿಗ್ಗೆ ಎದ್ದು ಕಪ್ಪು ಇರುವೆಗಳಿಗೆ ಕೂಡಾ ಆಹಾರ ನೀಡಬಹುದು.  ಪ್ರತಿದಿನ ಬ ಹೀಗೆ ಮಾಡುವುದರಿಂದ ದುರಾದೃಷ್ಟ  ಅದೃಷ್ಟವಾಗಿ ಬದಲಾಗುತ್ತದೆ. 

3 /6

ಮುಂಜಾನೆ ಎದ್ದ ನಂತರ ತಾಯಿ ಹಸುವಿನ ದರ್ಶನ ಪಡೆಯುವುದು ಕೂಡ ಅದೃಷ್ಟ. ಹಸುವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ಅದನ್ನು ನೋಡುವುದರಿಂದ  ಲಕ್ಷ್ಮೀ ದೇವಿಯ ಆಶೀರ್ವಾದ  ಸಿಗುತ್ತದೆ. 

4 /6

ಧಾರ್ಮಿಕ ಪುಸ್ತಕಗಳನ್ನು ಮುಂಜಾನೆಯೇ ಓದಬೇಕು. ಇದು ಸಾಧ್ಯವಾಗದಿದ್ದರೆ ಕನಿಷ್ಠ ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಧಾರ್ಮಿಕ ಪುಸ್ತಕಗಳ ದರ್ಶನವಾದರೂ ಮಾಡಬಹುದು. 

5 /6

ಶಾಸ್ತ್ರಗಳ ಪ್ರಕಾರ, ಕೈಯಲ್ಲಿ ಅದೃಷ್ಟದ ಗೆರೆ ಇರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ  ಸಿಗುತ್ತದೆ. 

6 /6

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೂ ದೇವರ ಕೃಪೆ ಇರುತ್ತದೆ.   ( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)