ಇನ್ನು 51 ದಿನ ಈ ರಾಶಿಯವರ ಜೀವನದಲ್ಲಿ ಹರಿಯುವುದು ಸಂತಸ ಹೊನಲು! ಹಣದ ಸಮಸ್ಯೆಯಿಂದ ಸಿಗುವುದು ಮುಕ್ತಿ

ಮಂಗಳ ಮತ್ತು ಶುಕ್ರನ ಸಂಯೋಗವು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಮುಂದಿನ ಒಂದೂವರೆ ತಿಂಗಳು ಯಾವ ರಾಶಿಯವರಿಗೆ ಮಂಗಳ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣ ಲಾಭವನ್ನು ನೀಡಲಿದೆ ನೋಡೋಣ.

ಬೆಂಗಳೂರು : ಧೈರ್ಯ, ಶಕ್ತಿ, ಭೂಮಿ-ಸಂಪತ್ತು ಮತ್ತು ಮದುವೆಯ ಸೂಚಕವಾದ ಮಂಗಳ ಮೇ 10 ರಂದು ಕರ್ಕ ರಾಶಿಗೆ ಪ್ರವೇಶಿಸಿದ್ದಾಗಿದೆ. ಜುಲೈ 1ರವರೆಗೆ ಮಂಗಳ ಗ್ರಹವು  ಕರ್ಕ ರಾಶಿಯಲ್ಲಿಯೇ ಇರಲಿದೆ. ಇದು ಎಲ್ಲಾ 12 ರಾಶಿಯವರ ಜಾತಕದ ಮೇಲೆ ಪರಿಣಾಮ ಬೀರಲಿದೆ. ಇನ್ನು ಮಂಗಳ ಸಂಚಾರವು ಕೆಲವು ರಾಶಿಯವರ ಜೀವನವನ್ನು ಸಂತೋಷದಿಂದ ತುಂಬುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ನಿನ್ನೆಯಷ್ಟೇ ಮಂಗಳ ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 30 ರಂದು, ಸಂಪತ್ತು, ಐಷಾರಾಮಿ ಮತ್ತು ಪ್ರೀತಿಯ ಅಂಶವಾದ ಶುಕ್ರನು ಸಹ ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳ ಮತ್ತು ಶುಕ್ರನ ಸಂಯೋಗವು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಮುಂದಿನ ಒಂದೂವರೆ ತಿಂಗಳು ಯಾವ ರಾಶಿಯವರಿಗೆ ಮಂಗಳ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣ ಲಾಭವನ್ನು ನೀಡಲಿದೆ ನೋಡೋಣ.

2 /7

ಮೇಷ ರಾಶಿ- ಮೇಷ ರಾಶಿಯವರಿಗೆ ಮಂಗಳ ಸಂಚಾರವು ಶುಭಕರವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಆದಾಯ ಹೆಚ್ಚಲಿದೆ. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

3 /7

ವೃಷಭ ರಾಶಿ- ಮಂಗಳನ ಸಂಚಾರವು ವೃಷಭ ರಾಶಿಯವರಿಗೆ ಸ್ಥಾನಮಾನ ಮತ್ತು ಹಣವನ್ನು ನೀಡುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಿರೋಧಿಗಳು ನಿಮ್ಮ ಎದುರು ಸೋಲುತ್ತಾರೆ.

4 /7

ಸಿಂಹ ರಾಶಿ - ವಿದೇಶಕ್ಕೆ ಹೋಗುವ ಕನಸು ನನಸಾಗಬಹುದು. ವಿಶೇಷವಾಗಿ ಅಧ್ಯಯನಕ್ಕಾಗಿ ಹೊರ ಹೋಗಲು ಬಯಸುವವರಿಗೆ, ಈ ಸಮಯ ಶುಭಾವಾಗಿರಲಿದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಬರಬಹುದು. 

5 /7

ಕನ್ಯಾ ರಾಶಿ - ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಹಣಕಾಸಿನ  ಪ್ರಯೋಜನವಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಒಟ್ಟಾರೆಯಾಗಿ, ಮಂಗಳ ಗ್ರಹದ ಸಾಗಣೆಯು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. 

6 /7

ತುಲಾ ರಾಶಿ - ಮಂಗಳವು ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ನಿಮ್ಮ ಪ್ರಭಾವವೂ ಹೆಚ್ಚಾಗುತ್ತದೆ. ಹೊಸ ಹುದ್ದೆ ಮತ್ತು ಜವಾಬ್ದಾರಿ ಸಿಗಲಿದೆ. ಆದಾಯ ಹೆಚ್ಚಲಿದೆ. ಆದರೆ ಈ ಸಮಯದಲ್ಲಿ ವೈಯಕ್ತಿಕ ಜೀವನವನ್ನು ನಿರ್ಲಕ್ಷಿಸಬೇಡಿ.   

7 /7

ಕುಂಭ ರಾಶಿ - ಕ್ಷೇತ್ರದಲ್ಲಿ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ದೊರೆಯಲಿದೆ.  ಕಠಿಣ ಪರಿಶ್ರಮದ ಫಲವನ್ನು ಪಡೆಯುವುದು ಸಾಧ್ಯವಾಗುತ್ತದೆ. ಆದಾಯ ಹೆಚ್ಚಾಗಬಹುದು. ಶತ್ರುಗಳು ನಿಮ್ಮ ವಿರುದ್ದ ಏನೇ ಪಿತೂರಿ ಮಾಡಿದರೂ ವಿಫಲರಾಗುತ್ತಾರೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)