ಒಂದು ಕಾಲದಲ್ಲಿ ಆ್ಯಂಕರ್.. ಈಗ ಸ್ಟಾರ್‌ ಹೀರೋಯಿನ್..! ಕಿಚ್ಚ ಸುದೀಪ್‌ ಫ್ಯಾನ್ಸ್‌ಗಂತೂ ಈಕೆ ಫೇವರಿಟ್‌..

Madonna Sebastian : ಬಾಲ ಕಲಾವಿದರಾಗಿ ನಟಿಸಿ ನಂತರ ನಾಯಕಿಯರಾದವರು ಕಡಿಮೆ. ಹಾಗೆಯೇ ಇನ್ನೂ ಕೆಲವರು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ಸ್ಟಾರ್‌ ನಟಿಯಾದವರೂ ಇದ್ದಾರೆ. ಈ ಮೇಲೆ ಕೊಟ್ಟಿರುವ ಫೋಟೋದಲ್ಲಿರುವ ನಟಿ ತನ್ನ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದಳು.. ಈಗ ಈಕೆ ಸ್ಟಾರ್‌ ಹಿರೋಯಿನ್‌..
 

1 /9

ಇಂಡಸ್ಟ್ರಿಯಲ್ಲಿ ಅನೇಕ ನಾಯಕಿಯರು ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿರುವ ನಾಯಕಿಯರಲ್ಲಿ ಕಷ್ಟಪಟ್ಟು ಮೇಲೆ ಬಂದವರೂ ಇದ್ದಾರೆ. ಬಾಲ ಕಲಾವಿದರಾಗಿ ನಟಿಸಿ ನಂತರ ನಾಯಕಿಯರಾದವರು ಕಡಿಮೆ. ಹಾಗೆಯೇ ಇನ್ನೂ ಕೆಲವರು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ನಾಯಕಿಯರೂ ಇದ್ದಾರೆ.   

2 /9

ಈ ಮೇಲೆ ಫೋಟೋದಲ್ಲಿರುವ ನಾಯಕಿ ಆಂಕರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ನಾಯಕಿಯಾಗಿ ಬದಲಾದರು. ಮುದ್ದಾದ ನಗು ಮತ್ತು ಮನಸೆಳೆಯುವ ಕಣ್ಣುಗಳಿಂದ ಹಲವಾರು ಅಭಿಮಾನಿಗಳನ್ನು ಗೆದ್ದಿದ್ದಾಳೆ..  

3 /9

ತೆಲುಗು ಕಿರುತೆರೆಯಲ್ಲಿ ಅನಸೂಯಾ, ರಶ್ಮಿಯಂತಹ ಮುದ್ದಾದ ಹುಡುಗಿಯರು ಆ್ಯಂಕರಿಂಗ್‌ನಿಂದ ಬಂದು ನಾಯಕಿಯರಾಗಿ ಮಿಂಚುತ್ತಿದ್ದಾರೆ. ಹಾಗೆಯೇ ಮೇಲಿನ ಫೋಟೋದಲ್ಲಿರುವ ಸುಂದರಿ ಸಹ..   

4 /9

ಈ ಮೇಲಿನ ಫೋಟೋದಲ್ಲಿರುವ ಚೆಲುವೆ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ನಂತರ ಹೀರೋಯಿನ್ ಆಗಿ ಈಗ ಒಂದರ ಹಿಂದೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈಕೆ ಬೇರೆ ಯಾರೂ ಅಲ್ಲ, ಕಿಚ್ಚ ಸುದೀಪ್‌ ನಟನೆಯ ಕೋಟಿಗೋಬ್ಬ 3 ಸಿನಿಮಾದ ನಟಿ, ಮಡೋನಾ ಸೆಬಾಸ್ಟಿಯನ್.   

5 /9

ಕನ್ನಡದಲ್ಲಿ ಕೋಟಿಗೋಬ್ಬ 3, ತೆಲುಗಿನಲ್ಲಿ ಪ್ರೇಮಂ ಮತ್ತು ಶ್ಯಾಮ್ ಸಿಂಘರಾಯ್ ಚಿತ್ರಗಳ ಮೂಲಕ ಪ್ರಭಾವ ಬೀರಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ, ಮಡೋನಾ ಚಾನಲ್‌ವೊಂದರಲ್ಲಿ ಆಂಕರ್ ಆಗಿದ್ದರು.   

6 /9

ಮಡೋನಾ ಸೆಬಾಸ್ಟಿಯನ್ ಆ್ಯಂಕರ್ ಆಗಿ ತಮ್ಮ ಸಿಹಿ ಮಾತುಗಳಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದರು.. ನಂತರ ಅವರಿಗೆ ನಾಯಕಿಯಾಗುವ ಅವಕಾಶಗಳು ಬಂದವು.  

7 /9

ನಟಿ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಮಡೋನಾ 2015 ರ ಮಲಯಾಳಂ ಚಿತ್ರ ಪ್ರೇಮಮ್‌ನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

8 /9

ಈ ಚೆಲುವೆ ತನ್ನ ಸೌಂದರ್ಯ ಮತ್ತು ನಟನೆಯಿಂದ ಮೊದಲ ಚಿತ್ರದಲ್ಲೇ ಪ್ರೇಕ್ಷಕರಿಗೆ ಹತ್ತಿರವಾದರು.. ಪ್ರೇಮಂ ಚಿತ್ರದಲ್ಲಿ ತುಂಬಾ ಮುದ್ದಾಗಿ ನಟಿಸಿದ್ದರು. ಪ್ರೇಮಂ ಸಿನಿಮಾವನ್ನು ನಾಗ ಚೈತನ್ಯ ತೆಲುಗಿಗೆ ರಿಮೇಕ್ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಮಡೋನಾ ಕೂಡ ನಟಿಸಿದ್ದಾರೆ.   

9 /9

ಅದರ ನಂತರ ಅವರು ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ತೆಲುಗು ಚಲನಚಿತ್ರ ಶ್ಯಾಮ್ ಸಿಂಘರಾಯ್‌ನಲ್ಲಿ ತಮ್ಮ ಅಭಿನಯದಿಂದ ಮೆಚ್ಚುಗೆ ಗಳಿಸಿದರು.. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಮಡೋನಾ, ಸಧ್ಯ ಹಂಚಿಕೊಂಡಿರುವ ಫೋಟೋಸ್‌ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ..