Lakshmi Nivasa Kannada Serial: 'ಲಕ್ಷ್ಮಿ ನಿವಾಸ' ಧಾರಾವಾಹಿ ನಟಿ ಶ್ವೇತಾ ಅವರ ನಿಜವಾದ ಪತಿ ಯಾರು ಗೊತ್ತೇ? ಇವರ ಜೀವನದ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!!

Lakshmi Nivasa Serial: ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಸದ್ಯ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದ  ಈ ನಟಿಯ ಬದುಕಿನ ಒಂದಷ್ಟು ವಿವರ ಇಲ್ಲಿದೆ.
 

1 /8

ದಾಂಪತ್ಯದಲ್ಲಿ ನೋವುಗಳು ಹೆಚ್ಚಾದ್ರೆ ಎಷ್ಟೋ ಜನ ಡಿವೋರ್ಸ್‌ಗೆ ಮುಂದಾಗ್ತಾರೆ.. ಆದರೆ ಒಂದಷ್ಟು ಜನ ಇಂತಹ ವಿಚಾರದಲ್ಲಿ ಮಾದರಿಯಾಗಿ ನಿಂತುಕೊಳ್ಳುತ್ತಾರೆ.. ಅಂತಹವರಲ್ಲಿ ಒಬ್ಬರು ನಟಿ ಶ್ವೇತಾ ಅಥವಾ ವಿನೋದಿನಿ..    

2 /8

ಹಿರಿಯ ನಟಿಯನ್ನು ನಾವು ಕನ್ನಡದಲ್ಲಿ  ಶ್ವೇತಾ ಎಂದು ಕರೆಯುತ್ತೇವೆ.. ಆದ್ರೆ ತಮಿಳು, ತೆಲುಗು, ಮಲಯಾಳಂ ಜನ ಅವರನ್ನು ವಿನೋದಿನಿ ಅಂತ ಕರೀತಾರೆ..      

3 /8

ನಟಿ ಶ್ವೇತಾ ಎಂದ ತಕ್ಷಣ ನಮಗೆ ನೆನಪಾಗೋದು ಆ ಹಳೆಯ ಸಿನಿಮಾಗಳು.. ಕರ್ಪೂರದ ಗೊಂಬೆ ಚಿತ್ರದಲ್ಲಿನ ಶೃತಿ ತಂಗಿ ಪಾತ್ರವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ.. ಚೈತ್ರದ ಪ್ರೇಮಾಂಜಲಿಯಲ್ಲಿನ ಆ ಮುದ್ದಾದ ನಟನೆಯಂತೂ ಯಾರಿಗೂ ಮರೆಯಲಾಗುವುದಿಲ್ಲ.    

4 /8

ಮೂಲತಃ ತಮಿಳುನಾಡಿನವರಾದರೂ ಕನ್ನಡದಲ್ಲೂ ದೊಡ್ಡ ಹೆಸರು ಗಳಿಸಿದ್ರು.. ಇಂತಹ ಶ್ವೇತ ಬದುಕಿನಲ್ಲೊಂದು ದುರಂತ ನಡೆಯಿತು.. ನಟಿಯ ಪತಿಯ ಹೆಸರು ಶ್ರೀಧರ್..‌   

5 /8

ಇಬ್ಬರೂ ಉತ್ತಮ ಜೋಡಿ ಕೂಡಾ ಆಗಿದ್ದರು.. ಇದರ ನಡುವೆ ನಟಿಯ ಗಂಡನಿಗೆ ಹಣದಲ್ಲಿ ಮೋಸವಾಗುತ್ತೆ.. ಇದೇ ಶ್ರೀದರ್‌ ಅವರಿಗೆ ಬೈಕ್‌ ಆಪಘಾತವಾಗುತ್ತೆ.. ಅಂದಿನಿಂದ ಅವರು ಇಂದಿನವರೆಗೂ ವೀಲ್‌ ಚೇರ್‌ ಮೇಲೆ ಇದ್ದಾರೆ.. ಈ ಎಲ್ಲ ವಿಚಾರವನ್ನು ನಟಿ ಶ್ವೇತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..     

6 /8

ನಟಿ ಶ್ವೇತಾ ಅವರ ಪತಿ ದುಡಿಯದೇ ಇರುವ ಪರಿಸ್ಥಿತಿ ಎದುರಾಗುತ್ತೆ..  ಕುಟುಂಬದ ಜವಾಬ್ದಾರಿಯಲ್ಲ ನಟಿಯ ಮೇಲೆ ಬೀಳುತ್ತೆ.. ಒಂದು ಕಡೆ ಗಂಡ.. ಮತ್ತೊಂದು ಕಡೆ ಮಕ್ಕಳು.. ಎಲ್ಲವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಇರುವುದರಿಂದ ಇಷ್ಟು ದಿನ ನಟಿ ಸಿನಿಮಾಗಳಿಂದ ದೂರವಾಗಿದ್ದರು..  

7 /8

 ಸದ್ಯ ನಟಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ..    

8 /8

ಸಿನಿಮಾಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಈಗ ಕಿರುತೆರೆಗೆ ಕಾಲಿಟ್ಟಿದ್ದು ಅದೆಷ್ಟೋ ಕನ್ನಡ ಸಿನಿಪ್ರೇಮಿಗಳಿಗೆ ಹಬ್ಬದಂತಾಗಿದೆ.. ಇವರ ಅದ್ಭುತ ಅಭಿನಯದಿಂದ ಸಿರೀಯಲ್‌ ಪ್ರೇಮಿಗಳು ಸಹ ಫುಲ್‌ ಫಿದಾ ಆಗಿದ್ದಾರೆ..