Priya Sudeep: ಫ್ಯಾನ್ಸ್​ ಜೊತೆ ‘ವಿಕ್ರಾಂತ್​ ರೋಣ’ ಫಸ್ಟ್​ ಶೋ ವೀಕ್ಷಿಸಿದ ಪ್ರಿಯಾ ಸುದೀಪ್‌

Priya Sudeep watched Vikrant Rona: ಇಂದು ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಆಗಮಿಸಿದ ಪ್ರಿಯಾ ಸುದೀಪ್​ ವಿಕ್ರಾಂತ್‌ ರೋಣ ಸಿನಿಮಾದ ಫಸ್ಟ್‌ ಶೋ ವೀಕ್ಷಿಸಿದ್ದಾರೆ. ಫ್ಯಾನ್ಸ್​ ಜೊತೆ ಕುಳಿತು ಅವರು ಚಿತ್ರವನ್ನು ಎಂಜಾಯ್‌ ಮಾಡಿದ್ದಾರೆ.

Priya Sudeep: ಇಂದು ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ ಚಿತ್ರ ವಿಶ್ವದೆಲ್ಲೆಡೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಟ ಕಿಚ್ಚ ಸುದೀಪ್ ವೃತ್ತಿಜೀವನಕ್ಕೆ ಪತ್ನಿ ಪ್ರಿಯಾ ಸುದೀಪ್​ ಸದಾ ಬೆಂಬಲವಾಗಿ ನಿಂತಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಆಗಮಿಸಿದ ಪ್ರಿಯಾ ಸುದೀಪ್​ ವಿಕ್ರಾಂತ್‌ ರೋಣ ಸಿನಿಮಾದ ಫಸ್ಟ್‌ ಶೋ ವೀಕ್ಷಿಸಿದ್ದಾರೆ. ಫ್ಯಾನ್ಸ್​ ಜೊತೆ ಕುಳಿತು ಅವರು ಚಿತ್ರವನ್ನು ಎಂಜಾಯ್‌ ಮಾಡಿದ್ದಾರೆ. ಚಿತ್ರ ಬಿಡುಗಡೆ ಬಗ್ಗೆ ನಿನ್ನೆಯೇ ಟ್ವೀಟ್‌ ಮಾಡಿದ್ದ ಪ್ರಿಯಾ ಸುದೀಪ್‌ ಅವರು, ಅಂದು, ಗುಮ್ಮ ಬಂದ ಗುಮ್ಮ.. ಇಂದು ಗುಮ್ಮ ಬಂದೇಬಿಟ್ಟ.. ಭೇಟಿಯಾಗಲು ನಾಳೆ ಬೆಳಗ್ಗೆ ಹೊರಟಿದ್ದೇನೆ. ನೀವು? ಪ್ರೀತಿಯ ಗುಮ್ಮನಿಗೆ ಆಲ್‌ ದಿ ಬೆಸ್ಟ್‌ ಎಂದು ಬರೆದುಕೊಂಡಿದ್ದರು. 

1 /5

ಇಂದು ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ ಚಿತ್ರ ವಿಶ್ವದೆಲ್ಲೆಡೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

2 /5

ನಟ ಕಿಚ್ಚ ಸುದೀಪ್ ವೃತ್ತಿಜೀವನಕ್ಕೆ ಪತ್ನಿ ಪ್ರಿಯಾ ಸುದೀಪ್​ ಸದಾ ಬೆಂಬಲವಾಗಿ ನಿಂತಿದ್ದಾರೆ. 

3 /5

ಇಂದು ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಆಗಮಿಸಿದ ಪ್ರಿಯಾ ಸುದೀಪ್​ ವಿಕ್ರಾಂತ್‌ ರೋಣ ಸಿನಿಮಾದ ಫಸ್ಟ್‌ ಶೋ ವೀಕ್ಷಿಸಿದ್ದಾರೆ. ಫ್ಯಾನ್ಸ್​ ಜೊತೆ ಕುಳಿತು ಅವರು ಚಿತ್ರವನ್ನು ಎಂಜಾಯ್‌ ಮಾಡಿದ್ದಾರೆ. 

4 /5

ಪ್ರಿಯಾ ಸುದೀಪ್‌ ಅವರ ಜೊತೆ ನಿರೂಪ್​ ಭಂಡಾರಿ, ಚಿತ್ರತಂಡದ ಇತರ ಸದಸ್ಯರು ಕೂಡ ಊರ್ವಶಿ ಚಿತ್ರಮಂದಿರದಲ್ಲಿ ಫಸ್ಟ್​ ಶೋ ವೀಕ್ಷಿಸಿದ್ದಾರೆ. ಅನೂಪ್​ ಭಂಡಾರಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಜಾಕ್​ ಮಂಜು ನಿರ್ಮಾಣ ಮಾಡಿದ್ದಾರೆ. 

5 /5

ಚಿತ್ರ ಬಿಡುಗಡೆ ಬಗ್ಗೆ ನಿನ್ನೆಯೇ ಟ್ವೀಟ್‌ ಮಾಡಿದ್ದ ಪ್ರಿಯಾ ಸುದೀಪ್‌ ಅವರು, ಅಂದು, ಗುಮ್ಮ ಬಂದ ಗುಮ್ಮ.. ಇಂದು ಗುಮ್ಮ ಬಂದೇಬಿಟ್ಟ.. ಭೇಟಿಯಾಗಲು ನಾಳೆ ಬೆಳಗ್ಗೆ ಹೊರಟಿದ್ದೇನೆ. ನೀವು? ಪ್ರೀತಿಯ ಗುಮ್ಮನಿಗೆ ಆಲ್‌ ದಿ ಬೆಸ್ಟ್‌ ಎಂದು ಬರೆದುಕೊಂಡಿದ್ದರು.