CCL 2023 : ಹೇಗಿದೆ ನೋಡಿ ಕರ್ನಾಟಕ ಬುಲ್ಡೋಜರ್ಸ್ ಆರ್ಮಿ..! ಬ್ಲೂ ಜರ್ಸಿಯಲ್ಲಿ ಕಿಚ್ಚನ ಕಿಲಾಡಿಗಳು

Karnataka bulldozers team Photos : ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ರ ಮೊದಲ ಪಂದ್ಯ ಇಂದು (ಫೆಬ್ರವರಿ 18) ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಿದೆ. ಕಿಚ್ಚ ಸುದೀಪ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಮತ್ತು ಜಿಸ್ಶು ನಾಯಕತ್ವದ ಬೆಂಗಾಲ್ ಟೈಗರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಆಟವನ್ನು ಅಭಿಮಾನಿಗಳು ಉತ್ಸಾಹದಿಂದ ನೋಡುತ್ತಿದ್ದಾರೆ. ಪಂದ್ಯದ ನೇರ ಪ್ರಸಾರ Zee ಪಿಚ್ಚರ್ಸ್‌ನಲ್ಲಿ ನೋಡಬಹುದು. ಅಲ್ಲದೆ, Zee5 OTTಯಲ್ಲೂ ಸಹ ವೀಕ್ಷಿಸ ಬಹುದು. 

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ರ ಮೊದಲ ಪಂದ್ಯ ಇಂದು (ಫೆಬ್ರವರಿ 18) ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಿದೆ. ಕಿಚ್ಚ ಸುದೀಪ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಮತ್ತು ಜಿಸ್ಶು ನಾಯಕತ್ವದ ಬೆಂಗಾಲ್ ಟೈಗರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಆಟವನ್ನು ಅಭಿಮಾನಿಗಳು ಉತ್ಸಾಹದಿಂದ ನೋಡುತ್ತಿದ್ದಾರೆ. ಪಂದ್ಯದ ನೇರ ಪ್ರಸಾರ Zee ಪಿಚ್ಚರ್ಸ್‌ನಲ್ಲಿ ನೋಡಬಹುದು. ಅಲ್ಲದೆ, Zee5 OTTಯಲ್ಲೂ ಸಹ ವೀಕ್ಷಿಸ ಬಹುದು. 

1 /11

ಅನೂಪ್‌ ಬಂಢಾರಿ

2 /11

ಗೊಲ್ಡನ್‌ ಸ್ಟಾರ್‌ ಗಣೇಶ್‌

3 /11

ಕಿಚ್ಚ ಸುದೀಪ್‌

4 /11

ಡಾ. ಶಿವರಾಜ್‌ಕುಮಾರ್‌

5 /11

ಪ್ರದೀಪ್‌ ಬೊಗಡಿ

6 /11

ಡಾರ್ಲಿಂಗ್‌ ಕೃಷ್ಣ

7 /11

ರಿತೇಶ್‌ ಭಟ್ಕಳ್‌

8 /11

ಕಾರ್ತಿಕ್‌ ಜಯರಾಮ್‌

9 /11

ಪೆಟ್ರೋಲ್‌ ಪ್ರಸನ್ನ

10 /11

ಚಂದನ್‌

11 /11

ಕರಣ್‌ ಆರ್ಯನ್‌