ಪಿಂಕ್‌ ಸೀರೆಯಲ್ಲಿ ಲಂಕಾದ ಸುಂದರಿ..! ಜಾಕಿ ಫೋಟೋಸ್‌ ಇಲ್ಲಿವೆ

Jacqueline Fernandez : ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಸಧ್ಯ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಾಲು ಸಾಲು ಹಿಟ್‌ ಸಿನಿಮಾಗಳ ಮೂಲಕ ಇಂಡಿಯನ್‌ ಸಿನಿ ಪ್ರೇಮಿಗಳ ಮನ ಗೆದ್ದಿರುವ ಬ್ಯೂಟಿ, ಆಗಾಗ ಹೊಸ ಫೋಟೊ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾಳೆ.. ಸಧ್ಯ ಪಿಂಕ್‌ ಸೀರೆಯಲ್ಲಿ ಸಖತ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

1 /8

ಬಾಲಿವುಡ್‌ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಸೌಥ್‌ ಸಿನಿ ಪ್ರೇಕ್ಷಕರಿಗೂ ಪರಿಚಿತರು. ವಿಕ್ರಾಂತ್‌ ರೋಣ ಸಿನಿಮಾದಲ್ಲಿ ಸುದೀಪ್‌ ಜೊತೆ ಹೆಜ್ಜೆ ಹಾಕಿದ್ದಳು.  

2 /8

ಜಾಕ್ವೆಲಿನ್ ಮರ್ಡರ್ 2 ಚಿತ್ರದೊಂದಿಗೆ ಸ್ಟಾರ್‌ ಗಿರಿ ಪಡೆದರು, ನಂತರ ಬಾಲಿವುಡ್‌ನಲ್ಲಿ ಸರಣಿ ಆಫರ್‌ಗಳನ್ನು ಸುಂದರಿಯನ್ನು ಬೆನ್ನತ್ತಿದವು.  

3 /8

ಹೌಸ್‌ಫುಲ್ 2, ರೇಸ್ 2 (2013) ಸೂಪರ್ ಹಿಟ್‌. ಕಿಕ್‌ ಸಿನಿಮಾದಲ್ಲಿ ಸಲ್ಮಾನ್ ಜೊತೆ ನಟಿಸಿ ಚಿತ್ರದ ಬ್ಲಾಕ್ಬಸ್ಟರ್‌ ಹಿಟ್‌ಗೆ ಕಾರಣರಾದರು.   

4 /8

ಜಾಕ್ವೆಲಿನ್ ಫರ್ನಾಂಡೀಸ್ ಹೌಸ್ ಫುಲ್ 3, ಡಿಶೂಮ್, ಎ ಫ್ಲೈಯಿಂಗ್ ಜಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.   

5 /8

ತೆಲುಗಿನಲ್ಲಿ ಪ್ರಭಾಸ್ ಅಭಿನಯದ ಸಾಹೋ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದರು.   

6 /8

2006 ರ ಮಿಸ್ ಯೂನಿವರ್ಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯನ್ನು ಜಾಕ್ವೆಲಿನ್ ಗೆದ್ದರು.   

7 /8

ಜಾಕಿ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮವನ್ನು ಪೂರ್ಣಗೊಳಿಸಿದ್ದಾರೆ.  

8 /8

ಜಾಕ್ವೆಲಿನ್ ಫೆರ್ನಾಂಡಿಸ್ ಫೋಟೋಸ್‌