iPhone 14 Deals: ಕೇವಲ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ

Apple iPhone 14 Deals: ಫ್ಲಿಪ್‌ಕಾರ್ಟ್‍ನಲ್ಲಿ ನೀವು ಐಫೋನ್ 14 ಖರೀದಿಯ ಮೇಲೆ ಅದ್ಭುತ ರಿಯಾಯಿತಿ ಪಡೆಯುತ್ತೀರಿ. ಕೇವಲ 20 ಸಾವಿರ ರೂ.ಗೆ ನೀವು ಐಫೋನ್ 14 ಖರೀದಿಸುವ ಅವಕಾಶ ಲಭ್ಯವಿದೆ.

  • Oct 28, 2023, 21:11 PM IST

iPhone 14 ಡೀಲ್‌ಗಳು: ನೀವು iPhone 14ನಲ್ಲಿ ಇದಕ್ಕಿಂತ ದೊಡ್ಡ ರಿಯಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ನೀವು ಈ ಕೊಡುಗೆಯ ಲಾಭವನ್ನು ಪಡೆಯಲು ಬಯಸಿದರೆ ನಿಮಗೆ ಕೆಲವೇ ದಿನಗಳವರೆಗೆ ಅವಕಾಶವಿದೆ. ಕೇವಲ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀವು ಐಫೋನ್ 14 ಖರೀದಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

Flipkart ಈ ಹಬ್ಬದ ಋತುವಿನಲ್ಲಿ iPhone 14 ಖರೀದಿ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ಈ ಆಫರ್ ಒಂದಲ್ಲ ಎರಡಲ್ಲ ಹಲವು ರಿಯಾಯಿತಿ ಕೊಡುಗೆಗಳನ್ನು ಒಳಗೊಂಡಿದೆ. ನೀವು ಅತ್ಯಂತ ಕಡಿಮೆ ಬೆಲೆಗೆ iPhone 14 ಖರೀದಿಸಲು ಮನಸ್ಸು ಮಾಡಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಬೇಕು.   

2 /5

ಈ ರಿಯಾಯಿತಿ ಕೊಡುಗೆಯ ಬಗ್ಗೆ ಮಾತನಾಡುವುದಾದರೆ, ಐಫೋನ್ 14 ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ ನೀಡಲಾಗುತ್ತಿದೆ. ಈ ಕೊಡುಗೆಯಲ್ಲಿ ನೀವು ದೊಡ್ಡ ಉಳಿತಾಯ ಮಾಡಬಹುದು. ಐಫೋನ್ 14 128 GB ಮಾದರಿಯ ನಿಜವಾದ ಬೆಲೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 69,900 ರೂ.ಗಳಿಗೆ ನೀಡಲಾಗುತ್ತಿದೆ.

3 /5

ನಿಸ್ಸಂಶಯವಾಗಿ ಈ ಬೆಲೆ ಪ್ರತಿಯೊಬ್ಬರ ಬಜೆಟ್‌ಗೆ ಹೊಂದಿಕೆಯಾಗುವುದಿಲ್ಲ. ಆದರೆ ಮೂಲ ಬೆಲೆಯಲ್ಲಿ ಶೇ.18ರಷ್ಟು ರಿಯಾಯಿತಿ ನಂತರ ಈ ಬೆಲೆ 56,999 ರೂ. ಆಗುತ್ತದೆ. ಇದರ ಮೇಲೆ ಮತ್ತೊಂದು ಕೊಡುಗೆಯನ್ನು ನೀಡಲಾಗುತ್ತಿದ್ದು, ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯವಾಗಲಿದೆ.

4 /5

iPhone 14 128 GB ಮಾಡೆಲ್‌ಗಾಗಿ ಗ್ರಾಹಕರು 56,999 ರೂ. ಬೆಲೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ವಿನಿಮಯ ಕೊಡುಗೆಯ ಲಾಭ ಪಡೆದರೆ ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದು.

5 /5

iPhone 14 128 GB ರೂಪಾಂತರದ ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಿಂದ 39,150 ರೂ.ಗಳ ಎಕ್ಸ್‌ಚೇಂಜ್ ರಿಯಾಯಿತಿ ನೀಡಲಾಗುತ್ತಿದೆ. ಇದರ ಸಂಪೂರ್ಣ ಲಾಭ ಪಡೆದರೆ ನೀವು ಕೇವಲ 20 ಸಾವಿರ ರೂ.ಗೆ ಐಫೋನ್ ಖರೀದಿಸಬಹುದು.